ಸದಸ್ಯ:Supriya472/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯು. ಎಪ್. ಫಾಂಥೊರ್ಪೆ= ಯು ಎ ಫ್ಯಾಂಥೊರ್ಪೆ ಅವಳು ಒಬ್ಬ ಇ೦ಗ್ಲಿಷ್ ಕವಿ, ಇವಳು ೨೨ ಜುಲೈ೧೯೨೯ ರಲ್ಲಿ ಜನಸಿದಳು, ಅವಳು ಲ೦ಡನ್ನಲ್ಲಿ ಹುಟ್ಟುದಳು. ಇವಳ ಕಾವ್ಯನಾಮ ಉರ್ಸುಲ ಅಸ್ಖಮ್ ಫಾ೦ಥೊರ್ಪೆ.

ಬಾಲ್ಯ ಮತ್ತು ಕೆಲಸ[ಬದಲಾಯಿಸಿ]

ಯು ಎಪ್ ಫಾ೦ಥೊರ್ಪೆ ಅವಳು ಸೇ೦ಟ್ ಕ್ಯಾಥರಿನ್ಸ್ ಶಾಲೆಯಲ್ಲಿ ಮತ್ತು ಅಕ್ಸ್ಟರ್ಡ್ನ ಸೇ೦ಟ್ ಅನ್ನೀಸ್ ಕಾಲೇಜಿನಲ್ಲಿ ವಿದ್ಯಾಬ್ಯಾಸವನ್ನು ಪಡೆದಳು. ಅಲ್ಲಿ ಇ೦ಗ್ಲಿಷ್ ಬಾಷ್ ಮತ್ತು ಸಾಹಿತ್ಯದಲ್ಲಿ ಪ್ರಥಮ ದರ್ಜೆಯ ಪದವಿ ಪಡೆದಳು.ಯು ಎಪ್ ಪ್ಯಾಂಥೊರ್ಪೆ ಅವಳ ತಂದೆ ವಕೀಲಗಿದರು.ಅವಳ ಹದಿನಾರು ವರ್ಷನದಲ್ಲಿ ಚೆಲ್ಟೆನ್ಹ್ಯಾಮ್ ಲೇಡೀನ್ ಕಾಲೇಜ್ನಿನಲ್ಲಿ ಇಂಗ್ಲಿಷ್ ಪ್ಯಾದಪಾಕರಗಿದಳು. ಮತ್ತು ಅಕೆಯು ಬ್ರಿಸ್ಟಲ್ನಲ್ಲಿ ಕಾರ್ಯದಶಿಯಗಿದಳು. ಯು ಎಪ್ ಪ್ಯಾ೦ಥೊರ್ಪೆ ಅವರು ಸ್ವಾಗತಕಾತಿ ಮತ್ತು ಅಸ್ಪತ್ರೆಯ ಗುಮಾಸ್ತರಾಗಿ ಕೆಲಸ ಮಾಡುತ್ತಿದಳು, ಅಕೆ ಯಾರ ರೋಗಿಗಳನ್ನು ತಾನೇ ಜವಾಬ್ಬಾರಿನಿಂದ ನೋಡಿಕೂಳ್ಳುತ್ತಿದ್ದಳು. ರೆಸೆಡೆನ್ಸಿಗಳು ಮತ್ತು ಸಂಗ್ರಹಣೆಗಳು ಅನುಸರಿಸುತ್ತೆವೆ, ೧೯೮೯ ರಲ್ಲಿ ತನ್ನ ಹೆಸರಿನ ನಾಲ್ಕು ಸಂಪ್ರಟಗಳೂಂದಿಗೆ, ಅವಳು ತನ್ನ ಅಸ್ಪತ್ರೆಯ ಕೆಲಸದಿಂದ ನಿವೃತ್ತರಾದರು ಮತ್ತು ಕವಿತೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡಳು.

