ಸದಸ್ಯ:Shrigouri/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಡುಬಿ ಬುಡಕಟ್ಟು[ಬದಲಾಯಿಸಿ]

ಕುಡುಬಿ ಬುಡಕಟ್ಟು[೧] ದಕ್ಷಿಣ ಭಾರತ ಭಾಗದಲ್ಲಿ ಕಂಡುಬರುವ ಬುಡಕಟ್ಟು ಜನಾಂಗ. ಕೊಂಕಣಿ ಭಾಷೆಯನ್ನು ಮಾತನಾಡುವ ಕುಡುಬಿಗಳು ಮೂಲತಃ ಗೋವಾ ರಾಜ್ಯದವರು. ಇವರನ್ನು ಕುಡುಂಬಿಗಳು, ಕಣಕುಂಬಿಗಳು, ಕುಣುಬಿಗಳು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಹಿನ್ನೆಲೆ[ಬದಲಾಯಿಸಿ]

ಗೋವಾ ಪ್ರದೇಶದಲ್ಲಿ ವಾಸವಿದ್ದ ಕುಡುಬಿಗಳು ಕಾಲಕ್ರಮೇಣ ಭಾರತದ ವಿವಿಧೆಡೆ ವಲಸೆ ಬಂದರು. ಕ್ರಿ.ಶ. ೧೫೧೦ರಲ್ಲಿ ಅಲ್ಫಾನ್ಸೋ ಡಿ ಆಲ್ಬುಕರ್ಕ್ [೨]

  1. https://en.wikipedia.org/wiki/Kudumbi
  2. https://www.britannica.com/biography/Afonso-de-Albuquerque-the-Great