ಸದಸ್ಯ:Surendra794/sandbox
ಸ್ಪರ್ಧೆಯಲ್ಲಿ | ಏಕದಿನ | ಟೆಸ್ಟ್ | |
---|---|---|---|
ಪಂದ್ಯಗಳನ್ನು | ೫೨ | ೨೮ | |
ರನ್ | ೧೮೫ | ೭೬೯ | |
ಅತ್ಯುಚ್ಛ ಸ್ಕೋರ್ | ೫೨* | ೯೯ | |
ವಿಕೆಟ್ | ೧೦೧ | ೧೧೫ | |
ಅತ್ಯುತ್ತಮ ಬೌಲಿಂಗ್ | ೬/೨೮ | ೬/೫೦ |
ಮಿಚೆಲ್ ಸ್ಟಾರ್ಕ್
[ಬದಲಾಯಿಸಿ]ಮಿಚೆಲ್ ಸ್ಟಾರ್ಕ್ ಹುಟ್ಟಿದ್ದು ನ್ಯೂ ಸೌತ್ ವೇಲ್ಸ್ ಅಲ್ಲಿ.ಮಿಚೆಲ್ ಆರನ್ ಸ್ಟಾರ್ಕ್ (೩೦ ಜನವರಿ ೧೯೯೦ ರಲ್ಲಿ ಜನನ) ಪ್ರಸ್ತುತ ನ್ಯೂ ಸೌತ್ ವೇಲ್ಸ್ ಬ್ಲೂಸ್ ಪ್ರಥಮ ದರ್ಜೆಯ ಕ್ರಿಕೆಟ್ ಆಡುವ ಆಸ್ಟ್ರೇಲಿಯಾದ ಒಬ್ಬ ಕ್ರಿಕೆಟ್ ಆಟಗಾರ. ಅವರು ಎಡಗೈ ವೇಗದ ಬೌಲರ್ ಮತ್ತು ಸೂಕ್ತ ಕೆಳ ಕ್ರಮಾಂಕದ ಎಡಗೈ ಬ್ಯಾಟ್ಸ್ಮನ್.
ದೇಶೀ ವೃತ್ತಿ ಜೀವನ
[ಬದಲಾಯಿಸಿ]ಅವರು ಬೆರಲಾ ಕ್ರೀಡೆ ಕ್ರಿಕೆಟ್ ಹಾಜರಾಗಿದ್ದ ಹೊಂಬುಶ್ ಬಾಲಕರ ಪ್ರೌಢಶಾಲೆಯ ಸಹ ಶಾಲಾ ತಂದೆಯ ೧ನೇ ಗ್ರೇಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ, ಸಿಡ್ನಿ, ಆಸ್ಟ್ರೇಲಿಯಾ ಕ್ಲಬಿನ ಮಾಜಿ ಜೂನಿಯರ್ ಆಟಗಾರ. ಅವರು ಕ್ಲಬ್ ಅಲ್ಲಿರುವ ಸಮಯದಲ್ಲಿ ಅದೇ ಇನ್ನಿಂಗ್ಸ್ನಲ್ಲಿ ವಿಕೆಟ್-ಕೀಪರ್ ಮತ್ತು ಬೌಲಿಂಗ್ ಮಾಡಿದನು. ಮಿಚೆಲ್ ಸ್ಟಾರ್ಕ್ ಸಹ ಉತ್ತರ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಪ್ರತಿನಿಧಿ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು. ಸ್ಟಾರ್ಕ್ ತನ್ನ ಮೊದಲ ಪಂದ್ಯವನ್ನ ೧೯ನೇ ವಯಸ್ಸಿನಲ್ಲಿ ಆಡಿದನು.೮ ಶೆಫೀಲ್ಡ್ ಪಂದ್ಯದಲ್ಲಿ ೨೧ ವಿಕೆಟ್ ತೆಗೆದುಕೊಂಡ ಮತ್ತೆ ಒಂದು ಅರ್ಧ ಶತಕ ಒಡೆದ.ಅವನು ೨೦೧೫ ಅಲ್ಲಿ ಆಸ್ಟ್ರೇಲಿಯಾದ ದೇಶೀಯ ಪಂದ್ಯದಲ್ಲಿ ದಾಖಲೆಗಳನ್ನ ಮುರಿದ ಆವನು ೬ ಪಂದ್ಯದಲ್ಲಿ ೨೬ ವಿಕೆಟ್ ತೆಗೆದುಕೊಂಡನು ಮತ್ತು ಅವನು ಪಂದ್ಯಾವಳಿಯ ಆಟಗಾರನಾದನು.
ಅಂತಾರಾಷ್ಟ್ರೀಯ ವೃತ್ತಿಜೀವನದ
[ಬದಲಾಯಿಸಿ]ಅನೇಕ ಹಿರಿಯ ಆಸ್ಟ್ರೇಲಿಯನ್ ವೇಗದ ಬೌಲರ್ಗಳು ಗಾಯಗೊಂಡಾಗ, ಮಿಚೆಲ್ ಸ್ಟಾರ್ಕ್ ೨೦೧೦ ರಲ್ಲಿ ಭಾರತ ಪ್ರವಾಸದ ತಂಡದಲ್ಲಿ ಲೇಟ್ ರೀಪ್ಲೇಸ್ಮೆಂಟ್, ಜೋಶ್ ಹ್ಯಾಝಲ್ವುಡ್ರನ್ನು ಬದಲಿಗೆ ಹೋದ. ನಂತರ ಡೌಗ್ ಬೋಲಿಂಜರ್ ಮೊದಲ ಟೆಸ್ಟ್ ಪಂದ್ಯದ ನಂತರ ಗಾಯಗೊಂಡರು, ಮತ್ತು ಒಂದು ಸ್ಥಳದಲ್ಲಿ ಸ್ಪರ್ಧಿಸುವ ಸ್ಟಾರ್ಕ್ ಮತ್ತು ಯುವ ವೇಗದ ಬೌಲರ್ಗಳು ಪೀಟರ್ ಜಾರ್ಜ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ಬಿಟ್ಟು. ಜಾರ್ಜ್ ಆಯ್ಕೆಯಾದರು, ಮತ್ತು ಪ್ಯಾಟಿನ್ಸನ್ ಗಾಯಗೊಂಡಾಗ,ಮಿಚೆಲ್ ಸ್ಟಾರ್ಕ್ ತಮ್ಮ ಒಡಿಐ ಚೊಚ್ಚಲವನ್ನ ಭಾರತದ ವಿರುದ್ಧ ವಿಶಾಖಪಟ್ಟಣಂನಲ್ಲಿ ಅಕ್ಟೋಬರ್ ೨೦೧೦ ರಲ್ಲಿ ಮಾಡಿದರು ಅವರು ಬ್ಯಾಟ್ ಮಾಡಲಿಲ್ಲ ಮತ್ತು ಒಂದು ವಿಕೆಟ್ ಕೂಡ ಸಿಗಲಿಲ್ಲಾ.ಮಿಚೆಲ್ ಸ್ಟಾರ್ಕ್ ಬ್ರಿಸ್ಬೇನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಟೆಸ್ಟ್ನಲ್ಲಿ ಡಿಸೆಂಬರ್ ೨೦೧೧ ೧ ರಂದು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ಗೆ ಚೊಚ್ಚಲ ಮಾಡಿದ.ಅವನು ಆ ಪಂದ್ಯದಲ್ಲಿ ೨ ವಿಕೆಟ್ ತೆಗೆದುಕೊಂಡ ಮತ್ತೆ ಇನ್ನೊಂದು ಪಂದ್ಯದಲ್ಲಿ ೨ ವಿಕೆಟ್ ತೆಗೆದುಕೊಂಡ.ಮಿಚೆಲ್ ಸ್ಟಾರ್ಕ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಮಾಡಿದನು, ತನ್ನ ಮೊದಲ ಅಂತರಾಷ್ಟ್ರೀಯ ಕರೆ ಭಾರತಕ್ಕೆ ಆಸ್ಟ್ರೇಲಿಯಾದ ೨೦೧೦ ಪ್ರವಾಸಕ್ಕೆ ಗಳಿಸಿದರು.೨೦೧೩ ರಲ್ಲಿ ಭಾರತದ ಟೆಸ್ಟ್ ಸರಣಿಯಲ್ಲಿ, ಅವರು ಮೊದಲ ಟೆಸ್ಟ್ ಶತಕ ಕೇವಲ ಒಂದು ರನ್ನಿನಿಂದ ಸಿಗಲಿಲ್ಲಾ.ಮಿಚೆಲ್ ಸ್ಟಾರ್ಕ್ ೨೦೧೨ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಟೆಸ್ಟ್ ಆಡಲು ಆಯ್ಕೇಯಾದ,ಆಸ್ಟ್ರೇಲಿಯಾ ಪಂದ್ಯ ಕಳೆದುಕೊಂಡರು ಸಹ ಸ್ಟಾರ್ಕ್ ೬ ವಿಕೆಟ್ ತೆಗೆದುಕೊಂಡನು,ಮತ್ತು ಅರ್ಧ ಶತಕವನ್ನ ೩೨ ಎಸೆತದಲ್ಲೆ ಓಡೆದನು.ಅವನು ಶ್ರೀಲಂಕಾ ವಿರುದ್ದ ಚೊಚ್ಚಲ ಮಾಡಿದ.