ಕ್ಯಾವ[ಬದಲಾಯಿಸಿ]

ಸೈಟ್ ಎಫೆಕ್ಟ್ ಅವಳು ಮೂದಲ ಕ್ಯಾವ ಅದನ್ನು ೧೯೮೭ ರಲ್ಲಿ ಪ್ರಕಟಿಸಿಲಾಯಿತ್ತು ಅವರು ಲಾ೦ಕಾಸ್ಟರ್ಡ ಈಗಿನ ಯುನಿವರ್ಸಿಟ ಅಪ್ ಕುಂಬ್ರಿಯೂ ಮತ್ತು ಉಡರ್ಹಾಮ್ನಲ್ಲಿಉತ್ತರ ಅರ್ಟ್ಸ್ ಫೆಲೋ ಮತ್ತು ಸೇಂಟ್ ಮೂರ್ಟಿನ್ ಕಾಲೇಜ್ನಿಲ್ಲಿ "ರೈಟಾರ್ ಇನ್ ರೆಸಿಡೆನ್ಸ್" ನ್ಯುಕೆಸಲ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರಕಟಿಸಿದಳು.೧೯೮೭ ರಲ್ಲಿ ಯು.ಎ.ಪ್ಯಾಂಥೋರ್ಪೆ ದೇಶದಾದ್ಯಂತ್ಯ ಮತ್ತು ವಿದೇಶಗಳಲ್ಲಿ ಓದುವಿಕೆಗಳನ್ನು ನಿಡುವ ಮೂಲಕ ಸ್ವತಂತ್ರವಾಗಿ ಹೋದರು. ೧೯೯೪ ರಲ್ಲಿ ಅವರು ಅಕ್ಸರ್ಡ್ನಲ್ಲಿ "ಕವನ ಪೋಫೆಸರ್" ಹುದ್ದೆಗೆ ನಾಮನಿರ್ದೇಶಗೂಂಡಳು, ಅವಳು "ಪೀಟಿರ್ಲೂ ಪೋಯೆಟ್ಸ್ನಲ್ಲಿ" ಒ೦ಬತ್ತು ಸಂಗ್ರಹ ಕವಿತೆಗಳನ್ನು ಪ್ರಕಟಿಸಿದಳು, ೨೦೦೫ ರಲ್ಲಿ ಅವರು ಸಂಗ್ರಹವಾದ ಕವಿತೆಗಳನ್ನು ಪ್ರಕಟಿಸಲಾಯಿತ್ತು. ಅವರ ಅನೆಕ ಕವಿತೆಗಳು ಎರುಡು ಧ್ವನಿಗಳಲಿರುತ್ತೆದೆ. ಅರ್.ವಿ.ರೋಸಿ ಶಿಕ್ಶಕರಗಿದರು ರೋಸಿಯವರು ೪೪ ವರ್ಷದಲ್ಲಿ ಪ್ಯಾಂಥೋರ್ಪೆ ಜೀವನದ ಸಂಗಾತಿಯಾಯಿತ್ತು, ಅವರು ಇಬ್ಬರು ದಂಪತಿಗಳು ಕವಿತೆಗಳ ಒಂದು ಸಂಗ್ರಹವನ್ನು ಬರೆದಿದ್ದಾರೆ ಅದು "ಫ್ರವರ್ ಮಿ ಟು ಎನಿಥಾರ್ಮನ್" ಪ್ರಕಟಿಸಿದರು.

ಪ್ರಶಸ್ತಿ[ಬದಲಾಯಿಸಿ]

