ಸದಸ್ಯ:Smiley Pruthvi/ನನ್ನ ಪ್ರಯೋಗಪುಟ
ಗೋಚರ
ನಾನು ಪೃಥ್ವಿ ಶಿಂದೆ,ಹುಟ್ಟಿದ್ದು ಬೆಳಗಾವಿಯಲ್ಲಿ. ನನ್ನ ಶಾಲಾ ಕಾಲೇಜು ಶಿಕ್ಷಣವನ್ನು ನಾನು ಬೆಳಗಾವಿಯಲ್ಲಿ ಮುಗಿಸಿದ್ದೇನೆ. ಪ್ರಸ್ತುತ ನಾನು ನನ್ನ ಇಚ್ಚೆಯ ಪ್ರಕಾರ ಕಲಾ ವಿಭಾಗದ ಬಿ.ಎ ಪದವಿಗಾಗಿ ಓದುತ್ತಿದ್ದೇನೆ. ನನ್ನ ಹವ್ಯಾಸಗಳು ಹಾಡುವುದು, ಚಿತ್ರ ಬಿಡಿಸುವುದು ಇತ್ಯಾದಿ.