ವಿಷಯಕ್ಕೆ ಹೋಗು

ಸದಸ್ಯ:Sumisenthu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಂಥಮಿಳಿ.ಯಂ
ಜನನ
ಸುಮಿ

೦೮-೦೪-೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತಿಯ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಧಿ

ಪರಿಚಯ:

[ಬದಲಾಯಿಸಿ]

ನನ್ನ ಹೆಸರು ಸೆಂಥಮಿಳಿ.ಯಂ. ನಾನು ಈಗ ಕ್ರೈಸ್ಟ್ ಯುನಿವರ್ಸಿಟಿ ಯಲ್ಲಿ ೨ನೇ ಬಿ.ಕಾಂ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನಾನು ಹುಟ್ಟಿದು ಬೆಳದದ್ದು ಎಲ್ಲ ಬೆಂಗಳೂರಿನಲ್ಲೇ. ಬೆಂಗಳೂರು ಉದ್ಯಾನನಗರ ಮತ್ತು ಸಿಲಿಕಾನ್ ಸಿಟಿಯೆಂದೇ ಹೆಸರುವಾಸಿಯಾದದ್ದು. ಬೆಂಗಳೂರಿನಲ್ಲಿ ನಾವು ವಿವಿಧ ರೀತಿಯ ಜನಾಂಗವನ್ನು ಕಾಣಬಹುದು. ಆದರೆ ಈಗ ಬೆಂಗಳೂರಿನ ಪರಿಸ್ಧಿತಿ ಸ್ವಲ್ಪ ಹದಗೆಟ್ಟಿದೆ, ಪರಿಸರ ಮಾಲಿನ್ಯಕ್ಕೆ ಒ‍ಳಗಾಗಿದೆ. ಆದ್ದರಿಂದ ಬೆಂಗಳೂರನ್ನು ಶುದ್ಧಗೋಲಿಸುವುದು ಹಾಗೆ ಸ್ವಚ್ಛವಾಗಿ ಮಾಡುವುದು ನಮ್ಮೆಲ್ಲರಿನ ಕರ್ತವ್ಯವಾಗಿದೆ.

ನನ್ನ ಬಾಲ್ಯ:

[ಬದಲಾಯಿಸಿ]

ಎಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯ ಜೀವನವು ಎಲ್ಲರ ಅಚ್ಚುಮೆಚ್ಚಿನ ಜೀವನವಾಗಿರುತ್ತದೆ. ಬಾಲ್ಯವನ್ನು ಇಷ್ಟಪಡದೇ ಇರವವರೂ ಯಾರು ಇಲ್ಲ. ಅದೇ ರೀತಿ ನನ್ನ ಬಾಲ್ಯವು ಸಹ ಅಷ್ಟೆ ಅಧ್ಬುತವಾಗಿತ್ತು. ಆ ದಿನಗಳಲ್ಲಿ ನನ್ನ ಜೊತೆ ಆಟ ಆಡುತ್ತಿರುವ ಸ್ನೇಹಿತತರು, ನಾನು ಮಾಡುತ್ತಿದ್ದ ಕಪಿ ಚೇಷ್ಟೆಗಳು ಸಾಯುವವರೆಗೂ ನೆನೆಪಿನಲ್ಲಿರುತ್ತದೆ. ನನ್ನ ಬಾಲ್ಯದಲ್ಲಿ ನಾನು ತುಂಬಾ ಮುಗ್ಧ ಆದರೆ ಸ್ವಲ್ಪ ಸಮಯದಲ್ಲಿ ತುಂಟಿ. ನಾನು ತುಂಬಾ ಚೂಟಿಯಾಗಿದ್ದು, ಎಲ್ಲರೂ ನನ್ನನು ತುಂಬಾ ಇಷ್ಟ ಪಡುತ್ತಿದದ್ದು, ನನ್ನ ತಯಿಯ ಅದನ್ನು ಕಂಡು ತುಂಬ ಸಂತೋಷ ಪಡುತ್ತಿದ್ದರೂ. ನಾನು ಹಿರಿಯರಿಗೆ ಮರ್ಯಾದೆ ಕೊಡುವುದರಲ್ಲಿ ಎತ್ತಿದ ಕೈ ಹಾಗೆಯೇ ಕಿರಿಯರ ಜೊತೆ ಆಟವಾಡುವುದರಲ್ಲಿ ಮುಂಚಿತವಾಗಿಯೇ ತಯಾರಾಗುತ್ತಿದ್ದೆ.

