ಸದಸ್ಯ:Spoorthi S R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

NAME: Spoorthi S R. kannada Writer.

writer

BORN on : 20/11/2005

EDUCATION : STUDENT FATHER NAME : RAMESHA S. M MOTHER NAME : NAGARATHNA S.R

Spoorthi S R, Kannada Writer. Got India Book of Records ( medal, Certificate in 2023)

She started to write about her favourite teacher Chandana ma'am who is a Accountancy lecturer in Channarayapatna only because her teacher used to feel happy reading about her. She had been her greatest inspiration.

She had immense interest in the field of literature. So she started to write 

1)ಕಥೆಗಳು 2)ಕವನಗಳು 3)ಲೇಖನಗಳು 4)ಚುಟುಕುಗಳ ಬರೆಯುತ್ತಾರೆ

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತು ಜನಪ್ರಿಯವಾದುದು. ಈ ಮಾತನ್ನು ಒಪ್ಪಿಕೊಳ್ಳುವಂತ ಸಾಧಕಿ ಸ್ಪೂರ್ತಿ ಎಸ್ ಆರ್. ಹಾಸನದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಥಮ BCA ವ್ಯಾಸಂಗ ಮಾಡುತ್ತಿರುವ ಈಕೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜೀ ಸೋಮನಹಳ್ಳಿಯವರು.

ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಸ್ಪೂರ್ತಿ ಎಸ್.ಆರ್, ಕವನ

ಲೇಖನ, ಚುಟುಕು, ಸಣ್ಣ ಕಥೆಗಳನ್ನು ಬರೆಯುವ ಮೂಲಕ ಬರವಣಿಗೆಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

ರಾಜ್ಯ ಮಟ್ಟದ ಹಾಗು ಸ್ಥಳೀಯ ದಿನ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಇವರ ಬಹಳಷ್ಟು ಕವನ, ಲೇಖನಗಳು ಪ್ರಕಟವಾಗಿವೆ.

ಶಾಲಾ, ಕಾಲೇಜು ಮಟ್ಟದ ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಾಗು ವಿಚಾರಸಂಕಿರಣಗಳಲ್ಲಿ ಮಾಹಿತಿಯುತ ವಿಚಾರಗಳನ್ನು ಮಂಡಿಸುವ ಮೂಲಕ ಯುವ ಸಮುದಾಯಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಇವರ ಬರಹದ ಕೌಶಲ್ಯವನ್ನು ಗುರುತಿಸಿ ಸಾಹಿತ್ಯ ಸಮಾರಂಭದ ಕಾರ್ಯಕ್ರಮಗಳಲ್ಲಿ ಸನ್ಮಾನಕ್ಕೂ ಭಾಜನರಾಗಿದ್ದಾರೆ.

ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗು ಸ್ಥಳೀಯ ಸಂಸ್ಥೆಗಳ ಹಲವಾರು ಕವಿಗೋಷ್ಠಿ, ಹಾಗು ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಕರ್ನಾಟಕ ಕವಿರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ. ಮತ್ತು ಇವರು ಚುಟುಕು ಕವನಗಳ ಬರೆಯುವುದರಲ್ಲಿ ಪ್ರಸಿದ್ಧರಾಗಿದ್ದಾರೆ

ಸೋಮವಾರಪೇಟೆಯಲ್ಲಿ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಹನಿ ನಿಧಿ ಸಾಹಿತ್ಯ ಸಂಸ್ಥೆಯ ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಷ್ಟೆಲ್ಲ ಬರವಣಿಗೆಗೆ ಮುಖ್ಯ ಪ್ರೇರಣೆ ಚಂದನ ಮೇಡಂ ಎಂದು ಹಲವಾರು ಕಾರ್ಯಕ್ರಮಗಳಲ್ಲಿ , ತನ್ನ ಗುರುಗಳ ಕುರಿತು ಹೇಳಿದ್ದಾರೆ. ಚಂದನ ಮೇಡಂ ಲೆಕ್ಕಶಾಸ್ತ್ರ ಉಪನ್ಯಾಸಕಿಯಾಗಿ ಚನ್ನರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ

ಇವರ ಈ ಬಹುಮುಖಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಸ್ಫೂರ್ತಿ ಅವರಿಗೆ ಅವಾರ್ಡ್ ನೀಡಿದ್ದು, ಇವರ ಸಾಧನೆಯ ಸಂದ ಜಯ ಇದಾಗಿದೆ.

