ವಿಷಯಕ್ಕೆ ಹೋಗು

ಸದಸ್ಯ:Silent way

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆ ಮೌನವಾದ ಮಾದರಿ[ಬದಲಾಯಿಸಿ]

ಮೌನವಾದ ಮಾದರಿಯು ಭಾಷೆ ಬೋಧನೆಯ ಒಂದು ವಿಧಾನ, ಇದನ್ನು ಕಾಲ್ಯಾಬ್ ಗಟ್ಟೆಗ್ನೋರವರು ಕಂಡುಹಿಡಿದರು, ಈ ಕಲಿಕೆಯ ಮಾದರಿಯಲ್ಲಿ ಮೌನವನ್ನು ಒಂದು ತಂತ್ರವನ್ನಾಗಿ ಬಳಸುತ್ತಾರೆ. ಗಟ್ಟೆಗ್ನೋ ರವರು ಈ ವಿಧಾನವನ್ನು 1963 ರಲ್ಲಿ ತಮ್ಮ ಪುಸ್ತಕವಾದ ಟೀಚಿಂಗ್ ಫಾರಿನ್ ಲಾಂಗ್ವೇಜ್ ಇನ್ ಸ್ಕೂಲ್ಸ್ ರಲ್ಲಿ ಮೊದಲು ಬಾರಿಗೆ ಪರಿಚಯಿಸಿದರು. ಗಟ್ಟೆಗ್ನೋರವರು ಆ ಕಾಲದಲ್ಲಿ ಬಳಕೆಯಲ್ಲಿದ್ದ ಮುಖ್ಯವಾಹಿನಿಯ ಭಾಷೆ ಕಲಿಕೆಯ ವಿಧಾನವನ್ನು ವಿಮರ್ಶಾತ್ಮಕ ಧೃಷ್ಠಿಯಿಂದ ನೋಡಿ ತಮ್ಮ ಭಾಷೆಯ ಅಧ್ಯಾಪಕ ವೃತ್ತಿಗೆ ಬಳಸುತ್ತಿದ್ದರು. ಇದು ಭಾಷೆ ಕಲಿಕೆಯಲ್ಲಿ ವೈಕಲ್ಪಿಕ ಮಾರ್ಗವನ್ನಾಗಿ ನೋಡಬಹುದು. • ಕುಕ್ ತಂಡದವರು ಇದನ್ನು ಅನ್ಯ ಲೇಖನ ಶೈಲಿಯಲ್ಲಿ ಪರಿಗಣಿಸಿದರು. • ರಿಚ್ಚರ್ಡ್ ತಂಡದವರು ಇದನ್ನು ವೈಕಲ್ಪಕ ಮಾರ್ಗವಾಗಿ ಮತ್ತು ಪದ್ಧತಿಯಲ್ಲಿ ಪರಿಗಣಿಸಿದರು. • ಜಿನ್ ಮತ್ತು ಕಾರ್ಟಜ್ಜಿ ತಂಡದವರು ಇದನ್ನು ಮನಷ್ಯ ಸ್ವಭಾವ ಮತ್ತು ವಿಚಾರಗಳನ್ನು ತಿಳಿಸುವ ಹಾಗೂ ವೈಕಲ್ಪಿಕ ಮಾರ್ಗವಾಗಿ ಪರಿಗಣಿಸಿದರು. ಈ ಪದ್ಧತಿ ವಿಧ್ಯಾರ್ಥಿಯ ಸ್ವಾಯತ್ತತೆಗೆ ಪ್ರಯುಕ್ತತೆ ಕೊಡುವುದು ಹಾಗೂ ವಿಧ್ಯಾರ್ಥಿ ಓದಿನಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಲು ಪ್ರೇರೇಪಿಸುತ್ತದೆ. ಈ ಪದ್ಧತಿಯಲ್ಲಿ ಗುರಿಯನ್ನು ತಲುಪಲು ಮೌನತೆಯನ್ನು ಒಂದು ದಾರಿಯನ್ನಾಗಿ ಉಪಯೋಗಿಸುತ್ತಾರೆ. ಅಧ್ಯಾಪಕರು ಮೌನತೆ ಹಾಗೂ ಸನ್ನೆಯನ್ನು ಮಿಶ್ರಣ ಮಾಡಿ ವಿಧ್ಯಾರ್ಥಿಗಳು ಗಮನಹರಿಸಲು