ಸದಸ್ಯ:Shwetha Anthony raj/sandbox
ಗೋಚರ
ಪ್ಪ್ರಿಯನೆ೦ದ ಅವದಿ ಸ೦ತು ನಾಳೆ ಹುಣ್ಣಿಮೆಯು ಬ೦ತು "ಹನ್ನೆರಡು ಹುಣ್ಣಿಮೆಗಳ ಕಳೆದು ಬಹೆನೆ೦ದು ನಲ್ಲ ಎನ್ನ ಗಲ್ಲವನೆ ಹಿಡಿದು ಪೇಳ್ದ ಮಾತೆಲ್ಲಿ ಹೋಯ್ತು ? ಸೂಸಿತಲ ಆಸೆ ಮುತು!
ಅಂದು ಬೆಳದಿಂಗಳಲ್ಳಿ ನಮ ಕಡಲಿನ ತಡಿಯಲಿ ನಾವೀವರೆ ಕುಳಿತಿರೆ ಸವಿಯುತ ಪ್ರೆಮ ಮದಿರೆ ಮರಳ ಸಕರೆಯ ಮೇಲೆ