ಸದಸ್ಯ:Sowmya H Sam/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಷಾ ಮಂಗೇಶ್ಕರ್ ಅವರು ಹಿಂದಿ,ಬಂಗಾಳಿ,ಮರಾಠಿ,ಕನ್ನಡ,ನೇಪಾಳಿ,ಗುಜರಾತಿ ಮತ್ತು ಅಸ್ಸಾಮಿ ಹಾಡುಗಳಿಗೆ ಧ್ವನಿಮುದ್ರಿಸಿದ ಭಾರತೀಯ ಮಹಿಳೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಉಷಾ ಮಂಗೇಶ್ಕರ್ ಅವರು ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ (ಶೂಧಮತಿ) ಅವರ ಎರಡನೇ ಕಿರಿಯ ಮಗಳು. ಆಶಾ ಭೋಂಸ್ಲೆ ಮತ್ತು ಮೀನಾ ಖಡಿಕಾರ್ ಇವರ ಕಿರಿಯ ಹಾಗೂ ಹಿರಿಯ ಸಹೋದರಿಯರು, ಹಿರಿಯಣ್ಣ ಹೃದದ್ನಾಥ ಮಂಗೇಶ್ಕರ್. ೧೯೭೫ ರ ಕಡಿಮೆ-ಖರ್ಚಿನ ಜೈ ಸಂತೋಷಿ ಮಾ ಚಿತ್ರದ ಕೆಲವು ಭಕ್ತಿಗೀತೆಗಳನ್ನು ಹಾಡಿದ ನಂತರ ಅವರು ಹಿನ್ನೆಲೆ ಗಾಯಕಿಯಾಗಿ ಸ್ಪಾಟ್ಲೈಟ್ಗೆ ಬಂದರು. ಆ ಚಿತ್ರದಲ್ಲಿನ "ಮೈನ್ ಟು ಆರ್ಟಿ" ಎಂಬ ಹಾಡಿಗಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ವೃತ್ತಿಜೀವನ[ಬದಲಾಯಿಸಿ]

ಉಷಾ ಚಿತ್ರಕಲೆಯಲ್ಲೂ ಸಹ ಬಲವಾದ ಆಸಕ್ತಿ ಹೊಂದಿದ್ದರು. ಅವಳ ಪ್ರಸಿದ್ಧ ಹಾಡು "ಮುಂಗ್ಲಾ",ಅವರ ಮರಾಠಿ ಚಿತ್ರ ಪಿಂಜಾರ ಗೀತೆಗಳಿಗೆ ಹೆಸರುವಾಸಿಯಾಗಿದೆ. ಅವರು ದೂರದರ್ಶನಕ್ಕಾಗಿ ಫೂಲ್ವಂತಿ ಎಂಬ ಸಂಗೀತ ನಾಟಕವನ್ನು ಸಹ ನಿರ್ಮಿಸಿದ್ದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ[ಬದಲಾಯಿಸಿ]

  • ೧೯೭೫ ರಲ್ಲಿ ಜೈ ಸಂತೋಶಿ ಮಾ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಬಿಎಫ್ಜೆಎ ಪ್ರಶಸ್ತಿ ನೀಡಾಲಾಯಿತು. ಅದೇ ಚಿತ್ರದ "ಮೇನ್ ಟು ಆರ್ಟಿ" ಎಂಬ ಹಾಡು ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೭೭ ರ ಇನ್ಕಾರ್ ರ್ಚಿತ್ರದ "ಮಂಗ್ತಾ ಹೈ ಟು ಆಜಾ" ಹಾಡಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೮೦ ರಲ್ಲಿ ಇನ್ಕಾರ್ ರ್ಚಿತ್ರದ "ಹಮ್ಸೆ ನಾಜರ್ ಟು ಮಿಲಾವೊ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಜನಪ್ರಿಯ ಗೀತೆಗಳು[ಬದಲಾಯಿಸಿ]

  • ೧೯೫೨ ರ ಸುಭಾ ಕಾ ತಾರಾ ಚಿತ್ರದ "ಭಭಿ ಆಯಿ ಬಡಿ ಧೂಮ್ ಧಮ್ ಸೆ ಮೇರಿ ಭಭಿ ಆಯಿ"
  • ೧೯೫೨ ರ ಜೈ ಸಂತೋಶಿ ಚಿತ್ರದ "ಮೇರ್ ಟು ಆರ್ತಿ ಉತಾರೂನ್"
  • ೧೯೬೭ ರ ಕನ್ನಡ ಕ್ರಾಂತಿತಿವೀರ ಸಂಗೊಳ್ಳಿ ರಾಯನ್ನ ಚಿತ್ರದ "ಯಾರಿವ ನಾ ಮನಾ"
  • ೧೯೭೮ ರ ಖಟ್ಟ ಮೀಠಾ ಚಿತ್ರದ "ಖಟ್ಟ ಮೆಟೆಟಾ"
  • ೧೯೭೯ ರ ತರಾನಾದಿಂದ "ಸುಲ್ತಾನ ಸುಲ್ತಾನ"
  • ೧೯೭೯ ರ ಕಾಲಾ ಪತ್ತರ್ ಚಿತ್ರದ "ಮುಜೆ ಪ್ಯಾರ್ ಕಾ ತೋಫಾ ದೇಕೆ"

ಉಲ್ಲೇಖ[ಬದಲಾಯಿಸಿ]

[೧] [೨] [೩]

  1. https://www.bollywoodlife.com/celeb/usha-mangeshkar/
  2. https://gaana.com/artist/usha-mangeshkar-2
  3. https://www.thehindu.com/features/friday-review/music/When-Lata-Mangeshkar-took-a-break-from-singing/article16816177.ece