ಯು ಎಪ್ ಫಾಂಥೋರ್ಪ್ ಅವಳು ೭೦ ವಯಸ್ಸಿನಲ್ಲಿ ಏಪ್ರಿಲ್ ೨೮ ರಂದು ನಿಧನರಾದಳು. ೧೯೯೮ ರಲ್ಲಿ ನಿಧನರಾದಾಗ "ಟೆಡ್ ಹ್ಯೂಸ್" ಎಂಬ ಕವಿ ಪ್ರಶಸ್ತಿ ವಿಜೇತರಾಗಳು ಅಶ್ವರ್ಯಕರವಾಯಿತ್ತು, ಮತ್ತು ಅವಳು ಜನಪ್ರಿಯ ಸ್ವರ್ದಿಯಾಗಿದ್ದರು ಅವಳು ತುಂಬ ಗಂಭೀರವಾದ ಸ್ವತಃ ಸ್ವರ್ದಿಯಾಗಿ ಕಾಣಿದಳು. ಅವರು "ಮಿಸ್ವೆರ್ ಪೀಟಿರ್ ಪೋರ್ಟಿರ್" ಬಗ್ಗೆ ಬೆಕ್ಕುಗಳ ಮನವಿ ಎಂಬ ಒಂದು ಕವಿತೆಯಲ್ಲಿ ತನ್ನ ಅದ್ಯತೆಯನ್ನು ಸ್ವಷ್ಟಪಡಿಸಿದಳು. ಅದರೂ ಅಂಡ್ರ್ಯಾ ಮೋಷನ್ಗೆ ಈ ಪೋಸ್ಟ್ ಬಂದಿದ್ದರಿಂದ್ದ ಅವರು ಸಂತೋಷಪಟ್ಟಳು. ಆಂಡ್ರ್ಯೂ ಅವರ ಕೆಲಸವು ತುಂಬ ಕಷ್ಟಕರವಾಗಿತ್ತು ಎಂದು ಅವರು ಘೋಷಿಸಿದರು, ಯು ಎಪ್ ಪಾಂಥೋರ್ಪೆವಳಿಗೆ ಹಚ್ಚು ಶಕ್ತಿಯು ಸಿಗಲ್ಲಿಲ.

ಯು,ಎಪ್, ಪಾಂಥೋರ್ಪೆವಳು ಆರವತ್ತರು ದಶಕದ ಸಮಯುದಲ್ಲಿ ಅಂತ್ಯದಲ್ಲಿದಳು, ಮಾದಲಿಗೆ ಅವಳು ಗಾರ್ಡಿಯನ್ ವ್ಯಂಗ್ಯ ಚರ್ಯೆಯಲ್ಲಿ ಅತ್ಯಹತ್ಯೆ ಮಾಡಿಕೊಂಡ ಅಭಿಯಾನದ ಕೇಂದ್ರದಲ್ಲಿ ಜೋಕ್ ಅಭ್ಯರ್ಥಿಯಂತೆ ಕಾಣಿಸಿಕೊಂಡಳು, ಮತ್ತು ಅತ್ಯುತ್ತಮ ಮೊಬೈಲ್ ಟೆಲೆಪೋನ್ ಪಠ್ಯ ಸಂದೇಶಕ್ಕಾಗಿ ಸ್ವರ್ದೆಗಳನ್ನು ನಿರ್ಣಯಿಸಲು ಅವಳು ಅವಲಂಬಿಸಿದಳು. ಯು ಎಪ್ ಪಾಂಥೋರ್ಪೆವಳು ತನ್ನ ಅನೆಕ ಕವಿತೆಗಳು ಗ್ರಾಮಾಂತರ, ಸ್ತಬ್ಬಚರ್ಚುಗಳು, ಜಾನಪದ ಸಂಗೀತ ಮತ್ತು ಮಹಿಳಾ ವದ್ಯಾಸಂಸ್ಠೆಗಳ ಅಚರಣೆಗಳು ಇನ್ನು ಅನೆಕ ಕವಿತೆಗಲಳನ್ನು ಇಂಗ್ಲಿಷ್ ಬಾಷೆಯಲ್ಲಿ ಬರೆದಿದ್ದಳೆ. "ಕೊಂಡ ರಾಜನ" ಎಂಬ ಕವನಕ್ಕೆ ೨೦೦೩ ರಲ್ಲಿ ಕ್ಟೀನ್ಸ್ ಚಿನ್ನದ ಪದಕವನ್ನು ಪಡೆದಳು, ನಂತರ ಹೇಗೆ ಹೇಳುತ್ತಾರೆ,"ಇಂದು ೮೦ ರ ಹಳೆಯ ಮಹಿಳೆಯಾಗಿದೆಯ ಅಥವಾ ಅವಳು ಏನಾದರೂ ಅಕೆಯ ಕೆಲಸದಲ್ಲಿ ಅವಳು ತುಂಬ ಬಳೆಯವಾರಾಗಿರಾವರಿ. ೨೦೦೬ ಉರ್ಸುಲಾ ಪ್ಯಾಂಥೋರ್ಪೆ ಹೋಮಿಂಗ್ ಇನ್ ಸೆಲೆಕ್ಟೆಡ್ ಲೋಕಲ್ ಪೊಯೆಮ್ಸ್ ಮತ್ತು ೨೦೦೮ ರಲ್ಲಿ ಲವ್ ಪೋಯಮ್ಸ್ನಲ್ಲಿ ಪ್ರಕಟಿಸಿದರು.

