ಸದಸ್ಯ:Ujwal/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಕಾರ್ಯಾಗಾರ

ಶೀರ್ಷಿಕೆ-೧[ಬದಲಾಯಿಸಿ]

ವಾರಗಳು[ಬದಲಾಯಿಸಿ]

  • ಸೋಮವಾರ
  • ಮಂಗಳವಾರ
  • ಬುಧವಾರ
  • ಗುರುವಾರ
  • ಶುಕ್ರವಾರ
  • ಶನಿವಾರ
  • ಆದಿತ್ಯವಾರ
ಸ್ವಾಗತ
ಸ್ವಾಗತ

ಶೀರ್ಷಿಕೆ-೨[ಬದಲಾಯಿಸಿ]

ಹೊಸ ಕನ್ನಡ ಚಲನಚಿತ್ರಗಳು[ಬದಲಾಯಿಸಿ]

ಉತ್ತಮ ಚಲನಚಿತ್ರಗಳು[ಬದಲಾಯಿಸಿ]

  1. ರಾಜ ಹುಲಿ
  2. ಗಜ ಕೇಸರಿ
  3. ರಾಮಚಾರಿ
  4. ಜಾಕ್ಸನ್
  5. ಜಯಲಲಿತ
  6. ಭಜರಂಗಿ


ಶಿರ್ಷಿಕೆ-೩[ಬದಲಾಯಿಸಿ]

ದಿನಪತ್ರಿಕೆಗಳು[ಬದಲಾಯಿಸಿ]

ಕನ್ನಡ ದಿನಪತ್ರಿಕೆಗಳು[ಬದಲಾಯಿಸಿ]

  • ಉದಯವಾಣಿ
  • ವಿಜಯ ಕರ್ನಾಟಕ
  • ವಿಜಯ ವಾಣಿ
  • ಪ್ರಜಾವಾಣಿ
  • ಸಂಯುಕ್ತ ಕರ್ನಾಟಕ


ನಮ್ಮ ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಕೈಗಾದಲ್ಲಿದೆ . ಭಾರತವು ೧೨ ನವೆಂಬರ್ ೨೦೦೭ ರಲ್ಲಿ ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಹಾಗು ISRO ಇವೆರಡು ಜೊತೆಗೂಡಿ ಚಂದ್ರಮಾನ-೨ ಯೊಜನೆಗೆ ಸಹಿಹಾಕಿದರು .ಸಮುದ್ರದ ನೀರು ಉಪ್ಪು ಇರಲು ಕಾರಣ ಕೆಲವೊಂದು ಖನಿಜಗಲಿಂದ ಸಮುದ್ರದ ನೀರು ಉಪ್ಪು ಆಗಿರುತ್ತದೆ

ಸಮುದ್ರದ ಉಪ್ಪು ನೀರು

.[೧]ನದಿಗಳ ನೀರು ಹಲವಾರು ಕಲ್ಲು,ಮಣ್ಣುಗಳಿಂದ ಕೂಡಿರಿತ್ತದೆ . ಇವುಗಳೆಲ್ಲವು ಕೊನೆಗೆ ಸಮುದ್ರಕ್ಕೆ ಹೊಗಿ ಸೆರುದರಿಂದ ಸಮುದ್ರದ ನೀರು ಉಪ್ಪು ಆಗಿರುತ್ತದೆ.ಸಮುದ್ರದ ನೀರು ನಿಂತಲ್ಲಿಯೆ ಇರುತ್ತದೆ ಈ ನೀರು ಸೂರ್ಯನ ಶಾಖ ದಿಂದ ಆವಿಯಾಗಿ ಉಳಿದ ನೀರು ಉಪ್ಪಾಗಿ ಇರುತ್ತದೆ.

-ಉಲ್ಲೇಖನಗಳು-[ಬದಲಾಯಿಸಿ]

<Refference/>



ಲೆಕ್ಕಶಾಸ್ತ್ರ[ಬದಲಾಯಿಸಿ]

ಲೆಕ್ಕಶಾಸ್ತ್ರ ಅಂದರೆ ಹಣಕಾಸಿನ ಅಳತೆ, ಸಂಸ್ಕರಣೆ ಮತ್ತು ವ್ಯವಹಾರವನ್ನು ಕಲ್ಪಿಸುತ್ತದೆ.೧೫ ನೇ ಶತಮಾನದ ಕೊನೆಯಲ್ಲಿ ಇಟಾಲಿಯನ್ ಗಣಿತಜ್ಞ ಲೂಕಾ ಪೆಸಿಯೋಲಿಯ ಸ್ಥಾಪಿಸಿದರು.ಲೆಕ್ಕಶಾಸ್ತ್ರವನ್ನು ಉದ್ಯೊಗದ ಭಾಷೆ ಎಂದು ಕರೆಯುತ್ತರೆ.ಸಂಥ್ಥೆಯ ಆರ್ಥಿಕ ಚಟುವಟಿಕೆಗಳ ಫಲಿತಾಂಶಗಳನ್ನು ಸಂಸ್ಥೆಗೆ ಹಾಗು ಹೂಡಿಕೆದಾರರು, ಸಾಲದಾತರು, ನಿರ್ವಹಣೆ, ಮತ್ತು ನಿಯಂತ್ರಕರು ಸೇರಿದಂತೆ ಎಲ್ಲಾರಿಗು ಫಲಿತಾಂಶವನ್ನು ಕೊಡುತ್ತದೆ. ಲೆಕ್ಕಪತ್ರ ಪರಿಪಾಲಕರನ್ನು ಲೆಕ್ಕಿಗರು ಎಂದು ಕರೆಯಲಾಗುತ್ತದೆ.ಲೆಕ್ಕಪತ್ರ ಮತ್ತು ಹಣಕಾಸು ಇವೆರಡು ಸಮಾನಾರ್ಥವನ್ನು ನೀಡುತ್ತದೆ.

ಲೆಕ್ಕಶಾಸ್ತ್ರವು ಹಲವಾರು ವಿಭಜನೆ ಗೊಂಡಿದೆ[ಬದಲಾಯಿಸಿ]

  1. ಹಣಕಾಸು ಲೆಕ್ಕಗಳು
  2. ಆಡಳಿತ ಲೆಕ್ಕಗಳು
  3. ಲೆಕ್ಕ ಪರಿಶೋಧನೆ
  4. ತೆರಿಗೆ ಲೆಕ್ಕಪತ್ರ
  1. http://hyperphysics.phy-astr.gsu.edu/hbase/chemical/seawater.html