ಸದಸ್ಯ:Varun459

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಹೆಸರು ವರುಣ್ ರಾಜ್ ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯಲ್ಲಿ ದಿನಾಂಕ ೧೭-೬-೧೯೯೯ ರಾತ್ರಿ ೯:೨೦ ರಂದು ಜನಿಸಿದ. ನನ್ನ ತಂದೆ-ತಾಯಿಯ ಹೆಸರು ನಾಗರಾಜ್. ಕೆ ಮತ್ತು ವಿಜಯಲಕ್ಷ್ಮಿ. ನನ್ನ ತಂದೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿಜೀವನ ನಡೇಸುತ್ತಿದ್ದಾರೆ. ನನಗೆ ವಂದನ ಎಂಬ ಅಕ್ಕ ಇದಾರೆ. ನಾನು ನನ್ನ ವಿದ್ಯಾಭ್ಯಾಸವನ್ನು ಕೋಲಾರದಲ್ಲಿ ಪ್ರಾರಂಭಿಸಿದೆ. ನಾನು ಬಾಲ್ಯದಲ್ಲಿ ಬಹಳ ತುಂಟನಾಗಿದ್ದೆ. ನಾನು ಪ್ರಾಥಮಿಕ ಪಾಠಶಾಲೆಯನ್ನು ಎಸ್.ವಿ.ವಿ.ಎಸ್ ಶಾಲೆ ಯಲ್ಲಿ ಪ್ರಾರಂಭಿಸಿದೆ. ನಾನು ಆಟ-ಪಾಠದಲ್ಲಿ ಮುಂದಿದೆ. ನಾನು ಅಲ್ಲಿ ಬಹಳ ಚೆನ್ನಾಗಿ ಓದುತ್ತಿದೆ. ಅಲ್ಲಿ ನಾನು ಕ್ರೀಡಾ ವಿಭಾಗದಲ್ಲಿ ಮುಂದಿದೆ, ನನಗೆ ಕ್ರೀಡಾ ವಿಭಾಗದಲ್ಲಿ ಬಹಳ ಆಸಕ್ತಿ ಇತ್ತು. ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ನಾನು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕ್ರೀಡೆಯಲ್ಲಿ ನನಗೆ ಖೋಖೋ, ಕಬಡ್ಡಿಯಲ್ಲಿ ಬಹಳ ಆಸಕ್ತಿ ಇತ್ತು. ಅದೇ ರೀತಿ ವಿದ್ಯಾಭ್ಯಾಸದಲ್ಲಿ ಮುಂದುವರಿದ. ನನಗೆ ಬ್ಯಾಸ್ಕೆಟ್ ಬಾಲ್ಯನಲ್ಲಿ ಕೆವಿನ್ ಅಂದರೆ ಬಹಳ ಇಷ್ಟ. ಅದೇ ರೀತಿ ೧೦ನೇ ತರಗತಿಯಲ್ಲಿ ನನಗೆ ಉತ್ತಮವಾದ ಫಲಿತಾಂಶ ಬಂದಿತ್ತು. ನಾನು ಶೇಕಡಾ ೯೨ ರಷ್ಟು ಅಂಕ ಪಡೆದೆ. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ‌ಸಹ್ಯಾದ್ರಿ ಪಿ.ಯು ಕಾಲೇಜ್ ನಲ್ಲಿ ಮುಂದುವರೆಸಿದೆ. ನಾನು ವಾಣಿಜ್ಯ ವಿಭಾಗವನ್ನು ಆರಿಸಿಕೊಂಡು. ವಾಣಿಜ್ಯ ವಿಭಾಗದಲ್ಲಿ ನನಗೆ ಉತ್ತಮವಾದ ಆಸಕ್ತಿ ಇತ್ತು. ಅದೇ ರೀತಿ ಕ್ರೀಡೆಯನ್ನು ಮುಂದುವರೆಸಿದೆ. ನನಗೆ ಡ್ರಾಮಾ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಇತ್ತು. ನನಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಗೆಳೆಯ ಗೆಳತಿಯರು ಇದ್ದರು, ಅವರು ನಿಖಿಲ್, ಕಾರ್ತಿಕ್, ಬಾಲು ಮುಂತಾದವರು ಇದ್ದರು. ನನಗೆ ಕವಿಗಳಲ್ಲಿ ಕುವೆಂಪು, ದಾ. ರಾ. ಬೇಂದ್ರೆಯವರು ಕೃತಿಗಳು ನನಗೆ ಬಹಳ ಇಷ್ಟ. ಹಾಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಫಲಿತಾಂಶ ಬಂದಿತ್ತು. ನನಗೆ ೫೫೨ ಅಂಕಗಳ ಬಂದಿತ್ತು. ನಂತರ ಉನ್ನತ ವಿದ್ಯಾಭ್ಯಾಸಕ್ಕೆ ನನ್ನ ಮೆಚ್ಚಿನ ಕಾಲೇಜ್ ಆದ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆ. ಏಕೆಂದರೆ ಅಲ್ಲಿ ಯನ್ನತ ಶಿಕ್ಷಣ, ಯನ್ನತ ಕ್ರೀಡೆ ಹೆಚ್ಚು ಒತ್ತು, ಒಲವು ನೀಡುತ್ತಾರೆ.

                             ಧನ್ಯವಾದಗಳು!!