ಮತ್ತು ಅವರಿಂದ ಪ್ರತಿಕ್ರಿಯೆ ಗಳಿಸಲು ಹಾಗೂ ಅವರ ತಪ್ಪನ್ನು ಸರಿಪಡಿಸಲು ಪ್ರೋತ್ಸಾಹಿಸುತ್ತಾರೆ. ಈ ಪದ್ಧತಿಯಲ್ಲಿ ಉಚ್ಚಾರಣೆಯ ರೀತಿಯನ್ನು ಪ್ರಾಥಮಿಕವಾಗಿ ಪರಿಗಣಿಸಿ, ಪ್ರತಿ ಪಾಠದಲ್ಲೂ ಉಚ್ಚಾರಣೆಯ ಕಲಿಕೆಯ ಮೇಲೆ ಬಹುಸಮಯ ನಿಯೋಜಿಸುತ್ತಾರೆ. ಈ ಮೌನತೆಯ ಪದ್ಧತಿಯಲ್ಲಿ ರಚನೆಯ ಅಭ್ಯಾಸ ಕ್ರಮವನ್ನು ಉಪಯೋಗಿಸುತ್ತಾ. ಹಾಗೂ ಕಾರ್ಯ ಸಂಬಂಧ ಮತ್ತು ಸರ್ವತೋಮುಖ ಪ್ರಜ್ಞೆಯ ಕಲಿಕೆಯಲ್ಲಿ ಸೂಕ್ಷ್ಮವಾಗಿ ಗಮನಹರಿಸಲಾಗುತ್ತದೆ. ಭಾಷಾಂತರ ಹಾಗೂ ರೂಡಿ ಅಭ್ಯಾಸವನ್ನು ತಡೆಯುತ್ತ, ಭಾಷೆಯನ್ನು ಆರ್ಥಪೂರ್ಣ ಪ್ರಸಂಗದಲ್ಲಿ ಬಳಕೆ ಮಾಡುತ್ತಾರೆ. ವಿಧ್ಯಾರ್ಥಿಯ ವಿಮರ್ಶನೆಯನ್ನು ಗಮನವಿಟ್ಟು ನೋಡುವಿಕೆ ಮೂಲಕ ಕೈಗೊಳ್ಳಲಾಗುತ್ತದೆ. ಪ್ರಾಧ್ಯಾಪಕರು ಯಾವುದೇ ಸಾಂಪ್ರದಾಯಿಕ ಪರೀಕ್ಷೆಯನ್ನು ಇಡುವುದಿಲ್ಲ. ಕುಸನರಿ ರಾಡ್ ಗಳನ್ನು ಉಪಯೋಗಿಸುವುದು ಮೌನ ಪದ್ಧರಿಯ ಒಂದು ಶ್ರೇಷ್ಠತೆಯ ಗುರುತಾಗಿದೆ. ಈ ಕುಸನರಿ ರಾಡ್ ಗಳನ್ನು ಒಂದು ಸರಳವಾದ ಆಜ್ಞೆ ಕೊಡುವುದರಿಂದ ವಸ್ತುಗಳ ಪ್ರದರ್ಶನ ಮಾಡುವುದಕ್ಕೂ ಉಪಯೋಗಿಸುತ್ತಾರೆ. ಉಧಾರಣೆಗೆ ಗಡಿಯಾರ ಮತ್ತು ಮಹಡಿ ನಮೂನೆಯನ್ನು ತೋರಿಸಬಹುದು. ಈ ಪದ್ಧತಿಯಲ್ಲಿ ಬಣ್ಣಗಳನ್ನು ಉಪಯೋಗಿಸಿ ಉಚ್ಚಾರಣೆಯ ರೀತಿಯನ್ನು ಕಲಿಸುತ್ತಾರೆ. ಒಂದು ಶಬ್ಧ-ಬಣ್ಣದ ಪಟ್ಟಿಯನ್ನು ಉಪಯೋಗಿಸಿ, ಭಾಷೆಯ ಶಬ್ಧಗಳನ್ನು ಕಲಿಸುತ್ತಾರೆ. ಬಣ್ಣದ ಪದಗಳ ಪಟ್ಟಿಯಿಂದ ವಾಕ್ಯಗಳನ್ನು ಕಲಿಸುತ್ತಾರೆ. ಮತ್ತು ಬಣ್ಣದ ಫಿಡಲ್ ಪಟ್ಟಿಯಿಂದ ಅಕ್ಷರಗಳನ್ನು ಕಳಿಸುತ್ತಾರೆ. ಮೌನವಾದ ಮಾದರಿಯನ್ನು ಅದರ ಅಸಲು ಪ್ರತಿಯಲ್ಲಿ ಉಪಯೋಗಿಸದೆ, ಅದರ ಮನೋಭಾವನೆಯನ್ನು ಉಚ್ಚಾರಣ ರೀತಿಯಲ್ಲಿ ಉಪಯೋಗಿಸುತ್ತಾರೆ.

