ಸದಸ್ಯ:Supritha Barkur/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕತ್ತಲೆ ಬಸದಿ ಕತ್ತಲೆ ಬಸದಿ ಬಾರ್ಕೂರಿನಲ್ಲಿದೆ.ಇದು ಉಡುಪಿಯಿಂದ ೩೦ಕಿ.ಮೀ ದೂರದಲ್ಲಿದೆ.ಇದರ ಗೋಡೆಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ.ಇದು ರಾಜರ ಆಡಾಳಿತ ಕಾಲದಲ್ಲಿ ನಿರ್ಮಾಣಗೊಂಡಿದೆ.ಕುದುರೆ ಕಟ್ಟುವ ಸ್ಠಳ‍ವನ್ನು ನೋಡಬಹುದು.


ಉಡುಪಿ

  1. ಸಿಹಿ ತಿಂಡಿಗಳು
  • ಮೈಸೂರ್ ಪಾಕ್
  • ಜಿಲೇಬಿ
  • ಲಾಡು

ಡಾ. ಬಾಬು ಜಗಜೀವನರಾಮ್

  • ಜನನ:

ಜಗಜೀವನರಾಮರವರು ೧೯೦೮ ಏಪ್ರಿಲ್ ೫ರಂದು ಜನಿಸಿದರು.ತಂದೆ ಶೋಭಿರಾಮ್ ಮತ್ತು ತಾಯಿ ವಾಸಂತಿದೇವಿ.ಇವರು ಚಮ್ಮಾರ ಜಾತಿಗೆ ಸೇರಿದವರು.

  • ಶಿಕ್ಶಣ:

೧೯೧೪ರ ಜನವರಿ ತಿಂಗಳಲ್ಲಿ ಫ್ರಾಥಮಿಕ ಶಿಕ್ಶಣವನ್ನು ಫ್ರಾರಂಭಿಸಿದರು.೧೯೨೦ರ ಜನವರಿ ೨ರಂದು ಅಗರವಾಲ್ ಮಿಡ್ಲ್ ಸ್ಕೂಲ್ ಗೆ ಸೇರಿಕೊಂಡರು.

ಬಾಬುಜಗಜೀವನರಾಮ್‍ರನ್ನು 'ಆಧುನಿಕ ಭಾರತದ ಕಾರ್ಮಿಕವರ್ಗದ ರಕ್ಶಕ ಮತ್ತು ವಿಮೋಚಕ' ಎಂದು ಕರೆಯಲಾಗುತ್ತದೆ.


ಡಿ.ಎನ್.ಎ ಬೆರಳಚ್ಛು ಮತ್ತು ರೇಖಾಚಿತ್ರಣ ತಂತ್ರಜ್ಞಾನ ಡಿ.ಎನ್.ಎ., ಆನುವಂಶೀಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿಯುವ ಹಾಗೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಭಿನ್ನವಾಗಿರುವ ಜೀನ್ಸ್ ಸಾಮಗ್ರಿ. ಒಬ್ಬ ವ್ಯಕ್ತಿಯಲ್ಲಿನ ಡಿ.ಎನ್.ಎ.ಯನ್ನು ಉಪಯೋಗಿಸಿಕೊಂಡು ಆ ಡಿ.ಎನ್.ಎ ಯ ಗುಣಲಕ್ಶಣದ ಆಧಾರದ ಮೇಲೆ 'ಡಿ.ಎನ್.ಎ ಬೆರಳಚ್ಚು ತಂತ್ರಜ್ಞಾನ' ಆ ವ್ಯಕ್ತಿಯ ಗುರುತು ಪತ್ತೆ ಮಾಡುತ್ತದೆ.ಇದು ವೈಜ್ಞಾನ ಮತ್ತು ವೈದ್ಯಕೀಯ ಕ್ಶೇತ್ರಗಳಲ್ಲದೆ ತನಿಖೆಯಲ್ಲಿ ಪಾತ್ರವಹಿಸುತ್ತದೆ.

ವ್ಯಕ್ತಿಯ ಅಣೂವನ್ನು ಕಂಪ್ಯೂಟರ್ ಮೂಲಕ ಪರೀಕ್ಶಿಸುದಕ್ಕೆ ಡಿ.ಎನ್.ಎ ಬೆರಳಚ್ಚು ಮತ್ತು ರೇಖಾಚಿತ್ರಣ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.


ಸೌರ ಶಕ್ತಿ ಸೌರ ಶಕ್ತಿ ಒಂದು ಶಕ್ತಿಯ ರೂಪ. ಸೌರ ಶಕ್ತಿಯ ಸಹಾಯದಿಂದ ಗಿಡದ ಎಲೆಗಳು ಆಹಾರ ತಯಾರಿಸುತ್ತವೆ.



ಅಂಕಪಟ್ಟಿ
ಕ್ರಮ ಸಂಖ್ಯೆ ಹೆಸರು ಒಟ್ಟು ಅಂಕ
೦೧ ಮಿತ್ರ ೫೬೭
೧೩ ಪ್ರೀತಿ ೨೩೪
೬೭ ರಾಮ ೫೭೮
೩೫ ಸೀತಾ ೪೫೬
ಅಂಕಪಟ್ಟಿ
ಕ್ರಮ ಸಂಖ್ಯೆ ಹೆಸರು ಒಟ್ಟು ಅಂಕ
೦೧ ಮಿತ್ರ ೫೬೭
೩೧ ಪ್ರೀತಿ ೨೩೪
೬೭ ರಾಮ ೫೭೮
೩೫ ಸೀತಾ ೪೫೬


ಅಂಕಪಟ್ಟಿ
ಕ್ರಮ ಸಂಖ್ಯೆ ಹೆಸರು ಒಟ್ಟು ಅಂಕ
೦೧ ಮಿತ್ರ ೫೬೭
೩೧ ಪ್ರೀತಿ ೨೩೪
೬೭ ರಾಮ ೫೭೮
೩೫ ಸೀತಾ ೪೫೬