ಸದಸ್ಯ:Vidyakumargv

ವಿಕಿಪೀಡಿಯ ಇಂದ
Jump to navigation Jump to search

ನಾನು ವಿದ್ಯಾಕುಮಾರ್ ಜಿ ವಿ ೮ ಡಿಸೆಂಬರ್ ೨೦೦೯ ರಿಂದ ವಿಕಿಪೀಡಿಯ ಸಂಪಾದಕನಾಗಿದ್ದೇನೆ. ಸಧ್ಯಕ್ಕೆ ಮಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತಿದ್ದೇನೆ. ನನ್ನ ಹುಟ್ಟೂರು ಚಿಕ್ಕಮಗಳೂರಿನ ಮೂಡಿಗೆರೆ. ಕನ್ನಡ ಮತ್ತು ಇಂಗ್ಲೀಶ್ ಸಾಹಿತ್ಯದಲ್ಲಿ ನನಗೆ ತುಂಬಾ ಆಸಕ್ತಿ. ಬಿಡುವಿನ ವೇಳೆಯಲ್ಲಿ ಲೇಖನಗಳನ್ನು ಬರೆಯುತ್ತಿರುತ್ತೇನೆ.

ವಿದ್ಯಕುಮಾರ್ ಜಿ ವಿ

A 19 year old wikipedian from mangalore, Karnataka, India.
I've been editing on the English version of Wikipedia. You'll find me more active on Kannada Wikipedia. I'm a sysop on Kannada Wikipedia.