ವಿಷಯಕ್ಕೆ ಹೋಗು

ಸದಸ್ಯ:Suma V Dinesh/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಲಾರ ಚಿನ್ನದ ಗಣಿ:

ಕೋಲಾರ ಚಿನ್ನದ ಗಣಿ ಅಥವ ಕೋಲಾರ ಗೊಲ್ದ್ ಫ಼ಿಎಲ್ದ್ಸ್ (ಕೆ.ಜೀ.ಫ಼್) ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲಿದೆ.

ಕೋಲಾರ ಗೊಲ್ದ್ ಫ಼ಿಎಲ್ದ್ಸ್ ನ ಪ್ರಧಾನ ಕಛೆರಿರು ರೊಬೆರ್ತ್ಸೊನ್ಪೆರ್ತ್ ಆಗಿದೆ.

ಇಲ್ಲಿ ವಾಸಿಸುಥಿರುವ ಜನರಿಗೆ ಭಾರತ್ ಎಅರ್ಥ್ ಮೊವೆರ್ಸ್ ಲಿಮಿಟೆಡ್(ಬಿಇಎಂಎಲ್) ಹಾಗು ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಪ್ರಧಾನ ಆಧಯ ನೀಡೂವ ಸಮ್ಸ್ತೆಗಳಾಗಿವೆ.

ಬಿಜಿಎಂಎಲ್ ಅನ್ನು೨೦೦೧ ರಲ್ಲಿ ಕಡಿಮೆ ಆಧಾಯ ಭರುವ ಕರಣಕಾಗಿ ಮುಛಲ್ಪಟಿತು.

ಕೋಲಾರ ದಿಂದ ೩೦ ಕಿಲೋಮೀಟರ್ ದೊರವಿರುವ ಈ ಪ್ರದೆಶ ರಾಜಧಾನಿಗೆ ೧೦೦ ಕಿಲೋಮೀಟರ್ ಧೂರಧಲ್ಲಿದೆ.

ಇಲ್ಲಿನ ಪ್ರಧಾನ ರೈಲ್ವಯ್ ನಿಲ್ಧಣವು ಊರ್ಗೌಮ್ ನಿಲ್ಧಣವಾಗಿದೆ.