ಸದಸ್ಯ:Supriya.G.A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸುಪ್ರಿಯ. ಜಿ. ಎ
Born೨೫/೦೩/೨೦೦೧
ಬೆಂಗಳೂರು ಕರ್ನಾಟಕ , ಭಾರತ.
Educationಕ್ರೈಸ್ಟ್ ಯುನಿವರ್ಸಿಟಿ
Parent(s)ಅಶ್ವತ್ಥ.ಎಂ, ಶಾರದಾ. ಜಿ.ಎನ್

ಕುಟುಂಬ[ಬದಲಾಯಿಸಿ]

ಸುಪ್ರಿಯ.ಜಿ.ಎ.ಆದ ನಾನು 25/03/2001 ರಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಆಸ್ಪತ್ರೆಯಲ್ಲಿ ಜನನವಾಗಿದೆ.ಆದರೆ ನನ್ನ ತಂದೆ ಊರು ಗುಂಗಿರ್ಲಹಳ್ಳಿ,ಬಾಲಕುಂಟಹಳ್ಳಿ (ಅಂಚೆ) ಚಿಕ್ಕಬಲಪುರ (ತಾ-ಜಿ).‌‌‌‌‌‌‌‌‌‌‌ನನ್ನ ತಂದೆ ಅಶ್ವಥ್.ಎಂ ಮತ್ತು ತಾಯಿ ಶಾರದಾ.ಜಿ.ಎನ್.ಅವರಿಗೆ ಇಬ್ಬರು ಮಕ್ಕಳು ನಾನು ಮೊದಲನೇಯವಳು ಮತ್ತು ನನ್ನ ತಮ್ಮ ಕೊನೆಯವನು. ವೀಣಾ,ನಿತ್ಯ,ರಕ್ಷಾ,ಸುಮಿತ್ರ,ಅಖಿಲ ಇವರು ನನ್ನ ಬಾಲ್ಯದ ಗೆಳತಿಯರು.ಜ್ಯೋತಿ,ಮಹಿಮಾ,ನಿಧಿ,ಅಶ್ವಿನಿ ಮಾತು ಮುಂತಾದವರು ನನ್ನ ಶಾಲೆಯ ಗೆಳತಿಯರು.ನನ್ನ ಜೀವನದಲ್ಲಿ ಮುಖ್ಯ ಪಾತ್ರರಾದರು ನನ್ನ ತಂದೆ,ತಾಯಿ, ತಮ್ಮ ಮತ್ತು ನನ್ನ ಗೆಳೆಯರು.

ವಿದ್ಯಬ್ಯಾಸ[ಬದಲಾಯಿಸಿ]

ವಿಧಾನ ಸೌಧ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ವಿಧಾನ ಸೌಧ ಒಂದು ಪ್ರಮುಖ ಪ್ರವಾಸದ ಸ್ಥಳ ಆಗಿದೆ.
ವಿಧಾನ ಸೌಧ

ನನಗೆ ಇಷ್ಟವಾದ ವಿಷಯಗಳು ಗಣಿತ, ವಿಜ್ಞಾನ,ಕನ್ನಡ ಮತ್ತು ಹಿಂದಿ. ನನ್ನ ಶಿಕ್ಷಣ ಪ್ರಾರಂಭವಾಗಿದ್ದು ಟಿ.ದಾಸರಹಳ್ಳಿಯ ಕಾನ್ವೆಂಟ್ ಶಾಲೆಯಲ್ಲಿ ನಂತರ (ಒಂದು ವರ್ಷ ಬಿಟ್ಟು) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರ್ಲಾಪುರಕ್ಕೆ ಹೋಗಲಾಯಿತು.ಅಲ್ಲಿ ನಮ್ಮ ತಾತನ ಮನೆಯಲ್ಲಿದು ಶ್ರೀ ವಿದ್ಯಾದಾಯಿನಿ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದೆನು.L.K.G ವಿಂದ ೨ನೇ ತರಗತಿ ವರಗೆ ಅಲ್ಲಿದು ೨೦೦೭ರಲ್ಲಿ ನನ್ನ ತಮ್ಮನ ಜನನವಾಗಿದುದರಿಂದ ನಾವು ಬೆಂಗಳೂರಿಗೆ ಬಂದೆವು.ಬೆಂಗಳೂರಿನಲ್ಲಿ ಹುಲಿಮಾವು ರಸ್ತೆಯ ಬಳಿ ಇರುವ [ಸ್ವಾಮೀಜಿ) ಕಾನ್ವೆಂಟ್ ಶಾಲೆಯಲ್ಲಿ] ೫ನೇ ತರಗತಿಯವರೆಗೂ ನನ್ನ ಶಿಕ್ಷಣ ಆ ಶಾಲೆಯಲ್ಲಿ ಮಾಡಿದೆ.ಅನಂತರ ಮುಂದಿನ ವ್ಯಾಸಂಗವನ್ನು ಶ್ರೀ ಸಾರಥಿ ಕಾನ್ವೆಂಟ್ ಶಾಲೆಯಲ್ಲಿ ೧೦ನೇಯ ತರಗತಿವರೆಗು ಮುಗಿಸಲಾಯಿತು.ನಾನು ೧೦ನೇ ತರಗತಿಯಲ್ಲಿ ೮೫% ಅಂಕಗಳನ್ನು ಪಡೆದು ಉತೀರ್ಣಳಾಗಿ ನನ್ನ ಮುಂದುನ ವಿದ್ಯಾಭ್ಯಾಸ ಅಂದರೆ ಪಿ.ಯು.ಸಿ.ಯನ್ನು ಹೋಲಿ ಸ್ಪಿರಿಟ್ ಯನ್ನುವ ಕಾಲೇಜಿನಲ್ಲಿ ಮುಂದುವರೆಸಿದೆ.ನಾನು ನನ್ನ ಕಾಲೇಜು ದಿನಗಳಲ್ಲಿ ಲೆಕ್ಕಾಚಾರಗಳಲ್ಲಿ ಚುರುಕಾಗಿದ್ದೆ. ನಾನು ನನ್ನ ಶಾಲಾ ದಿನಗಳಲ್ಲಿ ಸುಮರಾಗು ಓದುತಿದ್ದೆ ಆದರೆ ಕೆಲವು ದಿನಗಳು ಕಳೆದ ನಂತರ ನನಗೆ ಓದುವುದರ ಮೇಲೆ ಆಸಕ್ತಿ ಹೆಚ್ಚುತ ಹೋಯಿತು ಹಾಗೆ ನಾನು ಕೂಡ ಕಲಿಯುತ ಹೋದೆ.