ಬರವಣಿಗೆಯ ಮೂಲಕ ಜನಮಾನಸವನ್ನು ತಲುಪಿ ಇನ್ನಷ್ಟು ದೊಡ್ಡ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯುವಂತಾಗಲಿ. ಅಕ್ಷರ ಯಾತ್ರೆ ನಿಂತ ನೀರಲ್ಲ, ಸದಾ ಹರಿಯುವ ಜಲವದು ಎನ್ನುವ ಮಾತು ಸ್ಪೂರ್ತಿಗೆ ಸ್ಫೂರ್ತಿ ತುಂಬಲೆಂದು ಹಾರೈಸೋಣ.

       ಹಿತನುಡಿಗಳು

1. ನೊಂದ ಈ ಮನ ಹೊತ್ತು ನೂರು ನೋವು ಹೆಗಲ ಆಸರೆಯಿಲ್ಲ ಅತ್ತು ತೀರಿಸುವೆನ್ನನಲು ಬಂದಿಸಿರುವ ನನ್ನೆಲ್ಲ ಮಾತು ಮುಚ್ಚಿರುವೇ ಮಸಣದಲ್ಲಿ ನನ್ನೆಲ್ಲ ಭಯಕೆ ತಿದ್ದಿ ಡುವೆ-ಅವಕಾಶ ಒಂದಿದ್ದರೆ ನನ್ನ ಹಣೆಬರಹದ ಸರಮಾಲೆ.

2. ಕಲ್ಲು ಎಂದು ಕೆತ್ತುತ ಇರುವರು ಹೃದಯವ ಶಿಲೆ ಆಗದೆ ಜೀವಂತ ಶವ ಆಯ್ತು ಹೃದಯ.

3. ಕಣ್ಣಳಲ್ಲಿ ಬಂದ ಕಣ್ಣೀರು ಮಳೆಯಾಗಿ ಬರದೇ ಇನ್ನೇನೂ ? ?

       ನನ್ನಮ್ಮ

4.ಆಸೆಯೇ ದುಃಖಕ್ಕೆ ಮೂಲ ಎಂದೇಳಿ ಅಸೆಯನೆ ಕಳಚಿ ಬಿಟ್ಟಿ ತಿರುಕನ ಕನಸು ಎಂದೇಳಿ ಕನಸನೆ ಮರೆಮಾಚಿ ಬಿಟ್ಟೆ ತುಂಬಿದ ಕೊಡ ತುಳುಕದು ಎಂದೇಳಿ ಅಹಂಕಾರವನೆ ಮರೆತುಬಿಟ್ಟೆ ಕೊಟ್ಟಿದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದೇಳಿ ಶ್ರೀಮಂತಿಕೆ ಅನ್ನೇ ದೂರ ತಳ್ಳಿ

ಬಿಟ್ಟೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಎಂದ ಹೇಳಿ ಅವಮಾನವನ್ನು ಸಹಿಸಿ ಕೊಂಡೆ ಬಿಟ್ಟೆ ಅಮ್ಮ ಕೊನೆಗೂ ಬದುಕನ್ನು ಕಲಿಸಿಕೊಟ್ಟ ಬಿಟ್ಟೆ

5. ತೊರೆದು ಬಿಡಬೇಕು ಜಂಜಾಟವ ಚಿರಶಾಂತಿ ಪಡೆಯುತ್ತ.


          -  ಸ್ಪೂರ್ತಿ ಎಸ್ ಆರ್