ಅದರ ಹಿನ್ನಲೆ ಮತ್ತು ಸೂತ್ರಗಳು[ಬದಲಾಯಿಸಿ]

ಮೌನವಾದ ಮಾದರಿಯನ್ನು ಕಂಡು ಹಿಡಿದವರು ಕಾಲ್ಯಾಬ್ ಗಟ್ಟೆಗ್ನೋರವರು. ಕಾಲ್ಯಾಬ್ ಗಟ್ಟೆಗ್ನೋರವರು 1963ರಲ್ಲಿ ಟೀಚಿಂಗ್ ಫಾರಿನ್ ಲಾಂಗ್ವೇಜ್ ಇನ್ ಸ್ಕೂಲ್ಸ್ ಪ್ರಕಟಿಸಿದ ಸಮಯದಲ್ಲಿ ಭಾಷೆಯ ಶಿಕ್ಷಣಕ್ಕೆ ಹೊರಗಿನವರಾಗಿದ್ದರು. ಆ ಸಮಯದಲ್ಲಿ ಈ ಪುಸ್ತಕವು ಸ್ಪಷ್ಟವಾಗಿ ಪ್ರಮುಖ ಭಾಷೆಯ ಶಿಕ್ಷಕರು ಮತ್ತು ಬಹುಭಾಷಾ ಪಂಡಿತರ ಕೊರತೆಯನ್ನು ಹೊಂದಿತ್ತು. ಕಳೆದ ಹತ್ತು ವರ್ಷಗಳಿಂದ ಕಾಲ್ಯಾಬ್ ಗಟ್ಟೆಗ್ನೋರವರು ಪ್ರಕಟಿಸಿದ ಪುಸ್ತಕವು ಅಪರೂಪವಾಗಿ ಭಾಷೆಯ ಶಿಕ್ಷಣದ ಪುಸ್ತಕದಲ್ಲಿ ಹಾಗೂ ದಿನಚರಿ ಪುಸ್ತಕದಲ್ಲಿ ಉಲ್ಲೇಖತವಾಗುತ್ತಿದ್ದು, ಅವರು ಮೊದಲು ಗಣಿತಶಾಸ್ತ್ರ ಹಾಗೂ ಓದುವ ಕಾರ್ಯಕ್ರಮಗಳ ಪೂರ್ವ ಸಂಕಲ್ಪರಾಗಿದ್ದರು, ಹಾಗೂ ಮೌನದ ಪದ್ಧತಿಯಲ್ಲಿ ಬಣ್ಣದ ಕುಸನರಿ ರಾಡ್ ಗಳು ಮತ್ತು ಬಣ್ಣದ ಪಟ್ಟಿಯನ್ನು ಬಳಸುವುದು ನೇರವಾಗಿ ಇದೇ ಕಾರಣವಾಗಿತ್ತು. ಕಾಲ್ಯಾಬ್ ಗಟ್ಟೆಗ್ನೋರವರು ಭಾಷಾ ವ್ಯಾಸಾಂಗದ ಪದ್ಧತಿಯನ್ನು ಭಾಷೆಯ ವ್ಯಾಸಂಗದಲ್ಲಿ ಬಹಿರಂಗವಾಗಿ ಸತ್ಯತೆಯನ್ನು ಪ್ರಶ್ನಿಸುತ್ತಿದ್ದರು. ಅವರು ಭಾಷಾ ವ್ಯಾಸಾಂಗದಲ್ಲಿ ತಜ್ಞತೆಯು ಸುಲಭವಾಗಿ ಸಣ್ಣ ಮನಸ್ಸಿಗೆ ಹೊಂದಿಕೊಳ್ಳುವಂತಿದ್ದು, ಹಾಗೂ ದೊಡ್ಡ ರೀತಿಯಲ್ಲಿ ಜ್ಞಾನಕ್ಕೆ ಓಲೈಸುತ್ತಿರಲಿಲ್ಲ. ಮೌನ ಪದ್ಧತಿಯು ಕಾಲ್ಯಾಬ್ ಗಟ್ಟೆಗ್ನೋರವರ ದೊಡ್ಡ ಶೈಕ್ಷಣಿಕ ಸೂತ್ರಗಳ ಕನಸಾಗಿತ್ತು. ಇದನ್ನು ಅವರು ಭಾಷಾವ್ಯಾಸಂಗದ ತೊಂದರೆಗಳನ್ನು ನಿವಾರಸಲು ಬೆಳೆಸಿದ್ದರು. ಅವರು ಈ ಹಿಂದೆ ಇದನ್ನು ಮೊದಲು ತಮ್ಮ ಗಣಿತಶಾಸ್ತ್ರದಲ್ಲಿ ಮತ್ತು ಅಕ್ಷರಗಳನ್ನು ಮಾತೃ ಭಾಷೆಯಲ್ಲಿ ಅಳವಡಿಸಿದ್ದರು.

