ಸದಸ್ಯ:Sushmitha K

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ಹವ್ಯಾಸಗಳು

ನನ್ನ ಜೀವನ:-

ಜೀವನದಲ್ಲಿ ಹುಟ್ಟು ಸಾವು ಎಂಬ ಎರಡು ಪದಗಳು ಪ್ರಮುಖ ಪಾತ್ರ ವಹಿಸುತ್ತದೆ. ನನ್ನ ಹುಟ್ಟೂರು ಮಂಗಳೂರು. ನನ್ನ ಜನ್ಮ ದಿನಾಂಕ ೨೧-೦೧-೧೯೯೯. ಓದು ನನ್ನ ಜೀವನದ ಪ್ರಮುಖ ಗುರಿಯಾಗಿದೆ. ನಾನು ನನ್ನ ಮನೆಯವರ ಜೋತೆ ಖುಶಿಯಾಗಿದ್ದೇನೆ. ನನ್ನ ಮನೆಯಲ್ಲಿ ನಾನು, ಅಕ್ಕ, ಅಮ್ಮ, ಅಪ್ಪ, ಅಜ್ಜಿ ಮತ್ತು ಮಾವ ಇರುತ್ತಾರೆ. ನಾನು ನನ್ನ ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಒಳ್ಳೆಯ ಕೆಲಸದಲ್ಲಿ ಇರಬೇಕೆಂದು ಇಷ್ಟಪಡುತ್ತೇನೆ. ನನ್ನ ತಂದೆ ತಾಯಿಯನ್ನು ಸಂತೋಷದಿಂದ ನೋಡಿಕೊಳ್ಳಬೆಕೆಂಬುವುದು ನನ್ನ ಬಯಕೆ.

ಹವ್ಯಾಸ:-

ನನಗೆ ನೃತ್ಯದಲ್ಲಿ ತುಂಬಾ ಆಸಕ್ತಿ ಇದೆ. ಅದರ ಜೋತೆಗೆ ಪುಸ್ತಕಗಳನ್ನು ಓದುವುದು, ಕಲೆ ಸಾಹಿತ್ಯದಲ್ಲಿ ಭಾಗವಹಿಸುವುದು ನನ್ನ ಹವ್ಯಾಸವಾಗಿದೆ.