ಸದಸ್ಯ:Shwetha al

  ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                            ಜೀವನ ಚರಿತ್ರೆ'
  

  ಸುಧಾ ಚಂದ್ರನ್ ಭಾರತದ ಅದ್ಬುತ ಭಾರತನಾಟ್ಯ ಗಾರ್ರ್ತಿ.ಇವರು ಚಲನಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.ಇವರು ತಮಿಲು ನಾಡಿನ ತ್ರಿಚೆಯಲ್ಲಿ ೧೯೬೪ ಸೆಪ್ತೆಂಬರ್ ೨೧ ರಂದು ಜನಿಸಿದರು.ಇವರ ತಂದೆ ತಾಯಿ ಕೇರಳ ಮೂಲದವರು.ತಂದೆ ಕೆ.ಡಿ ಚಂದ್ರನ್,ತಾಯಿ ತಂಗಂ.ಇವರು ಬಿ.ಎ ಪದವಯನ್ನು ಮುಂಬಾಯಿನ ಮಿತಿಬಾಯಿ ವಿಶ್ವವಿದ್ಯಾಲಯದಲ್ಲಿ ಮತ್ತು ಎಮ್.ಎ ಪದವಿ ಯನ್ನು ಅರ್ಥಶಾಸ್ತ್ರದಲ್ಲಿ ಪಡೇದುಕೊಂಡಿದ್ದಾರೆ.ಇವರು ಬಹಳ ಸಣ್ಣ ವಯಸ್ಸಿನಿಂದಲೂ ನೃತ್ಯದ ಬಗ್ಗೆ ಬಹಳ ಆಸಕ್ತಿ ಇರುವುದನ್ನು ಗಮನಿಸಿದ ತಂದೆ ತಾಯಿ ಈಕೆಯನ್ನು ಮುಂಬಾಯಿನ "ಕಲಾ ಸದನ್"ಗೆ ಸೇರಿಸಿದಾಗ ಕೇವಲ ಐದು ವರ್ಷ.ಈಕೆಯ ಇಳಿ ವಯಸ್ಸನ್ನು ಕಂಡ ಅಲ್ಲಿನ ಅಧಾಯಪಕರು ಆಕೆಯನ್ನು ನಿರಾಕರಿಸಿದರು.ರಾಮಸ್ವಾಮಿ ಭಗವತ್ ಶಾಲೆಯ ಅಧಾಯಪಕರಾಗಿದ್ದರು.ಅದರೆ ಸುಧಾ ಅವರ ಕಲೆಯನ್ನು ಕಂಡೂ ಶಾಲೆಗೆ ಸೇರಿಸಿ ಕೊಂಡರು.ಮೊದಲ ಬಾರಿ ಈಕೆ ನೃತ್ಯ ಪ್ರದರ್ಶಿಸಿದಾಗ ಕೇವಲ ಎಂಟೂ ವಯಸ್ಸು. ಈಕೆ ಅದಿನೆಳೂ ವಯಸ್ಸಿಗೆ ೭೫ ನೃತ್ಯ ಪ್ರದಶೀಸಿದ ಇರಿಮೆ ಇಕೆಯದು.ಬಹಳಷ್ಟು. ನೃತ್ಯ ಪ್ರದರ್ಶಿಸಿದ ಸುಧಾ ಚಂದ್ರನ್ ರವರು ಭಾರತನಾಟ್ಯದಲ್ಲಿ ಪರಿಣಿತಗೊಂಡಳು.ಸುಧಾ ಚಂದ್ರನ್ ೧೭ನೇ ವಯನಸ್ಸಿ ನಲ್ಲಿ ೧೯೮೧ರಂದು ಸುಧಾ ಚಂದ್ರನ್ ಗೆ ಆದ ಅಪಘಾತ ಆಕೆಯ ಜೀವದಲ್ಲಿ ತೀರುವು ಕಂಡಿತು.ಸುಧಾ ಚಂದ್ರನ್ ರವರ ಕನಸು ಕೊನೆ ಗೂಂಡಿತು.ಅಪಘಾತದಲ್ಲಿ ಅವರು ಕಾಲನ್ನು ಮತ್ತು ಕಲೆಯನ್ನು ಕಳೆದುಕೊಂಡರು.ಆದರೆ ಡಾಕ್ಟರ್ ಸೆಥಿ ಅವರ ಸಹಾಯದಿಂದ ಮರಳಿ ನೃತ್ಯ ಲೋಕಕ್ಕೆ ಬಂದರು.ಯಶಸ್ಸು ಮತ್ತೆ ಅವರದಾಯಿತು.ಚಲನಚಿತ್ರಗಳಲ್ಲಿ ಅಭಿನಯಿಸಿದರು. ಧಾರಾವಾಹಿ ಗಳಲ್ಲಿ ಅಭಿನಯಿಸಿದರು.

                             "ಸಾಧನೆ"
  

  ೧೯೮೫ರಂದು ರವಿ ದನ್ಗ್ ಪಂಜಾಬಿಯಾದ ಇವರನ್ನು ಸುಧಾ ಚಂದ್ರನ್ ರವರು "ಸೀತ ಸಲ್ಮ ಸುಜ಼ೆ" ಚಿತ್ರ ಕರಣದ ಸಮಯದಲ್ಲಿ ಭೇಟಿಯಾದರು ಮತ್ತು ಮದುವೆಯು ಸಹ ಆಯಿತು.ರವಿ ದನ್ಗ್ ಸುಧಾ ಚಂದ್ರನ್ ರವರಿಗೆ ಒಳ್ಳೆಯ ಬಾಳ ಸಂಗಾತಿಯಾದರು.ಜೀವನದಲ್ಲಿ ಯಶಸ್ಸು ಪಡೆದ ಸುಧಾ ಚಂದ್ರನ್ ರವರ ಮಾತುಗಳು "ನನ್ನ ಜೀವನದಲ್ಲಿ ನಡೆದ ಅಪಘಾತ ನನಗೊಂದು ವರದಾನ ಎಕೆಂದರೆ ಅಪಘಾತ ನಡೆದಿಲ್ಲ ವೆಂದಿದರೆ ಸಾವಿರ ಮಹಿಳೆಯರಲ್ಲಿ ನಾನೊಬ್ಬಳಾಗುತ್ತಿದೆ.ಜಯಪುರ ಕಾಲಿನಲ್ಲಿ ಕುಣಿಯುವುದು ನನ್ನನ್ನು ವಿಭಿನ್ನ ಗೊಳಿಸಿತು.ಈ ಜೀವನಕ್ಕೆ ನಾವುಗಳು ಒಂದು ಕಾರ್ಯಕ್ಕಾಗಿ ಬಂದಿರುವುದು.ನಾನು ಅಂಗವಿಕಲರಿಗಷ್ಟೆ ಅಲ್ಲದೆ ಬೇರೆಯವರಿಗೂ ನಾನು ಮಾದರಿಯಾಗಿದ್ದೆನೆ.ನಾನು ನಿಜ ಜೀವನದ ನಾಯಕಿ" ಎಂದು ಹೇಳಿದ್ದಾರೆ.೧೯೮೬ ರಲ್ಲಿ ಮಯೂರಿ ಚಲನಚಿತ್ರ ಮಾಡಿದರು.ಅತ್ಯುತ್ತಮ ನಟಿ ಪ್ರಶಸ್ತಿ ದೂರಕಿತು.ಮತ್ತು ಗುಜರಾತಿ,ತೆಲುಗು,ತಮಿಳು,ಹಿಂದಿ,ಮಳಾಯಾಳಂ ಭಾಷೆ ಗಳಲ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಸುಮಾರು ೩೦ ಚಿತ್ರಗಳಲ್ಲಿ ನಟಿಸಿದ್ದಾರೆ."ಮಯೂರಿ ಡಾನ್ಸ್ ಆಕೆಡಮಿ"ಯನ್ನು ಸ್ಥಾಪಿಸಿದ್ದಾರೆ.

                            "ಸಿನಿಮಾಗಳು ಮತ್ತು ಧಾರಾವಾಹಿಗಳು" 
  

  ಇವರು ಬಹಳಷ್ಟೂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವುಗಳಲ್ಲಿ ಕೆಲವು ನಿಶ್ಚಯ್(ಹಿಂದಿ),ಇನ್ತೆಹ ಪ್ಯಾರ್ ಕಿ (ಹಿಂದಿ),ಶೊಲ ಔರ್ ಶಬ್ನಂ(ಹಿಂದಿ),ಇನ್ಫ ಕಿ ದೇವಿ(ಹಿಂದಿ),ಕುರುಬಾನ್(ಹಿಂದಿ),ಜಾನ್ ಪೆಹೆಚಾನ್(ಹಿಂದಿ),ಥಾನೆದಾರ್(ಹಿಂದಿ),ಜೀನೆ ಕಿ ಸಜ಼ಾ(ಹಿಂದಿ),ಪತಿ ಪರಮೇಶ್ವರ್(ಹಿಂದಿ),ಕಲಂ ಮರಿ ಕಾಥಾ ಮಾರಿ(ಮಲಯಾಳಂ),ಮಲರಂ ಕಿಲಿಯ(ಮಲಯಾಳಂ).ಅಲ್ಲದೇ ಇವರು ಹಲವಾರು ಧಾರಾವಾಹಿ ಗಲಲ್ಲಿ ಅಭಿನಹಿಸಿದ್ದಾರೆ.ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅವರಿಗೆ ಭಾಷೆ ತಡೆಯಾಗಲಿಲ್ಲ.ಭಾರತದ ನಾನಾ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.ಅಲ್ಲದೇ ಖಳನಾಯಕಿ ಯಾಗಿ ಪ್ರಸಿದ್ದ ರಾಗಿದ್ದರು.ಇವರು ಅಭಿನಯಿಸಿದ ಮತ್ತು ಅಭಿನಯಿಸುತ್ತಿರುವ ಧಾರಾವಾಹಿಗಳು.ಕೈಸ ಹೇ ಇಷ್ಕ್ ಹೇ(ಹಿಂದಿ),ಹಮನ್ ಬಹು ತುಲಸಿ(ಹಿಂದಿ),ಕಸ್ತುನ್(ಹಿಂದಿ),ಸಾಥ್ ಸಾಥ್(ಹಿಂದಿ),ಕ್ಯ ದಿಲ್ ಮೇಹೈ(ಹಿಂದಿ),ಕೈಸೆ ಕಹು(ಹಿಂದಿ),ಕುಚ್ ಹಿಸ್ ತರಹ(ಹಿಂದಿ),ಚಂದ್ರ ಕಾಂತ(ಹಿಂದಿ),ಸುಂದರವಲ್ಲಿ(ತಮಿಳ್),ಕಲಸಮ್(ತಮಿಳ್). ``shwetha al (talk) ೧೬:೧೦, ೩೧ ಜನವರಿ ೨೦೧೪ (UTC) shwetha al 1215438 4th cbz