ಸದಸ್ಯ:Varun Sathyanarayana/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಗಾದಿ [೧]

ಕರ್ನಾಟಕದಲ್ಲಿ ಯುಗಾದಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಬರುತ್ತದೆ.

ಹಬ್ಬದ ಆಚರಣೆ[ಬದಲಾಯಿಸಿ]

  • ಯುಗಾದಿಯ ದಿನ ಅಭ್ಯಂಜನವನ್ನು ಮಾಡಿ ಹೊಸ ಬಟ್ಟೆ ಧರಿಸುತ್ತಾರೆ.
  • ಹಬ್ಬದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ.

ಒಟ್ಟಾರೆಯಾಗಿ ಯುಗಾದಿಯು ಒಂದು ಹೊಸ ಅಧ್ಯಾಯದ ಆರಂಭವನ್ನು ಸಂಕೇತಿಸುತ್ತದೆ.

ಉಲ್ಲೇಖ

  1. https://vijaykarnataka.com/religion/festivals/ugadi-2023-on-22-march-know-why-should-we-celebrate-ugadi/articleshow/98774778.cms