ಸದಸ್ಯ:Srushti venkataraman

ವಿಕಿಪೀಡಿಯ ಇಂದ
Jump to navigation Jump to search
ಸ್ರಷ್ಟಿ ವೆಂಕಟರಾಮಣ್
14th January 2016
https://commons.wikimedia.org/wiki/File:Srushti_venkataraman.jpg
ಜನನ
ಸ್ರಷ್ಟಿ ವೆಂಕಟರಾಮಣ್

ಬೆಂಗಳೂರು
ರಾಷ್ಟ್ರೀಯತೆಭಾರತೀಯ
Other namesಸ್ರು
ವಿದ್ಯಾಭ್ಯಾಸಬಿ.ಬಿ.ಎ.ಟೂರಿಸಂ
ವೃತ್ತಿವಿಧ್ಯಾರ್ತಿ

ಪರಿಚಯ[ಬದಲಾಯಿಸಿ]

ನನ್ನ ಹೆಸರು ಸ್ರಿಷ್ಟಿ ವೆಂಕಟರಮನ್.ನಾನು ೩೧-೦೧-೧೯೯೭ ರಲ್ಲಿ ಜನಿಸಿದ್ದು. ನನ್ನ ಹುಟ್ಟೂರು ಉಡುಪಿ ಜಿಲ್ಲೆಯ ಸೂರಾಲು. ಆದರೆ ಬಾಲ್ಯದಿಂದ ಬೆಂಗಳೂರಿನಲ್ಲಿದ್ದೆನೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ವೆಂಕತರಮನ ಭಟ್ ಮತ್ತು ತಾಯಿಯ ಹೆಸರು ರತ್ನ. ನನ್ನ ತಂದೆ-ತಾಯಿ ಇಬ್ಬರು 'ಸಾಂಪ್ರದಾಯಕ ಶಿಲ್ಪ'ಗಳು.ನನಗೆ ಒಬಳು ಹಿರಿಯ ಸಹೋದರಿ ಇದ್ದಾಳೆ. ಅವಳ ಹೆಸರು ನಿಯತ.

ಶಿಕ್ಷಣ[ಬದಲಾಯಿಸಿ]

ನಾನು ಕಾರ್ಮೆಲ್ ಶಾಲೆಯಲ್ಲಿ ಪ್ರೌಢ ಶಿಕ್ಶಣ ಮುಗಿಸಿದ್ದೇನೆ ಮತ್ತು ಜೈನ್ ಕಾಲೇಜಿನಲ್ಲಿ, ವಿಜ್ನಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಶಣ ಪಡೆದಿದೇನೆ. ಈಗ ನಾನು 'ಕ್ರೈಸ್ಟ್ ಯುನಿರ್ವಸಿಟಿ'ಯಲ್ಲಿ "ಬಿ.ಬಿ.ಎ. ಟ್ರವಲ್ ಎಂಡ್ ಟೂರಿಸಮ್" ಓದುತ್ತಿದ್ದೆನೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಆಂಗ್ಲ ಭಾಶೆಯ ಕಾದಂಬರಿಗಳನ್ನು ಒದುವ ಅಭಿರುಚಿ ಇದೆ. ಅದರಲ್ಲಿಯು ಪ್ರೆಮ ಕಾದಂಬರಿಗಳು, ಪತ್ತೆದಾರಿ ಕಾದಂಬರಿಗಳು ಮತ್ತು ಹಳೆಯ ಕಾದಂಬರಿಗಳು ನನಗೆ ಓದಲು ಬಹಳ ಖುಷಿ ಕೊಡುತ್ತದೆ. ಡಾನ್ ಬ್ರೌನ್, ನಿಕೋಲಸ್ ಸ್ಪಾರ್ಕ್ಸ್ ಮತ್ತು ಜೆನ್ ಔಸ್ತನ್ ಅವರ ಕಾದಂಬರಿಗಳು ನನಗೆ ಹೆಚ್ಚು ಖುಷಿ ಕೊಡುತ್ತವೆ. ಆಂಗ್ಲ ಭಾಶೆಯ ಪುಸ್ತಕಗಳು ಓದುವುದರ ಜೊತೆಗೆ, ನನಗೆ ಸಣ್ಣ ಕತೆಗಳು ಮತ್ತು ಕವನಗಳು ಬರೆಯುವುದರಲ್ಲು ಆಸಕ್ತಿ ಇದೆ. ಇಲ್ಲಿಯ ತನಕ, ಓಟ್ಟು ಒಂದು ಪುಟ ಕತೆ ಮತ್ತು ಕೆಲವು ಕವನಗಳನ್ನು ಬರೆದಿದ್ದೆನೆ. ಪ್ರಕ್ರತಿಗೆ ಸಂಬಂಧಿಸಿದ ಕವನಗಳನ್ನು ಬರಿಯಲು ನನಗೆ ಬಹಳ ಇಷ್ಟ. ನನ್ನ ಇನ್ನೊಂದು ಪ್ರಿಯವಾದ ಹವ್ಯಾಸ ಎಂದರೆ 'ಲಾನ್ ಟೆನ್ನಿಸ್' ಆಡುವುದು. ನಾನು ಐದನೆ ತರಗತಿಯಿಂದ ಟೆನ್ನಿಸ್ ಕಲಿಯುತಿದ್ದೆನೆ. ಹತ್ತನೆ ತರಗತಿ ಆದ ನಂತರ, ಸಮಯವಿಲ್ಲದ ಕಾರಣ, ನಾನು ಟೆನ್ನಿಸ್ ಅಭ್ಯಸವನ್ನು ಮುಂದುವರಿಸಲಾಗಲ್ಲಿಲ್ಲ.

ಪ್ರವಾಸ[ಬದಲಾಯಿಸಿ]

ಇನ್ನು ಹೆಚ್ಚು ಪ್ರಿಯವಾದ ಹವ್ಯಾಸ ಎಂದರೆ ಪ್ರವಾಸ. ಪ್ರತಿ ವರುಷ ದಸರ ರಜೆಯಲ್ಲಿ ಹಿಮಾಲಯದ ನಾಲಕ್ಕು ಪವಿತ್ರ ಧಾಮಗಳಾದ 'ಗಂಗೋತ್ರಿ','ಯಮುನೋತ್ರಿ','ಕೆದಾರ' ಮತ್ತು 'ಬದ್ರಿ'ಗೆ ಪ್ರವಸ ಹೋಗುತೆವೆ. ೧೪ ಕಿಲೋಮಿಟರ್ ಕೆದಾರದ ದುರ್ಗಮ ದಾರಿಯನ್ನು ಚಾರಣದ ಮೋಲಕ ಹತ್ತುತೇವೆ. ಲೆಹ್-ಲಡಾಖ್-ಕಾರ್ಗಿಲ್ ಮತ್ತು ಸಿಕ್ಕಿಮ್ ನೋಡಬೆಕೆಂಬುದು ನನ್ನ ಮಹದಾಸೆ.ವಿದೆಶೀ ಪ್ರಖ್ಯಾತ ಪ್ರವಸಿ ತಾಣಗಳಾದ 'ನಾರ್ವೆ' ಮತ್ತು 'ಈಜಿಫ್ಟ್' ನಾನು ನೋಡಬೇಕಾದ ಕನಸಿನ ತಾಣಗಳು.'ದೇಶ ಸುತ್ತು, ಕೋಶ ಓದು' ಎಂಬ ಗಾದೆ ಮಾತು ನನ್ನ ಜೀವನದ ಗುರಿ ಮತ್ತು ಉದ್ದೇಶ.