ಸದಸ್ಯ:Shwetha Raghuram/ನನ್ನ ಪ್ರಯೋಗಪುಟ
ಮುತ್ತಯ್ಯ ವನಿತಾ
ಜನನ
[ಬದಲಾಯಿಸಿ]ಇವರು ೧೯೮೭ರಲ್ಲಿ ಜನಿಸಿದರು.ಇವರು ಸಿವಿಲ್ ಇಂಜಿನಿಯರ್ ಮತ್ತು ಇಲೆಕ್ಟ್ರಾನಿಕ್ ಎಂಜಿನಿಯರ್ ನ ಮಗಳಾಗಿದ್ದರು.[೧]
ವಿದ್ಯಾಭ್ಯಾಸ
[ಬದಲಾಯಿಸಿ]ಮುತ್ತಯ್ಯ ವನಿತಾರವರು ತಮ್ಮ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಭೌತಶಾಸ್ಥ್ರಾದಲ್ಲಿ ಲಕ್ನೊದಲ್ಲಿ ಮುಗಿಸಿದರು.[೨] ಇವರು ಏರೋಸ್ಪೇಸ್ ೨ ಎಸ್.ಸಿ ಯನ್ನು ಬೆಂಗಳೂರಿನಲ್ಲಿ ಮುಗಿಸಿದರು.
ಸಾಧನೆ
[ಬದಲಾಯಿಸಿ]ಚಂದ್ರಯಾನ ೨ ಆಕಾಶಯಾನದಲ್ಲಿ ಮುಖ್ಯ ಪಾತ್ರ ವಹಿಸಿತದ್ದರು. ಮುತ್ತಯ್ಯ ವನಿತಾ ರವರು ಇಸ್ರೊ ವಿಜ್ಞಾನಿ[೩].ಇವರು ಸ್ತ್ರೀಶಕ್ತಿ ಗೆ ಒಂದು ಉತ್ತಮ ಉದಾಹರಣೆಯಗಿದ್ದಾರೆ.ರಿತು ಕಾರಿಧಾಲ್ ರವರು ಮತ್ತೊಬ್ಬ ವ್ಯಕ್ತಿ ಇವರು ಕೂಡ ಚಂದ್ರಯನ ೨ ಯಶಸ್ಸಿಗೆ ಕಾರಣರದವರು. ಚಂದ್ರಯಾನ ೨ ಮುತ್ತಯ್ಯ ವನಿತರವರ ದೊಡ್ಡ ಸಾಧನೆ.ಇದು ನಮ್ಮ ದೇಶದ ತುಂಬಾ ಮಹತ್ತರದ ಸಾಧನೆ ಮತ್ತು ದೇಶದ ಗೆಲುವು.ಇದು ನಮ್ಮ ದೇಶ ಭಾರತದ ಪ್ರತಿಯೊಬ್ಬ ನಾಗರಿಕನ ಗೆಲುವು. 45 ದಿನಗಳ ಚಂದ್ರಯಾನ-2 ಪಯಣ ಗುರಿ ಮುಟ್ಟುವ ಕ್ಷಣದ ನಿರೀಕ್ಷೆಯಲ್ಲಿ ಭಾರತವಷ್ಟೇ ಅಲ್ಲ, ಜಗತ್ತೇ ಕಾಯುತ್ತಿದೆ. ರಷ್ಯಾ, ಅಮೆರಿಕ, ಚೀನಾ ನಂತರ ಭಾರತ ಈ ಮಹತ್ವಕಾಂಕ್ಷೆಯ ಹೆಜ್ಜೆ ಇಡುತ್ತಿದ್ದು ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಪ್ರಗ್ಯಾನ್ ಯಶಸ್ವಿ ಚಂದ್ರನನ್ನು ಸ್ಪರ್ಶಿಸಿದರೆ ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ದಾಖಲಾಗುತ್ತದೆ.