ವಿಧ್ಯಾಭ್ಯಾಸ:

[ಬದಲಾಯಿಸಿ]

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲದಕ್ಕಿಂತವೂ ಮುಖ್ಯವಾದದ್ದು ವಿಧ್ಯಾಭಾಸ. ವಿಧ್ಯಾಭ್ಯಾಸ ಮಾಡದೇ ಇರುವವರಿಗೆ ತಲೆ ಎತ್ತಿ ನಡೆಯುವ ಅಧಿಕಾರವು ಸಹ ಇರುವುದಿಲ್ಲ. ನಾನು ಮೊಟ್ಟ ಮೊದಲಿಗೆ ನರ್ಸೆರಿಯನ್ನು ಓದಿದು ಮನೆಯ ಬಳಿ ಇರುವ ಎಂ.ಆರ್.ಕಿಂಡರ್ ಗರ್ಢನಲ್ಲಿ ಆನಂತರ ಓಂದನೇ ತರಗತೀಯಿಂದ ಹಿಡಿದು ಹತ್ತನೇ ತರಗತಿಯವರೆಗೂ 'ಶಾಂತಿ ನಿಕೇತನ್' ಎಂಬ ಶಾಲೆಯಲ್ಲಿ ಆಭ್ಯವನ್ನು ಪೂರ್ತಿಗೋಲಿಸಿದೇ. ನಾನು ೧೦ನೇ ತರಗತೀಯಲ್ಲಿ ೮೨% ಅಂಕಗಳನ್ನು ಪಡೆದನ್ನು. ನಂತರ ನನ್ನ ಪ್ರಧಮ ಹಾಗೂ ದ್ವಿತೀಯ ಪಿಯುಸಿಯನ್ನು ಸೆಂಟ್ ಫ್ರಾಸ್ಸಿಸ್ ವಿಶ್ವ ವಿಧ್ಯಾಲಯದಲ್ಲಿ, ವಾಣಿಜ್ಯ ವಿಭಾಗದಲ್ಲಿ ೯೧%ನ್ನು ಪಡೆದು ನನ್ನ ಪ್ರಗತಿಗಳಿಸಿಕೊಂಡೆ. ಈಗ ಕಷ್ಟದ ಫಲವಾಗಿ ನನಗೆ ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿ.ಕಾಂ ಗೆ ಸೀಟ್ ಲಭಿಸಿತು. ಪ್ರಸ್ತುತ ಈಗ ನನ್ನ ಈ ಪಯಣವೂ ತುಂಬಾ ಅಪೂರ್ವವಾಗಿ ಸಾಗುತ್ತಿದ್ದೆ. ನಾನು ಕ್ರೈಸ್ಟ್ ಯುನಿವರ್ಸಿಟಿ ಸೀಟ್ ಪಡೆದುಕೊಂಡದ್ದು ನನಗೂ ಹಾಗೂ ಎಲ್ಲರಿಗೂ ಆಚರ್ಯವನ್ನು ಉಂಟು ಮಾಡಿತು. ಎಲ್ಲರೂ ನನ್ನನ್ನು ಆಶಿಸಿ, ಮೆಚ್ಚಿಕೊಂಡರೂ. ಇಲ್ಲಿ ಓದುವ ವಿಧ್ಯರ್ಥಿಗಳಿಗೆ ಒಳ್ಳೆಯ ಜೀವನವನ್ನು ಸಾಗಿಸಲು ಸುಲಭವಾಗುತ್ತದೆ ಎನ್ನುವುದು ನನ್ನ ಇಚ್ಚೆ.

ನನ್ನ ಹವ್ಯಾಸಗಳು:

[ಬದಲಾಯಿಸಿ]

ನಾನು ತುಂಬಾ ಇಷ್ಟಪಟ್ಟು ಮಾಡುವುದು ದೂರದರ್ಶನವನ್ನು ವೀಕ್ಷಿಸುವುದು ಹಾಗೆಯೇ ನೃತ್ಯ ಮಾಡುವುದು ನನ್ನ ಮನಸ್ಸಿಗೆ ಖುಷಿಯನ್ನು ಕೊಡುತ್ತದೆ. ನನಗೆ ಪುಸ್ತಕಗಳನ್ನು ಓದುವ ಅಭ್ಯಾಸ ಇದೆ. ಹಾಗೆಯೇ ಸ್ನೇಹಿತರೊಂದಿಗೆ ಹರಟೆ ಹೊಡೆಯುವುದಕ್ಕೆ ತುಂಬಾ ಇಷ್ಟ, ಸಮಯ ಹೋಗುವುದೂ ಸಹ ಅರಿಯುವುದಿಲ್ಲ.

ಆಸಕ್ತಿ:

[ಬದಲಾಯಿಸಿ]

ನನ್ನ ಆಸಕ್ತಿ ಎಂ.ಬಿ.ಎ ಪೂರ್ತಿ ಮಾಡಿ, ನಾನು ಒಂದು ಒಳೆಯ ಸ್ಧಾನದಲ್ಲಿ ಇದು ನನ್ನ ತಂದೆ ತಾಯಿಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವರರಿಗೆ ಒಂದು ಚಿಕ್ಕ ಕಷ್ಟವನ್ನು ಕೊಡ ನೀಡಬಾರದು, ಅವರಿಗೆ ಸೇವೆ ಮಾಡಿ ನನ್ನ ಜೀವನವನ್ನು ಸಾರ್ಧಕ ಮಾಡಿಕೊಳ್ಳಬೇಕು. ನಾನು ನನ್ನ ಗುರಿಯನ್ನು ಸಾಧಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದೇನೆ. ಇದು ನನ್ನ ಬಗ್ಗೆ ನಾನು ನೀಡಿರುವ ಕಿರು ಪರಿಚಯ

This user is a member of WikiProject Education in India

ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sumisenthu