ವಿಷಯಕ್ಕೆ ಹೋಗು

ಸದಸ್ಯ:Thippesha B/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ತಿಪ್ಪೇಶ ನನ್ನ ಜನ್ಮ ಸ್ಥಳ ಬಸಪ್ಪನಹಟ್ಟಿ ಗ್ರಾ ಕಲ್ಲೆದೇವರಪುರ ಪೋ ಜಗಳೂರು ತಾ ದಾವಣಗೆರೆ ಜಿ ನನ್ನ ತಂದೆಯ ಹೆಸರು ಬಸವರಾಜ ತಾಯಿ ರತ್ನಮ್ಮ ನಾನು ಕನ್ನಡ ವಿಶ್ವ ವಿದ್ಯಾಲಯ ಹಂಪಿ.ವಿದ್ಯಾರಣ್ಯ ಸಮಾಜಶಾಸ್ತ್ರ ವಿಭಾಗದಲ್ಲಿ ಕುರಿಗಾಹಿಗಳ ಸಾಮಾಜಿಕ ಅಧ್ಯಯನ. ಅಲೆಮಾರಿ ಮತ್ತು ಅರೆ ಅಲೆಮಾರಿ ಕುರಿಗಾಹಿಗಳನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಡಾ ಜಿ ಡಿ ನಾರಾಯಣ ಇವರ ಮಾರ್ಗ ದರ್ಶನದಲ್ಲಿ ಪಿಎಚ್ಡಿ ಅಧ್ಯಯನ ಕೈಗೊಂಡಿದ್ದೇನೆ