ಇದರ ಸೂತ್ರಗಳು ಈಗಿವೆ[ಬದಲಾಯಿಸಿ]

1. ಶಿಕ್ಷಕರು ಹೇಗೆ ಬೋಧಿಸುವುದು ಎಂಬುವುದನ್ನು ಬಿಟ್ಟು, ಹೇಗೆ ವಿಧ್ಯಾರ್ಥಿಗಳು ಕಲಿಯುತ್ತಿರುವರು ಎಂದು ಗಮನ ಹರಿಸಬೇಕು. 2. ವಿಧ್ಯಾರ್ಥಿಗಳು ಪ್ರಥಮಿಕವಾಗಿ ಅನುಸರಣೆ ಹಾಗೂ ಕವಾಯತು ಮೂಲಕವಾಗಿ ಕಲಿಯುವಂತಿಲ್ಲ. 3. ಇದರ ಕಲಿಕೆಯಲ್ಲಿ ಒಳಗೊಂಡಿರುವ ವಿಧಾನಗಳು ಪ್ರಯೋಗ ಮತ್ತು ತಪ್ಪು ಅಭಿಪ್ರಾಯ, ಆಲೋಚನೆ ಪ್ರಯೋಗ, ತೀರ್ಪು ಕೊಡುವುದಕ್ಕೆ ಮತ್ತು ತೀರ್ಮಾನ ಪರಿಷ್ಕರಿಸಿದರು. 4. ಈ ಜ್ಞಾನದಲ್ಲಿ ವಿಧ್ಯಾರ್ಥಿಗಳ ಅವರಿಗೆ ಮೊದಲೆ ಮುಖ್ಯವಾಗಿ ತಿಳಿದಿರುವ ಜ್ಞಾನದ ಬಗ್ಗ ಮಾತೃ ಭಾಷೆಯ ಮೂಲಕ ಒಲಿಸಿಕೊಂಡಿರುತ್ತಾರೆ. 5. ಶಿಕ್ಷಕರು ವಿಧ್ಯಾರ್ಥಿಗಳ ಕಲಿಕೆಯಲ್ಲಿ ತಲೆಹಾಕುವಂತಿಲ್ಲ. ಈ ಸೂತ್ರಗಳು ಇರುವ ಮೌನವಾದ ಪದ್ಧತಿಯನ್ನು ಪರಂಪರೆ ಶೋಧನೆಯ ಕಲಿಕೆಗೆ ಓಲಿಸುತ್ತದೆ. ಪರಂಪರೆ ಕಲಿಕೆ ಎಂದರೆ ಸೃಜನಾತ್ಮಕ ಸಮಸ್ಮೆ-ನಿರ್ವಹಣೆ ತೀವ್ರತೆಯನ್ನು ವೀಕ್ಷಿಸಬಹುದು.