ಯು. ಎಪ್. ಪ್ಯಾಂಥೋರ್ಪೆ ಮಹಿಳಾ ಕವಿಗಳ ಸ್ಫೂರ್ತಿ[ಬದಲಾಯಿಸಿ]

ಸಮಾಧಿ

ಯು. ಎನ್. ಪಾನ್ಟೋರ್ಪ್ನ ಔದಾರ್ಯ, ಕೌಶಲ್ಯ ಮತ್ತು ಭಾವನಾತ್ಮಕ ಬುದ್ದಿವಂತಿಕೆ ಬ್ರಿಟನ್ನಲ್ಲಿ ಮಹಿಳಾ ಕಾವ್ಯವನ್ನು ರೂಪಾಂತರಿಸಿತ್ತು, ಕರೋಲ್ ಅನ್ ಡಪ್ಟಿಯನ್ನು ಕವಿ ಪುರಸ್ಕಾರುಕ್ಕಾಗಿ ನೇಮಕ ಮಾಡುವ ಮಾರ್ಗವನ್ನು ಮಾಡಿಸಿದಳು. ಕರೋಲ್ ಅಯ್ನ್ ಡಫ್ಫಿಯ ಚಲ್ಲಿಸುವ ಎಲಿಜ ಓದುವ ಅವಕಾಶ ನನಗೆ ಇನ್ನೊ ಸಿಗಿಲಿಲ, ಅದರಲ್ಲಿ ಯು ಎನ್ ಪ್ಯಾಂಥೋರ್ಪೆನಳನ್ನು ನನ್ನ ತಾಯಿಯಾಂದಿಗೆ ಗೊಳುತಿಸುತ್ತಾಳೆ, ಅದರೆ ನಾನು ಕವಿತೆಯ ಅಕ್ಸ್ಫರ್ಡ್ ಪ್ರಾಧ್ತಾಪಕರಾಗಿಯೂ, ಅವರು ವಿಭಿನ್ನ ಹಂತಗಳಲ್ಲಿ ತುದಿಯನ್ನು ಅಲಂಕರಿಸಿದ್ದಾರೆ ಎಂಬುದು ಸತ್ಯ, ಬ್ರಿಟನ್ನ ಮಗಳು ಕಾವ್ಯವು ಭಿನವಾಗಿರಬುಹುದು. ಇಂದು ನಾವು ತೆಗೆದುಕೊಳ್ಳುವ ರೋಮಾಂಚಕ ಮತ್ತು ವಿವಿಧ ರೊಪಗಳಿಂದ ಕೊಡಿಳುತ್ತದೆ. ಡಫ್ಟಿಯವರು ಮುನೂಜೆಗಳ ಕವಿತೆಯನ್ನು ತಾಯಿಯ ವ್ಯಕ್ತಿಗಳೂಂದಿಗೆ ಗುರುತಿಸ್ತುದೆ, ಮತ್ತು ಉರ್ಸುಲಾ ಫಾಂಥೋರ್ಪೆ ಅವರು ಕವಿತೆಗಳು ಅತ್ಯಗತ್ಯ ವ್ಯಕ್ತಿಯಾಗಿದ್ದಾರೆ, ಸಾಹಿತ್ಯಿಕ ಮುಗ್ದರಾಗಿದ್ದರ, ಅವರು ಶಿಕ್ಶಕನ ಜೀವನದಿಂದ ತಪ್ಪಿಸಿಕೊಂಡು ಒಬ್ಬ ಬರಹಗಾರರಿಗೆ ಇದು ವ್ಯಂಗ್ಯವಾಗಿರಬುಹು. ಏಕೆಂದರೆ ಅವಳು ಬೆಳವಣಿಗೆ ಮತ್ತು ಬದಲಾವಣಿಗೆ ಅಗತ್ಯವತ್ತು, ಇನ್ನು ಶಾಲೆಗೆ ಕೆಟ್ಟ ಅನುಭವಗಳು ನಂತರ ಕವಿತೆಯ ಮರಳಿದಳು. ಅಲ್ಬರ್ಟ್ ಹಾಲ್ ಕವನ ಲೈವ್ನಲ್ಲ ೧೯೮೦ ಉತ್ತರಾರ್ಧದಲ್ಲಿ ಕೊನೆಯಲ್ಲಿ ಅವಳು ಓದಿದಳು.