ವಿಷಯಕ್ಕೆ ಹೋಗು

ಸದಸ್ಯ:Sreepathi l k/ನನ್ನ ಪ್ರಯೋಗಪುಟ 1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪ್ಲಿ ಸಂಸ್ಥಾನ ಭಾರತ ದೇಶದ ದಕ್ಕನ್ ಪ್ರದೇಶದಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಕೆಲವೇ ಕಾಲ ಅಸ್ಥಿತ್ವದಲ್ಲಿದ್ದ ಒಂದು ರಾಜ್ಯ. ಇದು ಇವತ್ತಿನ ಕರ್ನಾಟಕ ರಾಜ್ಯದ ಈಶಾನ್ಯ ಭಾಗದ ಬಳ್ಳಾರಿ ಜಿಲ್ಲೆಯಲ್ಲಿ ಹರಡಿತ್ತು. ದೆಹಲಿಯ ಸುಲ್ತಾನರಿಂದ ಮುತ್ತಿಗೆಗೆ ಒಳಗಾಗಿ ಸಾಮೂಹಿಕ ಆತ್ಮಹತ್ಯೆ ಮೂಲಕ ರಾಜ್ಯದ ಅಂತ್ಯವಾಯಿತು. ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರ ಈ ಸಂಸ್ಥಾನವನ್ನು ಬಸನಾಗ ಸಂಸ್ಥಾನವೆಂದೂ ಕರೆಯಲಾಗಿದೆ. ಈ ರಾಜ್ಯವು ಮುಂದೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಬುನಾದಿಯಾಯಿತು.