ಸದಸ್ಯ:Srushti s m

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಸೃಷ್ಟಿ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ.ನನ್ನ ಊರು ಮಲೆನಾಡಿನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಶೀರೂರು. ನಮ್ಮದೊಂದು ಅವಿಭಕ್ತ ಕುಟುಂಬ ,ನಮ್ಮ ಮನೆಯಲ್ಲಿ ೧೨ ಮಂದಿ ಸದಸ್ಯರು ಇದ್ದೇವೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪ್ರಾಥಮಿಕ ಶಿಕ್ಷಣವನ್ನು ಶೀರೂರಿನಲ್ಲಿ ಮುಗಿಸಿ ಪ್ರೌಢಶಾಲ ಶಿಕ್ಷಣವನ್ನು ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನಲ್ಲಿ ಮುಗಿಸಿರುತ್ತೆನೆ. ನನ್ನ ಪದವಿಪೂರ್ವ ಶಿಕ್ಷಣವನ್ನು ತೀರ್ಥಹಳ್ಳಿಯ ಸಹ್ಯಾದ್ರಿ ಕಾಂಪೊಸಿಟ್ ಜೂನಿಯರ್ ಕಾಲೇಜಿನಲ್ಲಿ ಒದಿದ್ದೇನೆ. ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜ್ ಉಡುಪಿಯಲ್ಲಿ ಪ್ರಥಮ ಬಿ.ಕಾಂಮ್ ಮುಗಿಸಿ ಅಲೋಶಿಯಸ್ ಕಾಲೇಜಿಗೆ ಬಂದಿರುತ್ತೆನೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಹಳೆಯ ನಾಣ್ಯ ಸಂಗ್ರಹಣ ಮತ್ತು ಛಾಯಾಗ್ರಹಣ ಮಾಡುವ ಹವ್ಯಾಸ ವಿದೆ, ರಜಾ ದಿನಗಳಲ್ಲಿ ಸ್ನೆಹಿತರ ಜೊತೆ ಆಗುಂಬೆ ಕಾಡಿಗೆ ಟ್ರಕ್ಕಿಂಗ್ ಹೊಗುತ್ತೆವೆ.ಅಲ್ಲಿನ ಪರಿಸರದ ಬಗ್ಗೆ ಮತ್ತು ಪ್ರಾಣಿಗಳ ಛಾಯಗ್ರಹಣ ತೆಗೆದು ಸಂಗ್ರಹಣ ಮಾಡುತ್ತೆನೆ. ನನಗೆ ಕಾದಂಬರಿಯನ್ನು ಓದುವ ಅಭ್ಯಸ ವಿದೆ.ನಾನು ದಿನಂಪ್ರತಿ ಯೊಗಾಸನವನ್ನು ಮಾಡುತ್ತೆನೆ .ನನಗೆ ಮಣ್ಣಿನ ಮಾದರಿಯನ್ನು ಮಾಡುವುದೆಂದರೆ ತುಂಬಾನೆ ಇಷ್ಟ ಹಾಗು ಶಾಲ ದಿನಗಳಲ್ಲಿ ಸ್ಪರ್ದಿಸುತ್ತಿದ್ದೆ.

ಆಸಕ್ತಿ[ಬದಲಾಯಿಸಿ]

ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದೆ, ನಾನು ಸಾಂಸ್ಕೃತಿಕ ನೃತ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದೆನೆ.ನನಗೆ ಭರತನಾಟ್ಯ ಮತ್ತು ಕಥಕ್ಕಳಿ ನೃತ್ಯವನ್ನು ಮಾಡುತ್ತೆನೆ. ನನಗೆ ಕ್ರೀಡೆಯಲ್ಲಿ ಆಸಕ್ತಿಯಿದೆ, ಅದರಲ್ಲೂ ವಾಲಿಬಾಲ್,ಟೆಬಲ್ ಟೆನ್ನಿಸ್ ಆಡುತ್ತಾಯಿರುತ್ತೆನೆ.ಹಳ್ಳಿಯಲ್ಲಿ ಲಗೋರಿಯನ್ನು ಆಡುತ್ತಿರುತ್ತೆನೆ. ನನಗೆ ಆಗುಂಬೆಕಾಡಿನಲ್ಲಿ ಸುತ್ತುವುದು ಮತ್ತು ಅಲ್ಲಿನ ಗಿಡ,ಮರ,ಪ್ರಾಣಿ ಮತ್ತು ಸಣ್ಣ ಸಣ್ಣ ತೊರೆಗಳನ್ನು ವೀಕ್ಷಿಸುದರಲ್ಲಿ ಬಹಳ ಆಸಕ್ತಿ.

ಗುರಿ[ಬದಲಾಯಿಸಿ]

ನನಗೆ ಚಿಕ್ಕಂದಿನಿಂದಲು ಕಂಪನಿ ಸೆಕ್ರೆಟ್ರಿ ಆಗಬೇಕೆಂಬ ಆಸೆ ಇದೆ.ಅದಕ್ಕಾಗಿ ಎಲ್ಲಾರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದೆನೆ.