ಸದಸ್ಯ:Veeresh shivmogga
ಗೋಚರ
ನಾನು ವೀರೇಶ್ ಶಿವಮೊಗ್ಗ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ನನ್ನ ತಂದೆಯ ಹೆಸರು ಲೋಕೆಶ್ ತಾಯಿ ಸುಮ. ನನ್ನ ಊರು ಶಿವಮೊಗ್ಗ. ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬ.ಎ ಪದವಿ ಶಿಕ್ಷಂವನ್ನು ಮಾಡುತ್ತಿದ್ದೆನೆ. ನಾನು ಕೀಬೊರ್ಡ್ ವಾದನ ಅಭ್ಯಾಸವನ್ನು ನಾನು ಮೂರನೇ ತರಗತಿಯಿಂದ ಪ್ರಾರಂಭ ಮಾಡಿದ್ದು ಇದುವರೆಗೆ ಸುಮಾರು ೭೦೦ ಕಾರ್ಯಕ್ರಮಗಳನ್ನು ದೇಶದಾದ್ಯಂತ ನಡೆಸಿ ಕೊಟ್ಟಿರುತ್ತೆನೆ.ಇತರ ಹವ್ಯಾಸಿ ವಿಷಯಗಳೆಂದರೆ ಚಿತ್ರಕಲೆ,ಸಂಗೀತ.