ಸದಸ್ಯ:Suchithra gouda

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ:

ನನ್ನ ಹೆಸರು ಸುಚಿತ್ರ.ನನ್ನ ತಂದೆಯ ಹೆಸರು ದಿನೇಶ್.ತಾಯಿಯ ಹೆಸರು ಗೀತಾ.ನನ್ನ ತಂದೆಯ ಉದ್ಯೋಗ ಕೃಷಿ. ನಾನು ಪ್ರಥಮ ಬಿ.ಕಾಂ ನಲ್ಲಿ ಓದುತ್ತಿದ್ದೆನೆ.ನನ್ನ ಸ್ಥಳ ತಂಬಲಗೇರಿ ಗ್ರಾಮ, ಯಸಳೂರು ಹೋಬಳಿ,ಮಾಗೇರಿ ಅಂಚೆ ,ಸಕಲೇಶಪುರ ತಾಲೂಕು,ಹಾಸನ ಜಿಲ್ಲೆ.ನಾನು ಹುಟ್ಟಿದ ದಿನಾಂಕ 07-12-2000.ನನ್ನ ಮನೆಯಲ್ಲಿ ಐದು ಜನ ಇದ್ದೆವೆ.ನನಗೆ ನನ್ನ ಅಪ್ಪ ಎಂದರೆ ತುಂಬಾ ಇಷ್ಟ. ನನಗೆ ಒಬ್ಬ ತಮ್ಮ ಇದ್ದಾನೆ ಅವನ ಹೆಸರು ಸಚಿನ್.ಅವನು ಪ್ರತಮ ಪಿಯುಸಿ ಯಲ್ಲಿ ಓದುತ್ತಿದ್ದಾನೆ.ನನಗೆ ನನ್ನ ಊರೆಂದರೆ ತುಂಬಾ ಇಷ್ಟ ಯಾಕೆಂದರೆ ಅಲ್ಲಿಯ ವಾತಾವರಣ ತುಂಬಾ ಚೆನ್ನಾಗಿದೆ.

ವಿದ್ಯಾಭ್ಯಾಸ:

ನಾನು ಒಂದನೇ ತರಗತಿಯಿಂದ ಐದನೇ ತರಗತಿಯವರೆಗು ನನ್ನ ಸ್ವಂತ ಊರಿನಲ್ಲಿ ಕಲಿತದ್ದು. ನಂತರ ನಾನು ಮೋರಾಜಿ ಪರಿಕ್ಷೇ ಬರೆದು ಉತ್ತೀಣ್ರಗೋಂಡು ನಂತರ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗು ಮೋರಾಜ್ಯಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿತೆ.ಹತ್ತನೇ ತರಗತಿಯಲ್ಲಿ 80% ಫಲಿತಾಂಶ ಗಳಿಸಿದೆ.ಪ್ರಥಮ ಮತ್ತು ದ್ವಿತೀಯ ಪಿಯುಸಿ ಯನ್ನು ಎಸ್.ಎಸ್.ಪಿಯುಸಿ ಯಲ್ಲಿ ಕಲಿತೆ.ನನಗೆ ದ್ವಿತೀಯ ಪಿಯುಸಿ ಯಲ್ಲಿ 87% ಪಲಿತಾಂಶ ಗಳಿಸಿದೆ. ನನಗೆ ತುಂಬಾ ಖುಷಿ ಆಯ್ತು.

ಹವ್ಯಾಸ:

ನನಗೆ ಚಿಕ್ಕವಳಾಗಿದ್ದಾಗ ನನಗೆ ನೃತ್ಯ ಎಂದರೆ ತುಂಬಾ ಇಷ್ಟ. ನಾನು ಪ್ರತಿಯೋಂದು ಕಾರ್ಯ ಕ್ರಮಗಳಲ್ಲಿ ಬಾಗವಹಿಸುತ್ತಿದ್ದೆ.ಕಥೆ ಪುಸ್ತಕ ಓದುವುದು. ಟಿವಿ ಪ್ರೋಗ್ರಮ್ ನೋಡುವುದು.ಪುಸ್ತಕಗಳನ್ನು ಓದುವುದು ನನ್ನ ಅಭ್ಯಾಸ.ನನಗೆ ಸ್ನೇಹಿತರೆಂದರೆ ತುಂಬಾ ಇಷ್ಟ.