೨೦೧೫ ವಿಶ್ವಕಪ್
[ಬದಲಾಯಿಸಿ]ಮಿಚೆಲ್ ಸ್ಟಾರ್ಕ್ ೨೦೧೫ರಲ್ಲಿ ನಡೆದ ವಿಶ್ವಕಪ್ ಆಲ್ಲಿ ಪಂದ್ಯಾವಳಿಯ ಮನುಷ್ಯ ಪ್ರಶಸ್ತಿ ಪಡೆದ.೨೦೧೫ನ ವಿಶ್ವಕಪ್ ಆಸ್ಟ್ರೇಲಿಯಾ ಗೆದ್ದರು.ಮಿಚೆಲ್ ಸ್ಟಾರ್ಕ್ ಆ ವಿಶ್ವಕಪ್ ಅಲ್ಲಿ ೨೨ ವಿಕೆಟ್ ತೆಗೆದುಕೊಂಡ,ಮತ್ತೆ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಮತ್ಥು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ.
೨೦೧೫ ಪಂದ್ಯಗಳು
[ಬದಲಾಯಿಸಿ]೨೦೧೫ ಅಲ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ೮೭ ವಿಕೆಟ್ ತೆಗೆದುಕೊಂಡ ಆದ್ದರಿಂದ ವಿಶ್ವದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದ.೨೦೧೫ರಲ್ಲಿ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ೮೯ನೇ ಒವರ್ ಅಲ್ಲಿ ೧೬೦.೪ ಕಿಮೀ ವೇಗದಲ್ಲಿ ಚೆಂಡನ್ನು ಬಿಟ್ಟನು,ಇದು ವಿಶ್ವದ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ಚೆಂಡು.ಮಿಚೆಲ್ ಸ್ಟಾರ್ಕ್ ವಿಶ್ವದ ಮೊದಲ ದಿನ ರಾತ್ರಿ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದನು,ಮತ್ತೆ ಮೊದಲನೆ ಗುಲಾಬಿ ಚೆಂಡನಲ್ಲಿ ಬೌಲಿಂಗ್ ಮಾಡಿದನು.
ಬಿಬಿಲ್ ಮತ್ತು ಐಪಿಎಲ್
[ಬದಲಾಯಿಸಿ]೨೦೧೨ನಲ್ಲಿ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ ತಂಡಕ್ಕೆ ಸೇರಿಕೊಂಡನು,ಮತ್ತು ಅದೆ ವರ್ಷದಲ್ಲೆ ಚಾಂಪಿಯನ್ಸ್ ಲೀಗ್ ಆಡಿದರು.೨೦೧೪ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವರು ಮಿಚೆಲ್ ಸ್ಟಾರ್ಕ್ ನನ್ನ ಹರಾಜಿನಲ್ಲಿ ಕೊಂಡುಕೊಂಡರು.೨೦೧೫ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆದನು.೨೦೧೧-೨೦೧೨ ಆಸ್ಟ್ರೇಲಿಯಾದ ಬೇಸಿಗೆ ಕಾಲದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ಅಲ್ಲಿ ಲೀಗ್ ನ ಅತೀ ಹೆಚ್ಚು ವಿಕೆಟ್ ತೆಗೆದುಕೊಂಡ ಬೌಲರ್ ಗಳಲ್ಲಿ ಓಬ್ಬನಾದ.
