ಸದಸ್ಯ:Sudha b shivanna
ಗೋಚರ
ನಾನು ಸುಧಾ.ಬಿ.ಎಸ್. ಕನ್ನಡ ಸಹಾಯಕ ಪ್ರಾಧ್ಯಾಪಕಿ. ತಂದೆ ಬಿ. ಶಿವಣ್ಣ. ತಾಯಿ ನಾಗರತ್ನ. ಮೂಲ ಬೆಂಗಳೂರು. ಶಿವಮೊಗ್ಗದಲ್ಲಿ ನೆಲೆಸಿರುವುದು.ಕನ್ನಡ ಸಾಹಿತ್ಯದ ಓದು, ಬರೆಹ ಹವ್ಯಾಸ.
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |