ವಿಷಯಕ್ಕೆ ಹೋಗು

ಸದಸ್ಯ:Sushmitha PG/ನನ್ನ ಪ್ರಯೋಗಪುಟ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಮಾ ಭಾರತಿ

           ಉಮಾ ಭಾರತಿ (ಜನನ ೩ ಮೇ ೧೯೫೯)ಒಬ್ಬ ಭರತೀಯ ರಾಜಕಾರಣಿ ಮತ್ತು ಮದ್ಯ ಪ್ರದೆಶದ ಮಾಜಿ ಮುಖ್ಯಮಂತ್ರಿ.ಅವರು ಚಿಕ್ಕ ವಯಸ್ಸಿಣನಲ್ಲೇ ಭಾರತೀಯ ಜನತಾ ಪಾರ್ಟಿಯಲ್ಲಿ ತೊಡಗಿಸಿಕೊಂಡರು.೧೯೮೪ರಲ್ಲಿ ತಮ್ಮ ಮೊದಲ ಸಂಸತ್ತಿನ ಚುನಾವಣೆಯಲ್ಲಿ ವಿಫಲರಾದರು.೧೯೮೯ರಲ್ಲಿ ಅವರು ಖಜರಹೊ ಸ್ತಾನಕ್ಕೆ ಯಶಸ್ವಿಯಾಗಿ ಸ್ಪರ್ದಿಸಿದರು ಮತ್ತು ೧೯೯೬, ೧೯೯೮, ಮತ್ತು ೧೯೯೮ರಲ್ಲಿ ನಡೆದ ಚುನಾವಣೆಗಳಲ್ಲಿ ಅದನ್ನು ಉಳಿಸಿಕೊಂಡರು,೧೯೯೬ರಲ್ಲಿ ಭೋಪಾಲ್ ಸ್ತಾನವನ್ನು ಗೆದ್ದರು..
           ಭಾರತಿ ಅವರು ಮಾನವ ಸಂಪನ್ಮೂಲ ಅಭಿವ್ರದ್ದಿ,ಪ್ರವಾಸೋದ್ಯಮ,ಯುವ