ಸದಸ್ಯ:Veena.n/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಸ್ತೃತ ಪ್ರಬಂಧ (ಇಇ) ಐಬಿ ಡಿಪ್ಲೋಮೊ ಪ್ರೋಗ್ರಾಮಿನ ಒಂದು ಕಡ್ಡಾಯ ಕೋರ್ ಅಂಶವಾಗಿದೆ.ಇದು ವಿದ್ಯಾರ್ಥಿಗಳಿಗೆ ಆಸಕ್ತಿಯುಂಟುಮಾಡುವ ಒಂದು ವಿಷಯದ ಮೇಲೆ ಸ್ವತಂತ್ರ ಸಂಶೋಧನೆ ಅಥವಾ ತನಿಖೆ ನಡೆಸಿ ಈ ವಿಶಯವನ್ನು 4000 ಪದಗಳ ಸಂಶೋಧನೆಯ ಪತ್ರಿಕೆಯಾಗಿ ಪ್ರಕಟಿಸಬೇಕು. ವಿಸ್ತೃತ ಪ್ರಬಂಧ ಜ್ಞಾನ (TOK), ಪ್ರಬಂಧ, ಟಿಒಕೆ ಪ್ರಸ್ತುತಿ, ಮತ್ತು ಸೃಜನಶೀಲತೆ, ಆಕ್ಷನ್, ಸೇವೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿಸ್ತೃತ ಪ್ರಬಂಧವು ಡಿಪ್ಲೋಮಾ ಪ್ರಶಸ್ತಿಗೆ ಒಂದು ಪೂರ್ವಾಪೇಕ್ಷಿತ ಅಗತ್ಯವಾಗಿದೆ.

ವಿಸ್ತೃತ ಪ್ರಬಂಧ ನಡೆಸುವುದಕ್ಕೆ ಐಬಿ ವಿಷಯಗಳ ಒಂದು ಕ್ಷೇತ್ರದಿಂದ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಸಂಶೋಧನೆಯ  ವಿಷಯ 4,000 ಪದಗಳನ್ನು ಬರೆಯಲು ತುಂಬಾ ವಿಶಾಲ ಅಥವಾ  ತುಂಬಾ ಕಿರಿದಾಗಿ ಅಥವ ಕಷ್ಟವಾಗಿಯು ಇರಬಾರದು  ಮತ್ತು  ಈ ವಿಷಯ ಪ್ರೌಢಶಾಲಾ ಸಿಬ್ಬಂದಿ ಸದಸ್ಯರು ಅಥವಾ  ಐಬಿ ಡಿಪ್ಲೊಮಾ ಯೋಜನೆಯಡಿ ಕಲಿಸಿದ   ವಿಷಯವನ್ನು ಆಯ್ಕೆ ಮಾಡಬೇಕು .