ಉಪದೇಶದ ವಿಧಾನ[ಬದಲಾಯಿಸಿ]

ಇದರ ಹೆಸರೇ ಹೇಳುವಂತೆ ಮೌನತೆ ಶಿಕ್ಷಕರು ಒಂದು ಮುಖ್ಯ ಸೂಚನೆಯನ್ನಾಗಿ ಮೌನ ಪದ್ಧತಿಯಲ್ಲಿ ಬಳಸುತ್ತಾರೆ. ಮೊದಲಿನಿಂಲೂ ವಿಧ್ಯಾರ್ಥಿಗಳು 90 ರಷ್ಟು ಮಾತನಾಡುವರು. ಮೌನತೆಯು ಶಿಕ್ಷಕರಿಂದ ವಿಧ್ಯಾರ್ಥಿಗಳ ಕಡೆಗೆ ಮೌನ ಸೆಳೆದು, ವಿಧ್ಯಾರ್ಥಿಗಳ ಮಧ್ಯ ಸಹಕಾರ ಪ್ರಚೋದಿಸುತ್ತದೆ. ಶಿಕ್ಷಕರು ವಿಧ್ಯಾರ್ಥಿಗಳನ್ನು ಸ್ವತಂತ್ರವಾಗಿ ಗಮನಿಸುತ್ತಾರೆ.

ಮೌನ ಪದ್ಧತಿಯ ಅಂಗೀಕಾರ ಮತ್ತು ಪ್ರಭಾವ[ಬದಲಾಯಿಸಿ]

ಕ್ರಿ.ಶ. 2000 ನೇ ಇಸವಿಯಷ್ಟರಲ್ಲಿ, ಶಿಕ್ಷಕರು ಮೌನ ಪದ್ಧತಿಯನ್ನು ಒಂದು ಸಣ್ಣ ಸಂಖ್ಯೆಯಲ್ಲಿ ಉಪಯೋಗಿಸುತ್ತಿದ್ದರು. ಈ ಪದ್ಧತಿಯಲ್ಲಿ ಶಿಕ್ಷಕರು ಕೆಲಸ ಸಮಯದಲ್ಲಿ ತುಂಬ ಖಚಿತತೆಯಿಂದ ಮತ್ತು ವೇಗವಾಗಿ ಕಲಿಸುವುದು ಮುಖ್ಯವಾಗಿತ್ತು. ಹಾಗೂ ಶಿಕ್ಷಕರು ಕೆಲಸ ಮಾಡುವ ಸ್ಥಿತಿಯು ಸವಾಲು ಹಾಕುವಂತಿತ್ತು. ಉದಾಹರಣೆಗೆ ಅನಕ್ಷರಸ್ಥ ಆಶ್ರಿತರೊಂದಿಗೆ ಕೆಲಸ ಮಾಡುವುದು. ಮೌನ ಪದ್ಧತಿಯ ಇಂದಿನ ಉದ್ದೇಶ ಯಾವಾಗಲು ಮುಖ್ಯವಾಗಿತ್ತು. ಪ್ರಮುಖವಾಗಿ ಉಚ್ಚಾರಣೆಯ ರೀತಿಯನ್ನು ಕಲಿಸುತ್ತಿತ್ತು.