ಸದಸ್ಯ:Sneha Geogu Kanichai/sandbox

ವಿಕಿಪೀಡಿಯ ಇಂದ
Jump to navigation Jump to search
   ಮಾನವರು ಜಗತ್ತಿನಲ್ತ್ಲಿ  ಅತ್ಯಂತ ಬುದ್ದಿವಂತರು . ಇವರು ಹಲವಾರು ಗುಣಗಳನ್ನು ಹೊಂದಿದ್ದಾರೆ , ಅವುಗಳಲ್ಲಿ ಪ್ರಮುಖವಾದದ್ದು ವಾಕ್ ಶಕ್ತಿ ಹಾಗೂ ಬುದ್ದಿ  ಶಕ್ತಿ. ಈ ಎಲ್ಲಾ ಗುಣಗಳನ್ನು ಪಡೇಯಲು ಶಿಕ್ಷಣ ಅತ್ಯುತ್ತಮ. ಶಿಕ್ಷಣ ಎಂಬ ಪದ್ಧ್ಹ ತಿಯು ಗುರುಕುಲ ಪದ್ಧತಿಯಿಂದ ಶುರುವಾದದ್ದು.ನಂತರ ಬ್ರಿಟೀಶರ ಆಳ್ವೀಕೆಯ ಸಮಯದಲ್ಲಿ ೧೮೩೦ರಲ್ಲಿ  ಆಧುನಿಕ ಶಿಕ್ಶಣ ಪದ್ದತಿ ಜಾರಿಗೆ ತಂದರು. ಬ್ರಿಟೀಶರು ಜಾತಿ, ಬೆದ ವಿಲ್ಲದೆ ಎಲ್ಲರಿಗೂ ವಿದ್ಯೆಯನ್ನು ಭೋಧಿಸುತ್ತಿದರು.  ಇವರು ಆಧುನಿಕ ವಿಶಯಗಳಾದ ಗಣೀತ, ತತ್ವಶಾಸ್ತ್ರ, ಇತಿಹಾಸ, ಮುಂತಾದ ವಿಶಯಗಳನ್ನು ಭೋಧಿಸುತ್ತಿದ್ದರು. 

೧೮೫೪ರಲ್ಲಿ ಬ್ರಿಟೀಷರೊಬ್ಬರು ಇಂದಿನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು.ಸ್ವಾತಂತ್ರ್ಯದ ನಂತರ ೧೯೪೭ರಲ್ಲಿ ಮೌಲಾನ ಅಸಾದ್ ಭಾರತದ ಮೊದಲ ವಿದ್ಯಾಭ್ಯಾಸ ಮಂತ್ರಿಯಾದರು, ಅವರು ವಿದ್ಯಾಭ್ಯಾಸ ಎಂಬ ಪದ್ಧತಿಯನ್ನು ಸರಕಾರಿನ ಅಧಿಕಾರಕ್ಕೆ ನೀಡಿದರು.

 ಶಿಕ್ಷಣದ ಗುರಿಗಳು
 ೧. ಜೀವನೋಪಾಯದ ಗುರಿ
         ನಮಗೆ ನಮ್ಮ ಜೀವನದ ಉಪಾಯಕ್ಕಾಗಿ ಶಿಕ್ಷಣ ತುಂಬ ಮುಖ್ಯವಾದದ್ದು . ನಮಗೆ ಕೆಲಸ ಸಿಕುವುದಕ್ಕೆ ಶಿಕ್ಷಣ ಅತ್ಯುತ್ತಮ.
 ೨. ಶಿಕ್ಷಣದ ತಿಳುವಳಿಕೆಯ ಗುರಿ
        ನಾವು ಓದುವುದನ್ನು ನಮಗೆ ತಿಳಿಯುವುದಕ್ಕೆ ಶಿಕ್ಷಣವು ಬೇಕು .ಇದರಿಂದ ನಮಗೆ ಓದುವುದು ಹಾಗೂ ಬರೆಯುವುದನ್ನು ತಿಳಿಯಬಹುದು.
 ೩. ಸಂಸ್ಕ್ರತಿ ಪೋಷಣೆಯ ಗುರಿ
        ನಾವೆಲ್ಲರಿಗೂ ನಮ್ಮ ಸಂಸ್ಕ್ರತಿಯ, ಭಾಷೆ , ಜಾತಿಗಳ ಬಗ್ಗೆ ಎಲ್ಲರಿಗೂ ಜ್ನನ ಇರಬೇಕು , ಅದನ್ನು ಗಳಿಸಲು ಶಿಕ್ಷಣ ಒಂದು ಮುಖ್ಕ್ಯ ಪಾತ್ರವನ್ನು ಆಡುತ್ತದೆ.
 ೪. ಮಾನವೀಯ ಗುಣಗಳು ಬೆಳೆಯುವುದು 
        ಮಾನವರಿಗೆ ಮಾನವಿಯ ಗುಣಗಳಾದ ಸುಳ್ಳು ಹೇಳಬಾರದು ,ಫ್ರಾಮಾಣಿಕತೆ, ಮುಂತಾದ ಮಾನವೀಯ ಗುಣಗಳನ್ನು ದೊರಕಲು ಶಿಕ್ಷಣವು ಮುಖ್ಯ ಪಾತ್ರವನ್ನು ಆಡುತ್ತದೆ.
              
