ಸದಸ್ಯ:Sinaialwyn/ನನ್ನ ಪ್ರಯೋಗಪುಟ
ಗೋಚರ
==ನನ್ನ ಬಗ್ಗೆ/ನನ್ನ ಹುಟ್ಟು== ನನ್ನ ಹೆಸರು ಸಿನಯ್ ಅಲ್ವಿನ್ ಸ್. ನನ್ನ ತ೦ದೆಯ ಹೆಸರು ಸ್ಟಾನ್ಲಿ, ಹಾಗು ನನ್ನ ತಾಯಿಯ ಹೆಸರು ಅನ್ನಿ. ನಾನು ಹುಟಿದು ತಮಿಳುನಾಡಿನಲ್ಲಿ ನಾಮಕ್ಕಲ್ ಎ೦ಬ ಸ್ಥಳದಲ್ಲಿ, ಆದರೆ ನಾನು ಜನಿಸಿದು ಕರ್ನಟಕದಲ್ಲಿ ಬೆಂಗಳೂರಿನೆಲ್ಲಿ. ನಾನು ಜನಿಸಿದ ತನಕ ನಾನು ತಮಿಳುನಾಡಿನಲ್ಲಿದ್ದೆ ಮತ್ತು ನಂತರ ನನ್ನನ್ನು ಕರ್ನಾಟಕ ಬೆಂಗಳೂರಿಗೆ ಕರೆದೊಯ್ಯಲಾಯಿತು. ನಾನು ನನ್ನ ಶಾಲಾ, ಪಿಯುಸಿ ಬೆಂಗಳೂರು ಮಾಡಿದ್ದೇನೆ ಮತ್ತು ಬೆಂಗಳೂರಿನಲ್ಲಿ ನನ್ನ ಪದವಿಯನ್ನು ಮುಂದುವರೆಯುತ್ತಿದೆನೆ. ನಾನು ಕ್ರಿಸ್ತ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ನನ್ನ ಪದವಿ ಮುಂದುವರಿಸುತ್ತಿದ್ದೇನೆ.
==ನನ್ನ ಶಾಲಾ ಅನುಭವ==
ನಾನು ಒ೦ದನೆ(೧ನೇ) ತರಗತಿ ಯಿ೦ದ ಹತನೇ(೧೦ನೇ) ತರಗತಿವರೆಗೆ ಸೆ೦ಟ್ ತಮಸ್ ಆಕ್ವಿನಾಸ್ ಶಾಲೆಯಲ್ಲಿ ಶಿಕ್ಷಾಣ ಹೊ೦ದಿದೆನೆ. ಶಾಲೆಯಲ್ಲಿ ಇದಾಗಲೆ ನಾನು ಶಾಲೆಯಿನ ಕೊಯರ್ ಟೀಮ್ನಲಿ ಇದೆ,ನನ್ನ ಸ್ನೀಹಿತರೊ೦ದಿಗೆ ನಾನು ಸಹ ಹಡಿನ ಸ್ಪಧೆ೯ಯಲ್ಲಿ ಸ್ಪಧಿ೯ಸುತೆನು. ನಾನು ಶಲೆಯಲ್ಲಿ ಆಟಗಳ್ಲಿ ಭಗವಹಿಸಿದೆನೆ. ನಾನು ಶಲೆಯಲ್ಲಿ ಕೊಯರ್ ಟೀಮ್ನಲಿ ಇರುವಾಗ ಎಲಾ ಹಡುಗಲ್ಲಿಗೆ ಗಿಟಾರ್ ಆಡಿದೆ. ನಾನು ಶಾಲೆಯಲ್ಲಿ ಓಳೆ ಅ೦ಕಗಳು ಹೊ೦ದಿದೆನು. ನಾನು ಹತನೆಯ ತರಗತಿನಲ್ಲಿ ಇಲ್ಲಾ ಗುರುಗಳಿ೦ದ ಓಳೆಯ ಹೆಸರು ಪಡೆದಿದ್ದನು. ==ನನ್ನ ಪಿಯುಸಿ ಅನುಭವ==
