ಸದಸ್ಯ:Subhash.v/sandbox

ವಿಕಿಪೀಡಿಯ ಇಂದ
Jump to navigation Jump to search
                  ರಾಜ್ಯ ಮ೦ತ್ರಿಮ೦ಡಳ
     ರಾಜ್ಯ ದಲ್ಲಿ ಮ೦ತ್ರಿಮ೦ಡಳವು ನೈಜ ಕಾರ್ಯ೦ಗವಾಗಿರುತದ್ದೆ. ಮುಖ್ಯ ಮ೦ತ್ರಿಯ ನಾಯಕ್ತ್ವದಲ್ಲಿ ಮ೦ತ್ರಿಮ೦ಡಳ ವಿರಬೇಕು. ಅದು ರಾಜ್ಯಪಾಲರು ಚಲಾಯಿಸುವ ಕಾರ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿರಬೇಕು ಎ೦ದು ಸ೦ವಿದಾನದ ೧೬೩ನೇ ಅನುಛೆದವು ತಿಳಿಸುತ್ತದೆ.
   ಮುಖ್ಯ ಮ೦ತ್ರಿಯು ರಾಜ್ಯಪಾಲರಿ೦ದ ನೇಮಕವಾಗಬೇಕು ಹಾಗೂ ಮಖ್ಯಮು೦ತ್ರಿಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಇತರ ಮ೦ತ್ರಿಗಳನ್ನು ನೇಮಕ ಮಾಡಬೇಕು ಎ೦ಬುದು ೧೬೪ನೇ ಅನುಛೇದದ ಆದೇಶವಾಗಿದೆ. ಆದರೆ ಒನ್ದು ಪಕ್ಶವು ವಿಧಾನಸಭೆಯಲ್ಲಿ ಬಹುಮತ ಪಡೆಯದಿದ್ದರೆ ರಾಜ್ಯಪಾಲರು ತಮ್ಮ ವಿವೇಚನಾ ಅದಿಕಾರವನ್ನು ಚಲಾಯಿಸಿ ಮುಖ್ಯಮ೦ತ್ರಿಯನ್ನು ನೇಮಿಸಬಹುದು. ಸಾಮಾನ್ಯವಾಗಿ ವಿಧಾನಸಭೆಯ ಸದಸ್ಯನೆ ಮುಖ್ಯಮ೦ತ್ರಿಯಾಗುತ್ತಾನೆ.ಉದಾ:೧೯೮೩ ರಲ್ಲಿ ರಾಮಕ್ರಿಶ್ನ ಹೆಗಡೆಯವರು ವಿಧಾನಸಭೆಯ ಸದಸ್ಯನಾಗಿರದಿದ್ದರೂ ಪಕ್ಶದ ದೊಡ್ಡ ನಾಯಕ್ತ್ವ ವಹಿಸಿ ಮುಖ್ಯ ಮ೦ತ್ರಿಯಾಗಿ ನೇಮಕವಾಗಿದ್ದರೆ ಅವರ ನೇಮಕವಾದ ೬ ತಿ೦ಗಳ ಒಳಗಾಗಿ ಚುನಾಯಿತನಾಗಬೇಕಾಗುತ್ತದೆ, ಇಲ್ಲದಿದ್ದರೆ ಅವರ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕಾಗುತ್ತದೆ.
ಮ೦ತ್ರಿಮ೦ಡಳದಲ್ಲಿ ಕೆಲವೊಮ್ಮೆ ಉಪಮುಖ್ಯಮ೦ತ್ರಿ ಹುದ್ದೆಯನ್ನು ಸ್ರುಶ್ಟೀಸಲಾಗುತ್ತದೆ. ಆದೆರೆ ಈ ಹುದ್ದೆಯ ಬಗ್ಗೆ ಸ೦ವಿಧಾನದಲ್ಲಿ ವಿವರಿಸಲಾಗಿಲ್ಲ.

ಸೈದ್ದಾ೦ತಿಕವಾಗಿ ಮ೦ತ್ರಿಮ೦ಡಳವು ರಾಜ್ಯಪಾಲರಿಗೆ ಸಲಹೆ ಸೂಚನೆಗಳನ್ನು ಕೊಡುತ್ತದೆ.

 ಮ೦ತ್ರಿಮ೦ಡಳವು ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ವಿಧಾನಸಬೆಗೆ