ಇವರು ಚಂದ್ರಯನ -೨ ರ ಪ್ರಾಜೆಕ್ಟ್ ಡೈರೆಕ್ಟರ್. ಇದಕ್ಕೂ ಮೊದಲು ಅವರು ಇಸ್ರೋದ ಉಪಗ್ರಹ ಕೇಂದ್ರದಲ್ಲಿ ಟೆಲಿಕಾಂ ಮತ್ತು ಡಿಜಿಟಲ್ ಸಿಸ್ಟಮ್ಸ್ ಗುಂಪಿನಲ್ಲಿ ವಿಭಾಗಗಳನ್ನು ನಡೆಸುತ್ತಿದ್ದರು. ಈ ಕೇಂದ್ರವನ್ನು ಯುಆರ್ ರಾವ್ ಬಾಹ್ಯಾಕಾಶ ಕೇಂದ್ರ ಎಂದೂ ಕರೆಯುತ್ತಾರೆ.ಅವರು ಟೆಲಿಮೆಟ್ರಿ ಮತ್ತು ಟೆಲಿಕಾಂ ಮತ್ತು ಡಿಜಿಟಲ್ ಸಿಸ್ಟಮ್ ಗುಂಪಿನಲ್ಲಿನ ವಿಭಾಗಗಳ ಯೋಜನಾ ನಿರ್ದೇಶಕರಾಗಿದ್ದಾರೆ. ಕಾರ್ಟೊಸಾಟ್ -೧ ಗಾಗಿ ಟಿಟಿಸಿ-ಬೇಸ್‌ಬ್ಯಾಂಡ್ ವ್ಯವಸ್ಥೆಗಳಿಗೆ ಉಪ ಯೋಜನಾ ನಿರ್ದೇಶಕರಾಗಿ ಮತ್ತು ಓಸಿಯನ್‌ಸಾಟ್ -೨ ಮತ್ತು ಮೇಘಾ-ಟ್ರಾಪಿಕ್ಸ್ ಉಪಗ್ರಹಗಳಿಗೆ ಉಪ ಯೋಜನಾ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದಾರೆ.ವನಿತಾ ಈ ಯೋಜನೆಗೆ ಮೊದಲಿನಿಂದಲೂ ಜವಾಬ್ದಾರನಾಗಿರುತ್ತಾನೆ, ಇದರಲ್ಲಿ ಸಂಪೂರ್ಣ ವ್ಯವಸ್ಥೆಯನ್ನು ಕಾನ್ಫಿಗರ್ ಮಾಡುವುದು, ಪರಿಶೀಲಿಸುವುದು, ಜೋಡಿಸುವುದು ಮತ್ತು ಕಾರ್ಯಗತಗೊಳಿಸುವುದು ಮತ್ತು ಒಟ್ಟಾರ ಯೋಜನೆಗೆ ಏಕ-ಪಾಯಿಂಟ್ ಪ್ರಾಧಿಕಾರವಾಗುವುದು ಒಳಗೊಂಡಿರುತ್ತದೆ.
ಪ್ರಶಸ್ತಿ
[ಬದಲಾಯಿಸಿ]ಇವರು ಇಸ್ರೊದಿಂದ ಮಂಗಳಯಾನ ಗುಂಪು ಪ್ರಶಸ್ಥಿ ಪಡೆದಿದ್ದರು ಮತ್ತು ಇಸ್ರೊದಿಂದ ಅಂದಿನ ಮಾಜಿ ರಾಷ್ಟಪತಿಯಾದ ಅಬ್ಧುಲ್ ಕಲಾಂರಲ್ಲಿ ಯುವ ವಿಜ್ಞಾನಿ ಎಂಬ ಬಿರುದನ್ನು ೨೦೦೭ ರಲ್ಲಿ ಪದೆದರು ಮತ್ತು ಉತ್ತಮ ಮಹಿಳಾ ವಿಜ್ಞಾನಿ ಎಂಬ ಬಿರುದಿಗು ಪಾತ್ರರಾಗಿದ್ದಾರೆ. ಚಂದ್ರಯಾನ ೨ ಇವರ ತುಂಬ ಮಹತ್ತರ ಸಾಧನೆ.೨೦೦೬ ರಲ್ಲಿ ಅತ್ಯುತ್ತಮ ಮಹಿಳಾ ವಿಜ್ಞಾನಿಯಾಗಿ ಪ್ರಶಸ್ತಿ ಪಡೆದರು.
ಉಲ್ಲೇಖಗಳು
[ಬದಲಾಯಿಸಿ]- ↑ https://www.news18.com/news/buzz/meet-the-rocket-women-of-india-vanitha-ritu-karidhal-who-are-going-to-be-steering-chandrayaan-2-2183373.html
- ↑ https://www.timesnownews.com/technology-science/article/mutthayya-vanitha-and-ritu-karidhal-how-isros-rocket-women-became-the-face-of-chandrayaan-2-moon-mission/457717
- ↑ https://www.news18.com/news/india/chandrayaan-2-muthayya-vanitha-isros-rocket-woman-who-shattered-the-glass-ceiling-and-aimed-for-the-moon-2241357.html