ವಿಷಯಕ್ಕೆ ಹೋಗು

ಸದಸ್ಯ:Tejumahesh/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಮರಾಜನಗರ

ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ದಿಯನ್ನು ಪಡೆದಿದೆ.ಮೊದಲಿಗೆ ಮೈಸೂರು ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು

[ಬದಲಾಯಿಸಿ]
  • ಚಾಮರಾಜನಗರ
  • ಯಳಂದೂರು
  • ಗುಂಡ್ಲುಪೇಟೆ
  • ಕೊಳ್ಳೇಗಾಲ
  • ಹನೂರು

ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು

[ಬದಲಾಯಿಸಿ]
  1. ಚಾಮರಾಜೇಶ್ವರ ದೇವಾಲಯ
  2. ನರಸಮಂಗಲ
  3. ಮಲೆಯೂರಿನ ಕನಕಗಿರಿ
  4. ದಿವ್ಯಲಿಂಗೇಶ್ವರ ದೇವಾಲಯ
  5. ಕೆ ಗುಡಿ
  6. ಬಳೇ ಮಂಟಪ
  7. ಬಿಳಿಗಿರಿರಂಗನ ಬೆಟ್ಟ