ಸದಸ್ಯ:Sindhu k 7676/ನನ್ನ ಪ್ರಯೋಗಪುಟ
ಗೋಚರ
ಚಾಮರಾಜನಗರ ಗಡಿನಾಡು ಜಿಲ್ಲೆಯಾಗಿದೆ.[೧] ಈ ನಗರವು ಜನಪದ ಕಲೆಗಳ ತವರೂರಾಗಿದೆ. ಇದು ಹೆಚ್ಚು ಗ್ರಾಮೀಣ ಪ್ರದೇಶಗಳಿಂದ ಕೂಡಿದೆ.
ಚಾಮರಾಜನಗರದ ತಾಲ್ಲೋಕುಗಳು
[ಬದಲಾಯಿಸಿ]- ಯಳಂದೂರು ತಾಲ್ಲೋಕು
- ಹನೂರು ತಾಲ್ಲೋಕು
- ಗುಂಡ್ಲುಪೇಟೆ ತಾಲ್ಲೋಕು
- ಕೊಳ್ಳೇಗಾಲ ತಾಲ್ಲೋಕು
೧ಯಳಂದೂರು ತಾಲ್ಲೋಕು
[ಬದಲಾಯಿಸಿ]ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕಿನಲ್ಲಿ ಬಿಳಿಗಿರಿರಂಗನ ಬೆಟ್ಟವಿದೆ. ಇದು ಅರಣ್ಯ ಪ್ರದೇಶವಾಗಿದೆ.ಇದು ಹೆಚ್ಚು ಕಾಡುಪ್ರಾಣಿಗಳಿಂದ ಕೂಡಿದೆ.
೨ಗುಂಡ್ಲುಪೇಟೆ ತಾಲ್ಲೋಕು
[ಬದಲಾಯಿಸಿ]ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಬಂಡಿಪುರ ಅರಣ್ಯಧಾಮ
೩ಹನೂರು ತಲ್ಲೋಕು
[ಬದಲಾಯಿಸಿ]ಈ ತಾಲ್ಲೋಕಿನಲ್ಲಿ ಹಚ್ಚು ಭಕ್ತಾಧಿಗಳು ಬರುವ ಹಾಗೂ ಅರಣ್ಯ ಹೊಂದಿದ ಪ್ರದೇಶ ಮಲೆ ಮಹದೇಶ್ವರ ಬೆಟ್ಟವಾಗಿದೆ.