ಸದಸ್ಯ:Suresh bakka

ವಿಕಿಪೀಡಿಯ ಇಂದ
Jump to navigation Jump to search
SURESH REDDY M.S
SURESH M S REDDY.jpg
ಜನನ
SURESH REDDY M.S

05-03-1997
BHAGEPALLI
ರಾಷ್ಟ್ರೀಯತೆINIDIAN
ವಿದ್ಯಾಭ್ಯಾಸ2 BCOME

ಜನನ[ಬದಲಾಯಿಸಿ]

        ನನ್ನ ಹೆಸರು ಸುರೇಶ್ ರೆಡ್ಡಿ.ನಾನು ೦೫/೦೩/೧೯೯೭ ರಂದು ಬಾಗೇಪಲ್ಲಿಯಲ್ಲಿ ಜನಿಸಿದ್ದು.ನನ್ನ ಬಾಲ್ಯವನ್ನುಸಹ ಇಲ್ಲಿ ಕಳೆದೆನು.ನನ್ನ ಬಾಲ್ಯದ ದಿವಸವನ್ನು ತುಂಬ ಸಂತೋಷದಿಂದ ಅನುಬವಿಸಿದೆ.                            

ವಿದ್ಯಭ್ಯಸ[ಬದಲಾಯಿಸಿ]

        ನಾನು ಕ್ರೈಸ್ಟ್ ಯೂನಿರ್ವಸಿಟಿ ೨ನೇ ಬಿಕಾಂನಲ್ಲಿ ಓದುತ್ತಿದ್ದೇನೆ. ನಾನು ಶ್ರೀ ಸತ್ಯಸಾಯಿ ಲೋಕಸೇವ ಪಿಯು ಕಾಲೇಜ್ನಿಂದ ಬಂದಿದ್ದೇನೆ. ನನಗೆ ಈ ಕ್ರೈಸ್ಟ್ ವಿಶ್ವವಿದ್ಯಾಲಯ ಇಷ್ಟವಾಗಿದೆ. ಏಕೆಂದರೆ ಈ ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಗಳಿಗೂ ತುಂಬಾ ಆದ್ಯತೆ ನೀಡುತ್ತಾ. ನನಗೆ ಈ ಕಾಲೇಜಿಗಿಂತ ಪಿಯು ಕಾಲೇಜ್ ಅಂದ್ರೆ ನನಗೆ ತುಂಬಾ ಇಷ್ಟ. ಏಕೆಂದರೆ ನಮ್ಮ ಪಿಯು ಕಾಲೇಜಿನಲ್ಲಿ ತುಂಬಾ ಸ್ವತಂತ್ರವಿತ್ತು. ಅಷ್ಟೇ ಅಲ್ಲದೆ ನನಗೆ ಪುರಾಣದ ಕಥೆಗಳನ್ನು ಹೇಳುತ್ತಿದ್ದರು ಹಾಗೂ ಮಹಭಾರತ ರಾಮಯಣದ ಕಥೆಗಳನ್ನು ಓದುವುದಕ್ಕೆ ತುಂಬಾ ಸಹಾಯ ಮಾಡುತ್ತಿದ್ದರು. ನಮಗೆ ಇತಿಹಾಸದ ಮಹಾಪುರುಷರ ಜೀವನದ ಸ್ಟೋರಿಗಳನ್ನು ಹೇಳುತ್ತಿದ್ದರು. ಆದರೆ ಈ ವಿಶ್ವವಿದ್ಯಾಲಯದಲ್ಲಿ ಆ ರೀತಿ ಹೇಳಿ ಕೊಡುವುದಿಲ್ಲ.                    

ಹವ್ಯಾಸಗಳು[ಬದಲಾಯಿಸಿ]

          ನನಗೆ ಹ್ಯಾಂಡ್ ಬಾಲ್ ಅಂದ್ರೆ ತುಂಬಾ ಇಷ್ಟ.ನನು ಏಂಟನೆ ತರಗತಿಂದ ಆಡುತ್ತ ರಜ್ಯಮಟ್ಟಕೆ ತಲುಪಿದ್ದೆನೆ.ಇದರಿಂದ ನನಗೆ ಬೇರೆ ಬೇರೆ ರಜ್ಯವನ್ನು ನೊಡುವ ಅವಕಾಶ ದೊರಕಿದೆ.ನನಗೆ ಕಥೆಗಳನ್ನು ಓದಲು ತುಂಬ ಇಷ್ಟ.                                

ಸಿಹಿ ನೆನೆಪುಗಳು[ಬದಲಾಯಿಸಿ]

           ನನ್ನ ಸ್ವಂತ ಊರು ದೊಡ್ಡಬಳ್ಳಾಪುರದಲ್ಲಿ ಒಂದು ಹಳ್ಳಿಯಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ ಸುತ್ತಾ ಬೆಟ್ಟಗುಡ್ಡಗಳು ಹೆಚ್ಚಾಗಿ ಇದೆ. ನಾನು ಚಿಕ್ಕ ವಯಸ್ಸಿನಿಂದ ಜಾಸ್ತಿ ಕಾಡಿನಲ್ಲೆ ಬೆಳೆದು ಅಭ್ಯಾಸವಾಗಿದೆ ಇದರಿಂದ ನನಗೆ ಬೆಂಗಳೂರಿನಲ್ಲಿ ಎಲ್ಲಾರೊಂದಿಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟ ಆಗುತ್ತಿದೆ. ಆದರೆ ನನಗೆ ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ತುಂಬಾ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ಎಲ್ಲಾ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ಸ್ನೇಹಿತರು ಸಿಕ್ಕಿರುವುದು ನನ್ನ ಅದೃಷ್ಟ. ನಾನು ಯಾವತ್ತೂ ಈ ಸ್ನೇಹಿತರನ್ನು ಮರೆಯುವುದಿಲ್ಲ. ಈ ಕ್ರೈಸ್ಟ್ ಯುನಿರ್ವಸಿಟಿನಲ್ಲಿ ನಾವು ಉತ್ತಮವಾಗಿ ಬೆಳೆಯಲು ಬೇಕಾದ ಎಲ್ಲಾ ಅವಕಾಶಗಳು ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿದೆ, ನನಗೆ ಸಾದ್ಯವಾದಷ್ಟು ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಲು ಪ್ರಯತ್ನಿಸುತ್ತೇನೆ. ನನಗೆ ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ತುಂಬಾ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ. ಎಲ್ಲಾ ಶಿಕ್ಷಕರು ಪ್ರತಿಯೊಂದಕ್ಕೂ ಸಹಾಯ ಮಾಡುತ್ತಾರೆ.
Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Suresh bakka