ಸದಸ್ಯ:Surajs022000/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ತೆ,

ನಾನು ನನ್ನ ಬಗ್ಗೆ ಪರಿಚಯ ಮಾಡಲು ಇಚ್ಚಿಸುತ್ತೇನೆ. ನನ್ನ ಹೆಸರು ಸೂರಜ್ ನನಗೆ ೧೮ ವರಷ ವಯಸ್ಸು ನನ್ನ ಸ್ವಂತ ಊರು ಮಂಗಳೂರು ನಾನು ವಾಸಿಸುವ ಸ್ಥಳ ಜ್ಯೋತಿ ಹಿಲ್ಸ್ ಕುಲಶೇಖರ ಡೇರಿ ಮಂಗಳೂರು ನನ್ನ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ನಂತೂರು ಪದುವಾ ಪ್ರೌಡ ಶಾಲೆಯಲ್ಲಿ ನಡೆಯಿತು ನಾನು ಕಾಲೇಜು ೧ನೆ ಪಿ ಯು ಸಿ ಮತ್ತು ೨ ನೇ ಪಿ ಯು ಸಿ ಯನ್ನು ಪದುವಾ ಕಾಲೇಜಿನಲ್ಲಿ ಮುಂದುವರಿಸುತ್ತಿದ್ದೆ. ಈಗ ನಾನು ಪ್ರಥಮ ದಜ್ರೆ ಡಿಗ್ರಿಯಲ್ಲಿ ಕಲಿಯುತ್ತಿದ್ದೇನೆ ನನಗೆ ಜೀವನದಲ್ಲಿ ಒಳ್ಳೆಯ ಕ್ರಿಕೆಟ್ ಪ್ಲೇಯರ್ ಆಗಲು ಇಷ್ಟವಿದೆ ನನಗೆ ಇಂಜಿನಿಯರಿಂಗ್ ಕಲಿಯಲು ತುಂಬಾ ಆಸೆ ಇತ್ತು ಆದರೆ ಮನೆಯಲ್ಲಿ ಕಷ್ಟ ಇದ್ದ ಕಾರಣ ನಾನು ಬಿ.ಕಾಂ ಪದವಿಯನ್ನು ಆರಿಸಿದ್ದೇನೆ.ನನಗೆ ಡಿಗ್ರಿಯಲ್ಲಿ ಒಳ್ಳೆಯ ಅಂಕ ತೆಗೆದು ಒಳ್ಳೆಯ ಉದ್ಯೋಗ ದೊರಕ ಬೇಕೆಂದು ತುಂಬಾ ಆಸೆ ಇದೆ. ತಂದೆ ತಾಯಿಯವರನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂಬ ಆಸೆ ಇದೆ. ನನ್ನ ಮನೆಯಲ್ಲಿ ತಂದೆ ತಾಯಿ ನಾನು ಮತ್ತೆ ನನ್ನ ತಮ್ಮ ಒಟ್ಟು ನಾಲ್ಕು ಜನ ವಾಸವಾಗಿದ್ದೇವೆ ನನ್ನ ತಮ್ಮ ಕೂಡ ಇದೇ ಪದುವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ ನಮ್ಮದು ತುಂಬಾ ಬಡತನದ ಕುಟುಂಬ ನನ್ನ ಇಷ್ಟವಾದ ಆಹಾರ ಸ್ವೀಟ್ ಮತ್ತು ಬಿರಿಯಾನಿ ನನ್ನ ಇಷ್ಟವಾದ ಬನ್ನ ಬಿಳಿ ಹಳದಿ ನೀಲಿ ನನ್ನ ವಿದ್ಯಾಭ್ಯಾಸವನ್ನು ಇದೇ ಪದುವಾ ಕಾಲೇಜಿನಲ್ಲಿ ಮುಂದುವರಿಸಿ ಒಳ್ಳೆಯ ಅಂಕಗಳನ್ನು ಗಳಿಸ ಬೇಕೆಂಬ ಆಸೆ ಇದೆ.