ಸದಸ್ಯ:Swetha j/sandbox

ವಿಕಿಪೀಡಿಯ ಇಂದ
Jump to navigation Jump to search

ಕನ್ನಡಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನ ಇದರ ಕಾಲ ಕ್ರಿ.ಶ ೪೫೦ ಇದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಎಂಬ ಗ್ರಾಮದಲ್ಲಿ ದೊರೆತ ಶಾಸನವಾಗಿದೆ. ೭ನೇ ಶತಮಾನದಲ್ಲಿ ದೊರೆತ ಬಾದಾಮಿ ಶಾಸನವು ಕನ್ನಡ ಮೊದಲ ತ್ರಿಪದಿಯ ಶಾಸನವಾಗಿದೆ. ಇದು ಕಪ್ಪೆ ಅರಭಟ್ಟನ ವೀರ ಗುಣಗಳನ್ನು ಹೊಗಳುವಂತಹ ಶಾಸನವಾಗಿದೆ. ಉದಾಹರಣೆಗೆ ಸಾಧುಗೆ ಸಾಧು ಮಾಧುರ‍್ಯಂಗೆ ಮಾಧುರ‍್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ . ೧೦ನೇ ಶತಮಾನವನ್ನು ಸುವರ್ಣಯುಗವೆಂದು ಕರೆಯುವರು. ಪಂಪ, ಪೊನ್ನ, ರನ್ನ ಕವಿಗಳನ್ನು ಕವಿ ರತ್ನತ್ರಯರೆಂದು ಕರೆಯುವರು. ಪಂಪನು ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯವೆಂಬು ಎರಡು ಕೃತಿಗಳನ್ನು ರಚಿಸಿದ್ದಾನೆ. ಪಂಪನು ಅರಿಕೇಸರಿಯ ಆಶ್ರಯವನ್ನು ಪಡೆದಿದ್ದು ಜೊತೆಗೆ ತನ್ನ ಪಂಪಭಾರತ ಕೃತಿಯಲ್ಲಿ ಅರ್ಜುನನೊಂದಿಗೆ ಅರಿಕೇಸರಿ ಸಮೀಕರಣಗೊಳಿಸಿರುವನು.

ವಿಶ್ವ ಕನ್ನಡವು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ

ಕವಿಗಳು

  • ಕುವೆಂಪು
  • ದ ರಾ ಬೇಂದ್ರೆ
  • ಕೆ ಎಸ್ ನರಸಿಂಹಸ್ವಾಮಿ

ಶಿವರಾಮ ಕಾರಂತರ ಪುಸ್ತಕಗಳು

  1. ಮರಳಿ ಮಣ್ಣಿಗೆ
  2. ಸರಸಮ್ಮನ ಸಮಾಧಿ
  3. ಅಳಿದ ಮೇಲೆ
  4. ಬೆಟ್ಟದ ಜೀವ

ನನಗೆ ಕಾರಂತರ ಪುಸ್ತಕಗಳು ತುಂಬ ಇಷ್ಟ.

ಇದು ಮೊದಲನೆಯ ಸಾಲಿನ ಶೀರ್ಷಿಕೆ[ಬದಲಾಯಿಸಿ]

ಯಾವುದೋ ಒಂದು ವಾಕ್ಯ

ಇದು ಎರಡನೆಯ ಸಾಲಿನ ಶೀರ್ಷಿಕೆ[ಬದಲಾಯಿಸಿ]

ಇದು ಮತ್ತೊಂದು ಮೊದಲನೆಯ ಮಟ್ಟದ ಶೀರ್ಷಿಕೆ[ಬದಲಾಯಿಸಿ]

ಇದು ಇನ್ನೊಂದು ವಾಕ್ಯ

ಇದು ಎರಡನೆಯ ಸಾಲಿನ ಶೀರ್ಷಿಕೆ[ಬದಲಾಯಿಸಿ]

ಭಾರತದ ಜನಸಂಖ್ಯೆ ಸುಮಾರು ೧೨೦ ಕೋಟಿ[೧]


ಉಲ್ಲೇಖಗಳು[ಬದಲಾಯಿಸಿ]

  1. ಭಾರತೀಯ ಜನಗಣತಿ ಜಾಲತಾಣ http://censusindia.gov.in/