ಹವ್ಯಾಸಗಳು[ಬದಲಾಯಿಸಿ]

ನಟರಾಜ ನಾಟ್ಯದ ಒಂದು ಗುರುತು, ಎಲ್ಲಾ ನಾಟ್ಯ ಕಲಾವಿದರು ನಟರಾಜನನ್ನು ದೇವರಂತೆ ಭಾವಿಸುತ್ತಾರೆ ಮತ್ತು ಪೂಜಿಸುತ್ತಾರೆ
ನಟರಾಜ

ನಾನು ಬರಿ ಶಾಲೆಗೆ ಹೋಗುವುದಲ್ಲದೆ ಹಲವಾರು ಚಟುವಟಿಕೆಗಳ್ಳಲ್ಲಿಯೂ ಭಾಗವಹಿಸಿದ್ದೇನೆ ಪಠ್ಯೇತರ ಚಟುವಟಿಕೆಗಳಾಗಿ ಕರಾಠಿಯಲ್ಲಿ ಪ್ರಥಮ ಹಂತ ಮುಗಿಸಿದೆನೆ.ಕರಾಠಿ ಸಂದರ್ಭದಲ್ಲಿ ಹೊರಗಡೆ ನಡೆಯುವ ಕರಾಠಿ ಟೂರ್ನಮೆಂಟ್(ಸ್ಪರ್ಧೆಗಳಲ್ಲಿ)ಬಾಗವಹಿಸಲಾಗಿದೆ ಚತ್ರಕಲೆ,ನೃತ್ಯ ಗಳಲ್ಲಿಯೂ ಆಸಕ್ತಿಯಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದೆ. ಈ ರೀತಿಯಕ್ರಿಯಾಗಳಲ್ಲಿ ತೊಡಗಿಕೊಂಡು ನಾನು ದ್ವಿತೀಯ ಪಿ.ಯು.ಸಿಯಲ್ಲಿ ೯೨% ಅಂಕೆಗಳು ಪಡೆದು ಉತ್ತೀರ್ಣಾಳಾಗಿ.ಈಗ ಕ್ರೈಸ್ಟ್ ವಿಶ್ವವಿದ್ಯಾಲಯದ ಬಿ.ಕಾಂ ೧ನೀ ವರ್ಷದ 'ಸಿ'ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನಾನು ಮುಂದೆಯಿದ್ದ ಹಾಗೆ ಇಗಲು ನನ್ನನು ನಾನು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆನೆ.

ನನ್ನ ನೆಚಿನ ಪುಸ್ತಕಗಳು[ಬದಲಾಯಿಸಿ]

ನಾನು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದರು ಕನ್ನಡ ಪುಸ್ತಕಗಳಾದ "ಕಿರಣ್ ಬೇಡಿ", "ಮೂಕಜ್ಜಿ ಕನಸುಗಳು"ಬರೆದವರು ಕೆ.ಶಿವರಾಂಕಾರಾಂತರು,ಈ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.ಹಾಗೆ C.R.T(Child rights trust) ಸಂಸ್ಥೆಯ ಶ್ರೀ.ವಾಸುದೇವ ಶರ್ಮರವರು ಬರೆದಿರುವ "ಮಕ್ಕಳ ಹಕ್ಕುಗಳು" ಎಂಬ ಪುಸ್ತಕವನ್ನು ಓದಬೇಕೆಂದು ನಿರ್ಧರಿಸಲಾಗಿದೆ,ಏಕೆಂದರೆ ಕಾನೂನು ಪ್ರಕಾರ ಮಕ್ಕಳಿಗಿರುವ ಅವಕಾಶಗಳು,ಕಾನೂನುಗಳು ತಿಳಿದು ನಾನು ಅಭಿವೃದ್ಧಿಯಾಗಲು ಸಹಕಾರಿಯಾಗುತದೆ.