   ಹಲವಾರು ವರ್ಷಗಳ ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಅವಕಾಶವನ್ನು ಕೊಡುತಿರಲಿಲ್ಲಾ , ಅವರನ್ನು ಚಿಕ್ಕ ವಯಸಿನಲ್ಲಿ ವಿವಾಹ ಮಾಡಿ ಕಳುಹಿಸುತ್ತಿದ್ದರು. ಆದರೆ ಈಗ ಎಲ್ಲರಿಗೂ ವಿದ್ಯೆ ಗಳಿಸುವ ಅವಕಾಶವನ್ನು ನೀಡಲಾಗುತ್ತದೆ. ಸರಕಾರವು ಎಲ್ಲಾ ಮಕ್ಕಳಿಗೂ ೧೪ ವರ್ಷದವರಿಗೂ ವಿದ್ಯಾಭ್ಯಾಸವನ್ನು ಕಡ್ಡಾಯ ಮಾಡಿದರು, ಇದಕ್ಕಾಗಿ ಸರಕಾರವು ಹಲವಾರು ಅಂಗನವಾಡಿಗಳನ್ನು ಹಾಗೂ ಶಾಲೆಗಳನ್ನು ತೆರೆಯಲಾಗಿದೆ. ಸರಕಾರವು ಹಳ್ಳಿಗಳಲ್ಲಿ ಹಾಗೂ ಪೆಟೇಗಲ್ಲಿಯು ಶಾಲೆಗಳನ್ನು ಹಾಗೂ ಕಾಲೇಜುಗಳನ್ನು ತೆರೆಯಲಾಗಿದೆ. ಈಗ ಭಾರತದಲ್ಲಿ ೨೫೦೦ಕ್ಕಿಂತ ಹೆಚ್ಚು ಶಾಲೆಗಳು, ೧೭೦೦ಕ್ಕಿಂತ ಹೆಚ್ಚು ಕಾಲೇಜುಗಳು ಹಾಗೂ  ೨೦೦ ವಿಶ್ವವಿದ್ಯಾಲಯಗಳಿವೆ. ಒಂದು ಎರಡು ದಶಕಗಳಿಂದ ಹಳ್ಳಿಗಳಲ್ಲಿಯೂ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವ ವ್ಯವಸ್ತೆಯಾಗಿದೆ.೨೦೧೨ ರಲ್ಲಿ ಹಲ್ಲಿಗಳಲ್ಲಿ ಸುಮಾರು ೯೦% ಮಕ್ಕಳ ಹೆಸರುಗಳು ಶಲೆಗಳಲ್ಲಿ ದಾಖಲೆಯಾಗಿದೆ. 
   ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ೫೦%ರಷ್ತು ಸೀಟುಗಳನ್ನು ಎಸ್.ಸಿ, ಎಸ್.ಟಿ,ಅಂಗವಿಕಲರಿಗೆ, ಮುಂತಾದ ಜನರಿಗೆ ಕಡ್ಡ್ಡಾಯವಾಗಿ ಕೊಡಲಾಗಿದೆ ಎಂದು ಸರಕಾರವು ನಿರ್ಧರಿಸಿದ್ದಾರೆ. ಉದಾಹರಣೆಗೆ: ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ೧೫% ಸೀಟನ್ನು ಎಸ್.ಸಿ,ಎಸ್.ಟಿ.ರವರಿಗೆ ನೀಡಲಾಗಿದೆ . ಸರಕಾರವು , ನಮ್ಮ ದೇಶದ ಹಿರಿಯರಿಗೆ ಹಾಗೂ ಕಿರಿಯರಿಗೆ ಶಿಕ್ಷಣವನ್ನು ಕೊಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 
   ನಮ್ಮ ಲೊಕದಲ್ಲಿ ದಿನ ದಿನ ಹೊಸ ಶಾಸ್ತ್ರಗಳನ್ನು ಗವೇಶಣಗಳನ್ನು ಮಾಡುತ್ತಿದ್ದಾರೆ ,ಇದರಿಂದ ನಮ್ಮ ಶಿಕ್ಷಣ ಪದ್ಧತಿಯು ದಿನ ದಿನ ಬದಲಾಯಿಸುತ್ತಿದೆ. ಈ ದಿನಗಳಲ್ಲಿ ನಾವು ವಿದ್ಯೆ ಗಳಿಸಲು ಶಾಲೆಗೆ ಹೊಗುವ ಅಗತ್ಯವಿಲ್ಲ , ನಾವು ಕಂಪ್ಯೂಟರಿನ ಮೂಲಕ ನಾವು ವಿದ್ಯೆ ಯನ್ನು ಗಳಿಸಬಹುದು.
   ಈಗ ಜಾಹಿರಾತುಗಳಲ್ಲಿ ನಾವು ನೊಡಬಹುದು, ನಾವು ಪಿ&ಜಿ ವಸ್ತುಗಳನ್ನು ಕರೀದಿಸಿದರೆ ಆ ವಸ್ತುವಿನ ಹಣದ ಒಂದು ಭಾಗ ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಗುತ್ತಿದೆ.   
   ಸರಕಾರವು ಪ್ರಾಥಮಿಕ , ಮಧ್ಯಾಮಿಕ ,ಪ್ರೌಡ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ. ಜಾಸ್ತಿ ಮಕ್ಕಳನ್ನು ಶಾಲೆಗೆ ಕರೆ ತರಲು ಉಚಿತ ಊಟ ಸಮ ವಸ್ತ್ರಗಳು ಹಾಗೂ ಉಚಿತ ಪಟ್ಯ ಪುಸ್ತಕಗಳನ್ನು ನೀಡಲಾಗುತ್ತದೆ , ಇವುಗಳ್ಳಿಂದ ಮಕ್ಕಳ ದಾಖಲೆ ಸಂಖ್ಯೆ ಹೆಚ್ಚುತ್ತಿದೆ. ಸರಕಾರವು ಯೊಗ್ಯರಾದ ವಿದ್ಯಾಭ್ಯಾಸ ಮಂತ್ರಿಯರನ್ನು ನೆಮಿಸಬೇಕು.
   ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೆ.