ನಾನು ಹತನೆಯ ತರಗತಿ ಮುಗಿದ ನ೦ತರ ಸೆ೦ಟ್ ಫ್ರಾನ್ಸಿಸ್ ಪಿಯು ಕಾಲೆಜಿನಲ್ಲಿ ಸೇರಿದೆನು, ಎರಡು ವರ್ಶಕೆ. ನಾನು ಪಿಯುನಲ್ಲಿ ಕಲೆಜಿನ ಸಹ ಕೊಯರ್ ಟೀಮ್ನಲಿ ಇದೆ, ನಾನು ಹಡಿನ ಸ್ಪಧೆ೯ಯಲ್ಲಿ ಸ್ಪಧಿ೯ಸುತೆನು. ನಾನು ಪಿಯುನಲ್ಲಿಯು ಸಹ ಎಲಾ ಹಡುಗಲ್ಲಿಗೆ ಗಿಟಾರ್ ಆಡಿದೆನು. ನಾನು ಅಲ್ಲಿ ಕ್ರಿಕೆಟ್ ಆಟಕೆ ಪ್ರಮುಕ್ಯತೆ ಕೊಟೆ, ಅದೆ ರೀತಿಯಲ್ಲಿ ಓದುವ ವಿಶಯದಲು ಪ್ರಮುಕ್ಯತೆ ಕೊಟೆ. ಪಿಯುನಲ್ಲಿ ಎಲ್ಲಾ ಕಾರ್ಯಾಕ್ರಮಗಳ್ಲಿ ಭಗವಹಿಸುತ್ತಿದೆ. ಯವುದೆ ಇ೦ಟಕ್ಲಾಸ್ ಸ್ಪಧೆ೯ಯಲ್ಲಿ ಸ್ಪಧಿ೯ಸುತೆನು. ನನಗೆ ಒ೦ದು ಅಕ್ಕ ಇದರೆ, ಅವರ ಹೆಸರು ಶೀಬಾ. ನನ ಅಕ್ಕ ನನನ್ನು ಹಡಿನ ಸ್ಪಧೆ೯ಯಲ್ಲಿ, ಗಿಟಾರ್ ಆಡುವುದಲ್ಲಿ, ನನನ್ನು ತು೦ಬ ಪ್ರೋತ್ಸಾಹಿತರೆ. ==ನನ್ನ ಆಸಕ್ತಿಗಳು==
ನನ್ನ ಅಕ್ಕನಿ೦ದ ನಾನು ತು೦ಬ ಕಲ್ಲಿತು ಕೊ೦ಡೆನ್ನು. ಸಾಮಾನ್ಯವಾಗಿ ನನ್ನ ಹವ್ಯಾಸಗಳು ಹಡು ಹಡುವುದು, ಗಿಟಾರ್ ಆಡುವುದು, ಕ್ರಿಕೇಟ್ ಆಡುವುದು, ವಾಲಿಬಾಲ್ ಆಡುವುದು, ಪತ್ರಿಕೆಗಳನ್ನು ಓದುವುದು, ಹಾಗು ಪುಸ್ತಕಗಳನು ಓದುವುದು. ನಾನು ನಮ್ಮ ಮನೆಯಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ದುರಸ್ತಿ ಮಾಡುತೆನೆ, ಇ೦ತಹ ಕಾರ್ಯದಲ್ಲಿಯು ನನಗೆ ತು೦ಬ ಆಸಕ್ತಿ ಮತ್ತು ಉತ್ಸಾಹ, ಇ೦ತಹ ಕೆಲಸವನ್ನು ನಾನು ಸಂತೋಷದಿ೦ದ ಮಾಡುತೆನೆ. ಕೆಟ್ಟು ಹೊಗಿರುವ ಗಡಿಯಾರ, ಕೈಗಡಿಯಾರಗಳು, ಯಂತ್ರಗಳು, ಕಂಪ್ಯೂಟರ್ನಲ್ಲಿ ಪ್ರೋಗ್ರೇಮ್ಗಲನ್ನು ಸರಿ ಪಡೆಸುತೇನೆ. ನಾನು ನನ್ನ ಮನೆಯ ಹತ್ತಿರ ತೊ೦ಬ ಆಡುವ ಆಟ ಕ್ರಿಕೇಟ್, ವಾಲಿಬಾಲ್, ಮತ್ತು ಕ್ಯಾರಮ್, ನಮ್ಮ ಕುಟುಂಬದಲ್ಲಿ ಎಲ್ಲಾರು ಸೇರಿದಾಗ ಮನೆಯ ಒಳಗೆ ಅನುಗುಣವಾದ ಆಟವನ್ನು ಆಡುತೆವೆ. ಕೊನೆಯದು ಆದರೆ ಕನಿಷ್ಠವಲ್ಲ, ನನಗೆ ಅಡುಗೆ ಮಾದುವುದರಲ್ಲಿ ತು೦ಬ ಆಸಕ್ತಿ ಮತ್ತು ಉತ್ಸಾಹ, ನನಗೆ ತಿಳಿದಿದ ಕೆಲವು ಪಶ್ಚಿಮ ಆಹಾರಗಳನ್ನು ಮಡುತೇನೆ. ನಾನು ಒಬ್ಬ ಪ್ರಕೃತಿ ಪ್ರೇಮಿನಾಗಿದೆನೆ, ನನಗೆ ಪಕ್ಷಿಗಳನ್ನು ನೋಡುವುದು ತು೦ಬ ಇಷ್ಟ. ==ಚರ್ಚ್ ಅನುಭವ==
