ಸದಸ್ಯ:Tharunbr77

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ತರುಣ್ ನಾನು ಕ್ರೈಸ್ಟ್ | name = tharun | caption = | birth_date = (2000-07-08) ೮ ಜುಲೈ ೨೦೦೦ (ವಯಸ್ಸು ೨೩) | }} bcom ಓದುತ್ತಿದಿನಿ ನಾನು ನನ್ನ ಬಾಲ್ಯದ ಬಗ್ಗೆ ಹೇಳುತ್ತೆನೆ ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಹೂಲಿ ಸೇಂಟ ಶಾಲೆ ಹೋದಿ ಮತ್ತು ಪಿಯುಸಿಯನು ಕ್ರೈಸ್ಟ್ ಜೂನಿಯರ್ ಕಾಲೇಜ್ ನಲ್ಲಿ ಪಿಯುಸಿ ಮುಗಿಸಿದೆ ನನ್ನ ತಂದೆಯ ಹೆಸರು ರಮೇಶ್ ಮತ್ತು ತಾಯಿಯ ಹೆಸರು ವಿಜಯಾ ನಾನು ನನ್ನ ಶಾಲೆಯ ದಿನಗಳು ತುಂಬ ಚೆನ್ನಾಗಿ ಇತ್ತು ನನಗೆ ಸ್ನೆಹೀತರ ಜೂತೆ ಕಾಲ ಕಳೆಯುವುದು ಎಂದರೆ ತುಂಬ ಇಷ್ಟ ನಾನು ನನ್ನ ಕಾಲೇಜ್ ದಿನಗಳು ಮರೆಯಲು ಸಾಧ್ಯವಿಲ್ಲ ನನಗೆ ಕ್ರಿಕೆಟ್, ಫುಟ್ಬಾಡು ಆಡುವುದು ಎಂದರೆ ತುಂಬ ಇಷ್ಟ.ನನ್ನಗೆ ಪ್ರಯಣ ಮಾಡೋದು ತುಂಬಾ ಇಷ್ಟ.ನನಗೆ ಓದುವುದರಲ್ಲಿ ಆಸಕ್ತಿ ಕಮಿ‌ . ನಾನು ಹುಟ್ಟಿದ್ದು ಬೆಂಗಳೂರು ಬೆಳದ್ದಿದು ಬಸವನಗುಡಿ ಬೇಸಿಗೆ ರಾಜ್ ಬಂದರೆ ಸಾಕು ಸ್ನೆಹೀತರ ಜೊತೆ ಆಟ ಆಡಲು ಹೋಗುತ್ತದೆ .ನನ್ನ ಅಮ್ಮ ನನಗೆ ನಿಡಿರುವ ಜೀವನ. ಅಮ್ಮ ನನ್ನ ಮೂದಲನೆಯ ಗುರು , ಅವರು ನನಗೆ ವಳ್ಳೆಯ ಗುಣ, ನಡತೆ ,ಮಾತು,ಆಚಾರ, ವಿಚಾರ ,ಸಂಬಂದ ಅನೇಕ ಗುಣ ಹಾಗು ಪ್ರಾಮುಕ್ಯತೆಗಳನ್ನು ತಿಳಿಸಿಕೊಟ್ಟಿದರೆ. ನನ್ನ ತಂದೆ ತಾಯಿಯರನ್ನು ನಾನು ಯಾವಾಗಲು ಪ್ರೀತಿಸುವೆನು ಹಾಗೂ ವಂದಿಸುವೆನು.ನಮ್ಮ ಊರಿನ ಸಂಸ್ಕ್ರುತಿ ಮತ್ತು ಹಬ್ಬಗಳನ್ನು ಮಾಡುವ ವಿಧಾನಗಳು ತುಂಬಾ ಸೊಗಸಾಗಿರುತ್ತದೆ.ನನಗೆ ಬೆಂಗಳೂರಿಗಿಂತ ನನ್ನ ಊರು ತುಂಬ ಇಷ್ಟ. ಅಲ್ಲಿ ಅಜ್ಜಿ ಅಜ್ಜ ಅತ್ತೆ ಮಾವ ನನ್ನ ತಮ್ಮ ಅಣ್ಣ ಎಲ್ಲ ಸಂಬಂದಿಕರು ವಟ್ಟಗಿ ಸೆರಿ ಹಬ್ಬಗಳನ್ನು ಆಚರಿಸುವಾ ಆನಂದ ನಾನು ಇಲ್ಲಿ ಅದನ್ನು ಅನುಭವಿಸಲು ಆಗುವುದಿಲ್ಲ. ನನಗೆ ಸ್ನೆಹೀತರು ಎಂದರೆ ಪ್ರಣನನ ಎಲ್ಲ ಸ್ನೇಹಿತರು ನನ್ನ ಜೊತೆ ಎಲ್ಲ ಕಷ್ಟ ಮತ್ತು ಸಂತೊಶದ ಸಮಯದಲ್ಲಿ ಇರುತ್ತರೆ. ನಾನು ಯವಾಗಲು ನೇರ ನುಡಿಯುವ ಸ್ವಭಾವದವನು . ಅದರೆ ನನ್ನಲ್ಲಿ ಕೊರತೆ ಎಂದರೆ ಅದೆ . ಅ ನೇರಾ ನುಡಿಯೆ ಕೆಲವಮ್ಮೆ ಬೆರೆಯವರಿಗೆ ನೋವು ಊಂಟಾಗುತದೆ, ಮತ್ತೆ ನನಲ್ಲಿ ಹೊಂದುಕೋಳುವ ಗುಣ ಕಡಿಮೆ ನಾನು ನನ್ನ ಈ ಗುಣಗಲನ್ನು ಸರಿ ಮಡಿಕೊಳ್ಳಲು ಪ್ರಯತ್ನ ಮಡುತ್ತಿದೆನೆ.ನನ್ನಲ್ಲಿ ಸಹಾಯ ಮಡುವ ಗುಣ ಹಗೂ ನಾನು ಬೇರೆಯವರ ಭಾವನೆಗಳಿಗೆ ಸ್ಪಂಧಿಸುವ ಗುಣ ಯೂಳ್ಳವನು . ನನಗೆ ಅಹಂಕಾರದಿಂದ ಮೇರೆಯುವವರನ್ನು ಕಂಡರೆ ಇಷ್ಟವಾಗುವುದಿಲ್ಲ .