ಯು ಎಪ್ ಫ್ಯಾಂಥೊರ್ಪೆ ಮತ್ತು ಅವಳ ಪಾಲುದಾರ ರೋಸಿ ಬೈಲೆಯ್ ಅಗಾಧವಾಗಿ ಅತಿಥ್ಯ ಮತ್ತು ರೋಗಿಗಳಾದರು. ಕವಿತೆಯ ಜಗತ್ತಿನಲ್ಲಿ ಅಪರಿಚಿತ ಮತ್ತು ಮುಂಚೂಣಿಯಲ್ಲಿರುವ ಡಪ್ಭಿಯವರಾಗಿದ್ದು,ಸಣ್ಣ ಪ್ರಕಾಶಕರು ಪಟ್ಟಿಯ ಉಳಿದ ಭಾಗವನ್ನು ಬೆಂಬಲಿಸುವ ಅನುಭವವನ್ನು ಅವರು ಹಂಚಿಕೊಂಡಿದ್ದರು,ಪೀಟಿರ್ಲೂ, ಫಾಂಥೊರ್ಪೆ ಅವರು ಪ್ರಕಾಶಕರು ಅಶ್ವರ್ಯಚಕಿತರಾಗಿದ್ದರು. ಅವಳು ಅನೇಕ ಕವಿತೆಗಳು, ತನ್ನು ಅಭಿಮಾನಿಗಳ ಭಾವನಾತ್ಮಕ ಬ್ದುದ್ದಿಮತ್ತೆಯನ್ನು ಹೂಂದಿದೆ. ಜಗತ್ತನ್ನು ಅರ್ಥಮಾಡಿಕೊಳ್ಳುವುದು ಹೇಗೆ ಅಥವಾ ಕವಿತೆಯೆಲ್ಲವೂ ಅಸ್ಪಷ್ಟವಾಗಿವುದಿಲ್ಲ. ಇದು ಖಂಡತವಾಗಿಯೂ ಗುಣಮಟ್ಟದ ಅಕೆಯ ಮತ್ತು ಡಫ್ಭಿಯನ್ನು ಶಾಲೆಯ ಪಠ್ಯಕ್ರಮದಲ್ಲಿ ಅವರ ಪಾತ್ರಗಳನ್ನು ಪಡೆದುಕೊಂಡಿದೆ.

[೧] [೨]

  1. https://kn.wikipedia.org/wiki/%E0%B2%AF%E0%B3%81%E0%B2%A8%E0%B3%88%E0%B2%9F%E0%B3%86%E0%B2%A1%E0%B3%8D_%E0%B2%95%E0%B2%BF% E0%B2%82%E0%B2%97%E0%B3%8D%E2%80%8C%E0%B2%A1%E0%B2%82
  2. https://kn.wikipedia.org/wiki/%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D_%E0%B3%A8%E0%B3%AE