ಸದಸ್ಯ:Vaibhavi.Ganesh/sandbox
ಗೋಚರ
ನನ್ನ ಹೆಸರು ವೈಭವಿ.ನಾನು ನನ್ನ ಪದವಿ ಪೂರ್ವ ವಿದ್ಯಭ್ಯಾಸವನ್ನು ಶರದ ಪದವಿ ಪೂರ್ವ ಕಾಲೆಜಿನಲ್ಲಿ ಮುಗಿಸಿದೆನು.ಈಗ ಸನ್ತ ಅಲೊಯ್ಸಿಯಸ್ ಕಾಲೆಜಿನಲ್ಲಿ ಬೀ ಯೆಸ್ಸೀ ಮಾದುತ್ತಿದ್ದೆನೆ . ನನಗೆ ನ್ರುತ್ಯ ,ಹಾದು ಎನ್ದರೆ ಬಹಲ ಪ್ರಿಯ . ಈಗಾಗಲೆ ಭರತನಾತ್ಯದಲ್ಲಿ ಸೆನಿಯರ್ ತರಬೆತಿ ಪದೆಯುತ್ತಿದೀನಿ. ನನ್ನ ನಾತ್ಯ ಗುರುಗಲ ಹೆಸರು ವಿದೂಶಿ ಶಾರದಮನಿ ಶೆಕರ್ .ನನ್ನ ನಾತ್ಯ ಶಾಲೆಯ ಹೆಸರೂ ಸನಾತನ ನಾತ್ಯಲಯ. ನನಗೆ ನನ್ನ ಊರು ಬಹಲ ಇಸ್ತ . ನನ್ನ ಮನೆ ಕದಲ ತೀರಕ್ಕೆ ಹತ್ತಿರವಾಗಿದೆ . ನಾನು ನನ್ನ ತನ್ದೆ ತಾಯಿಯೊನ್ದಿಗೆ ಇಲ್ಲಿಗೆ ಆಗಾಗ ಬರುತ್ತೆನೆ. ಇಲ್ಲಿ ಬಗೆ ಬಗೆಯ ಜಲಚರಗಲು ಕಾನಸಿಗುತ್ತದೆ .