ಮೊದಲಯನದಾಗಿ ಸರಕಾರವು ೧೪ ವಯಸಿನ ವರೆಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲು ಸರ್ವ ಶಿಕ್ಷ ಅಭಿಯನ ಎಂಬ ಯೋಜನೆಯನ್ನು ಶುರು ಮಾಡಿದರು. ಎರಡೆಯದಾಗಿ ಸರಕಾರವು ಸುಮಾರು ಶಾಲೆಗಳನ್ನು ತೆರಿದಿದ್ದಾರೆ , ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದೇ ರೀತಿ ಸರಕಾರವು ಹಾಗೂ ಖಾಸಿಗೆ ಸಂಸ್ತೆಗಳು ಹಲವಾರು ಯೋಜನೆಗಳನ್ನು ತಂದರೆ ಎಲ್ಲಾ ಮಕ್ಕಳು ವಿದ್ಯಾವಂತರು ಆಗಬಹುದು. ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳು ಹೊಸ ತರದ ಶಾಸ್ತ್ರಗಳನ್ನು ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಕಳುಹಿಸಿಕೊಡಬೇಕು. ಉದಹರಣೆಗೆ ಮೈಕ್ರೊ ಸೋಫ್ತ್ , ಮುಂತಾದ ಶಾಸ್ತ್ರಗಳನ್ನು ಮಕ್ಕಳಿಗ ಬೋಧಿಸಬೇಕ. ಹೀಗೆ ನಾವು ನಮ್ಮ ಮುಂದಿನ ಪೀಡೀಗೆ ಶಿಕ್ಷಣವನ್ನು ನೀಡಬಹುದು. ಸರಕಾರವು ಮಹಿಳೆಯರಿಗೆ ಮಹಿಳ ಸಮಕ್ಯ ಯೋಜನೆಯನ್ನು ಅವರ ಶಿಕ್ಷಣಕ್ಕಾಗಿ ತೆರೆಯಲಾಗಿದೆ. ಸರಕಾರವು ಮಕ್ಕಳಿಗೆ ಬಾಲ ಭವನಗಳನ್ನು ತೆರೆಯಲಾಯಿತು.

   ಸರಕಾರವು ಶಿಕ್ಷಣ ಇಲಾಖೆಗೆ ೨೦೧೧-೨೦೧೨ ರಲ್ಲಿ ರೂ.೩೮೯೫೭ ಕೋಟಿಯನ್ನು ಕೊಡಲಾಗಿದೆ, ಹಾಗೂ ಬಾಲ ಭವನ ಯೋಜನೆಗಾಗಿ ರೂ.೨೧೦೦೦ ಕೋಟಿಯನ್ನು ಸರಕಾರವು ನೀಡಲಾಗಿದೆ. ನಾವು ನಮ್ಮಿಂದಾ ಹಾಗುವ ಹಾಗೆ ಎಲ್ಲರಿಗೂ ನಮ್ಮಿಂದ ಚಿಕ್ಕವರಿಗೆ ನಾವು ಶಿಕ್ಷಣವನ್ನು ಕೊಡಬೇಕು.--Sneha Geogu Kanichai (talk) ೧೧:೨೭, ೧ ಫೆಬ್ರುವರಿ ೨೦೧೪ (UTC)--Sneha Geogu Kanichai (talk) ೧೧:೨೭, ೧ ಫೆಬ್ರುವರಿ ೨೦೧೪ (UTC)