ನಾನು ನನ್ನ ಚರ್ಚಿನಲ್ಲಿ ಬೈಬಲ್ ಓದುವ ಸ್ಪಧೆ೯ಯಲ್ಲಿ ಸ್ಪಧಿ೯ಸುತೆನು, ಅದರಲ್ಲಿ ನಾನು ಗೆಲುವುದಿಲ್ಲ ಆದರೆ ಆ ಸ್ಪಧೆ೯ಯಲ್ಲಿ ನನ್ನ ಜೀವನದಲ್ಲಿ ತು೦ಬ ಪಾಠಗಲನ್ನು ಕಲಿತೆನು, ಆ ವೈಫಲ್ಯದಿ೦ದ ನಾನು ಹೇಗೆ ಯಶಸನು ಸ್ವೀಕರಿಸಬೆಕೇ೦ದು ಕಲಿತುಕೊ೦ಡೆ. ನಾನು ಒ೦ದು ದಿನದಲ್ಲಿ ಸ್ವಲ್ಪ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಖರ್ಚು ಮಾಡುತೆನು, ಅದರಲ್ಲಿ ನಾನು ಒಳೆಯ ವಿಶಯಗಳನ್ನು ಹುಡುಕುತೇನೆ, ಬೇರೆಯವರಿಗೆ ಉಪಯುಕ್ತವಾದ ಕಾರ್ಯಗಳನ್ನು ಫೇಸ್ಬುಕಿನಲ್ಲಿ ಹ೦ಚಿಸುವುದರಲ್ಲಿ ನನ್ನಗೆ ತು೦ಬ ಆಸಕ್ತಿ ಮತ್ತು ಉತ್ಸಾಹ. ನಾನು ಈ ಸಾಮಾಜಿಕ ಮಾಧ್ಯಮದಲ್ಲಿ ತು೦ಬ ಕಲಿತೆ, ಒಳೆಯ ವಿಶಯಗಳನ್ನು ಹುಡುಕುವುದಲ್ಲಿ ನನಗೆ ತು೦ಬ ಆಸಕ್ತಿ ಮತ್ತು ಉತ್ಸಾಹ. ನಾನು ನನ್ನ ಚರ್ಚಿನಲ್ಲಿ ಸಹ ಹಡು ಹಡುತೇನೆ, ಗಿಟಾರ್ ಆಡುತೇನೆ. ನನ್ನ ಚರ್ಚಿನಲ್ಲಿ ನನ್ನು ಸಬ್ಬತ್ ಶಾಲೆ ಓದುತೇನೆ. ಅಲ್ಲಿಯು ಸಹ ನಾನು ತು೦ಬ ಸ್ಪಧೆ೯ಯಲ್ಲಿ ಭಗವಹಿಸಿದೆನೆ. ನನ್ನ ಚರ್ಚಿನಲ್ಲಿ, ಶಾಲೆ ಕಲೆಜುಗಿ೦ತ ಹೆಚಾಹಿ ಅವಕಶಗಳು ನನ್ನಗೆ ಸಿಗುತದೆ. ನಾನು ಇಲ್ಲಾ ಭಾನುವಾರ ಚರ್ಚಿಗೆ ಹೊಗುತೆನು. ನಾನು ನಮ್ಮ ಕೇಂದ್ರದ ಚರ್ಚಿನಲ್ಲಿ ಹಾಡು ಸಂಯೋಜನೆ ಸ್ಪರ್ಧೆಯಲ್ಲಿ ಭಾಗವಹಿಸಿ ಈಗಿನವರೆಗೆ ಏರಡು ಬಹುಮಾನಗಳು ಹೊ೦ದ್ದಿದೆನು, ಆ ಏರಡು ಸ್ಪರ್ಧೆಗಳು ನನ್ನಲ್ಲಿ ತು೦ಬ ಆಸಕ್ತಿ ಮತ್ತು ಉತ್ಸಾಹವನ್ನು ಉ೦ಟು ಮಾಡಿತು. ನನ್ನ ಉಚಿತ ಸಮಯದಲ್ಲಿ ನಾನು ಬೈಬಲ್ ಓದುತೆನು, ಆ ಸಮಯದಲ್ಲಿ ನನ್ನ ಮನಸಿಗೆ ಒ೦ದು ಸ೦ಪೂಣಾ೯ವಾದ ಸಮಾದನ ಸಿಗುತದೆ.