ವೈಯಕ್ತಿಕ ಜೀವನ
[ಬದಲಾಯಿಸಿ]ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯನ್ ಎತ್ತರದ ಜಿಗಿತಗಾರನ ಬ್ರ್ಯಾಂಡನ್ ಸ್ಟಾರ್ಕ್ನ ಅಣ್ಣ.ಮಿಚೆಲ್ ಸ್ಟಾರ್ಕ್ ಹೀಲಿನ ೧೫ ಏಪ್ರಿಲ್ ೨೦೧೬ರಂದು ಮದುವೆಯಾದರು.ಮಿಚೆಲ್ ಸ್ಟಾರ್ಕ್ ಹೆಚ್ಚಿನ ಪಶ್ಚಿಮ ಸಿಡ್ನಿ ದೈತ್ಯ ಎಂಬ ಫುಟ್ಬಾಲ್ ತಂಡವನ್ನ ಬೆಂಬಲ ಮಾಡುತ್ತಾನೆ.
ದಾಖಲೆ
[ಬದಲಾಯಿಸಿ]ಮಿಚೆಲ್ ಸ್ಟಾರ್ಕ್ ಐಸಿಸಿ ಪ್ರಕಾರ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಟಾನದಲ್ಲಿ ಹಲವಾರು ದಿನ ವಿದ್ದನು.ಮಿಚೆಲ್ ಸ್ಟಾರ್ಕ್ ಏಕದಿನ್ ಪಂದ್ಯದಲ್ಲಿ ಅತೀ ವೇಗದಲ್ಲಿ ೧೦೦ ವಿಕೆಟ್ ಪಡೆಯುವುದಕ್ಕೆ ಇನ್ನು ೪ ಪಂದ್ಯದಲ್ಲಿ ೫ ವಿಕೆಟ್ ಪಡೆದರೆ ಅದು ಒಂದು ಹೊಸ ವಿಶ್ವ ದಾಖಲೆಯಾಗುತ್ತದೆ.ಮಿಚೆಲ್ ಸ್ಟಾರ್ಕ್ ೨೫ ಟೆಸ್ಟ್ ಪಂದ್ಯಗಳನ್ನ ಆಡಿದ್ದಾನೆ,ಅದ್ರಲ್ಲಿ ೯೧ ವಿಕೆಟ್ ತೆಗೆದುಕೊಂಡ್ಡಿದ್ದಾನೆ ಮತ್ತೆ ೭೦೦ ರನ್ ಹೊಡೆದ್ದಿದ್ದಾನೆ.ಅವನ ಅತ್ಯುತ್ತಮ ಬೌಲಿಂಗ್ ೬/೧೧೧.ಮಿಚೆಲ್ ಜಾನ್ಸನ್ ನಿವೃತ್ತಿ ಆದಮೇಲೆ ಮಿಚೆಲ್ ಸ್ಟಾರ್ಕ್ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಅನ್ನು ಮೊದಲು ಮಾಡುತ್ತಾನೆ.ಮಿಚೆಲ್ ಸ್ಟಾರ್ಕ್ ೫೨ ಏಕದಿನ ಪಂದ್ಯಗಳನ್ನ ಆಡಿದ್ದಾನೆ ಅದರಲ್ಲಿ ೯೮ ವಿಕೆಟ್ ತೆಗೆದುಕೊಂಡಿದ್ದಾನೆ.ಮಿಚೆಲ್ ಸ್ಟಾರ್ಕ್ ಶ್ರೀಲಂಕಾ ಮೇಲೆ ನಡೆದ ಏಕದಿನ ಪಂದ್ಯದಲ್ಲಿ ೧೦೦ ವಿಕೆಟ್ ತೆಗೆದುಕೊಂಡು ವಿಶ್ವ ದಾಖಲೆ ಮಾಡಿದ್ದಾನೆ.
ಉಲ್ಲೇಖನಗಳು
[ಬದಲಾಯಿಸಿ]- https://en.wikipedia.org/wiki/Mitchell_Starc
- www.cricbuzz.com/profiles/7710/mitchell-starc
- www.espncricinfo.com/India/content/player/311592.htm