ಸದಸ್ಯ:Shruthi M N/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪರ್ಣ[ಬದಲಾಯಿಸಿ]

[೧]

ಜನನ:ಬೆಂಗಳೂರು,ಕರ್ನಾಟಕ[ಬದಲಾಯಿಸಿ]

ವೃತ್ತಿ ಜೀವನ[ಬದಲಾಯಿಸಿ]

ಮಸಣದ ಹೂವಿನ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಇವರು ನಂತರ ಮುಂದುವರೆದದ್ದು,ನಿರೂಪಕಿಯಾಗಿ. ೧೯೯೦ರಲ್ಲಿ ಕನ್ನಡ ದೂರದರ್ಶನದಲ್ಲಿ ಪ್ರೆಸೆಂಟರ್ ಆಗಿ ಮುಂದುವರೆಯುತ್ತಾರೆ.ನಂತರದಲ್ಲಿ ಏರ್.ಎಫ್ ಎಮ್ ರೇಂಬೋ ಜೊತೆಯಲ್ಲಿ ಕೆಲಸ ಮಾಡುವ ಮೊದಲು ೧೯೯೩ರಲ್ಲಿ ಆಲ್ ಇಂಡಿಯಾ ರೇಡಿಯೋದೊಂದಿಗೆ ರೆಡಿಯೋ ಜಾಕಿ ಆಗಿ ಕೆಲಸ ಮಾಡಿದರು.೧೯೯೮ರಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ಇವರು ಎಂಟು ಗಂಟೆಗಳ ಕಾಲ ಪ್ರದರ್ಶನವನ್ನು ಪ್ರದರ್ಶಿಸಿದರು.ಮೂಡಲಮನೆ ಮತ್ತು ಮುಕ್ತ ದಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.೨೦೧೪ರಲ್ಲಿ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡೀ-ಬೋರ್ಡಿಂಗ್ ಗಳ ದಾಖಲಾದ ಪ್ರಕಟಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದರು.

ನಡೆದು ಬಂದ ದಾರಿ[ಬದಲಾಯಿಸಿ]

ಬೆಳ್ಳಿತೆರೆ[ಬದಲಾಯಿಸಿ]

ಇಸವಿ ಚಿತ್ರ
೧೯೯೩ ಖೈದಿNO:407
೧೯೯೦ ಚಕ್ರವರ್ತಿ
೧೯೮೯ ಡಾಕ್ಟರ್ ಕೃಷ್ಣ
೧೯೮೯ ಒಂದಾಗಿ ಬಾಳು
೧೯೮೯ ಒಂಟಿ ಸಲಗ
೧೯೮೮ ಮಾತೃವಾತ್ಸಲ್ಯ
೧೯೮೮ ನಮ್ಮೂರ ರಾಜ
೧೯೮೮ ಒಲವಿನ ಅರಮನೆ
೧೯೮೭ ಸಂಗ್ರಾಮ
೧೯೮೫ ಮಸಣದ ಹೂವು

ಕಿರುತೆರೆ[ಬದಲಾಯಿಸಿ]

ಇಸವಿ ಶೀರ್ಶಿಕೆ ಪಾತ್ರ
೨೦೦೫ Ee Family ನಿರೂಪಣೆ
೨೦೦೮-೧೦ ಮುಕ್ತ
೨೦೧೩ ಬಿಗ್ ಬಾಸ್ ಅಪರ್ಣಾ
೨೦೧೫-೧೭ ಮಜಾಟಾಕೀಸ್ ವರಲಕ್ಶ್ಮಿ

ಉಲ್ಲೆಖಗಳು[ಬದಲಾಯಿಸಿ]

<refrence>

  1. https://en.wikipedia.org/wiki/Aparna_(television_presenter)