ಸದಸ್ಯ:Shreya Ganiga/ನನ್ನ ಪ್ರಯೋಗಪುಟ
"ಭುವನ್ ಆಪ್"
ಗೂಗಲ್‌ಗೆ ಸ್ಪರ್ಧಿಯಾದ ಇಸ್ರೊ ನಿರ್ಮಿತ "ಭುವನ್ ಆಪ್"
ವಿಶ್ವಕ್ಕೆ ತಂತ್ರಜ್ಞಾನದಲ್ಲಿ ಸೆಡ್ಡು ಹೊಡೆಯುತ್ತಿರುವ ಇಸ್ರೊ ಅಭಿವೃದ್ದಿಪಡಿಸಿರುವ ಭುವನ್ ಆಪ್ ಪ್ರಪಂಚಕ್ಕೆ ಸ್ಪರ್ಧಿಯಾಗಿ ಬೆಳೆಯುತ್ತಿದೆ.!! ಭೂಮಿಯನ್ನು 2ಡಿ/3ಡಿಯಲ್ಲಿ ಮೊಬೈಲ್ ಪರದೆ ಮೇಲೆ ಬಿಡಿಸುವ ಈ ತಂತ್ರಜ್ಞಾನ ಭಾರತೀಯ ಖಗೋಳಶಾಸ್ತ್ರ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ.!! ಭಾರತದ ಭಾಗವನ್ನು ಹೆಚ್ಚು ಸೂಕ್ಷ್ಮವಾಗಿ ವೀಕ್ಷಿಸಲು ಈ ಮ್ಯಾಪಿಂಗ್ ಆಪ್ ಅನ್ನು ರೂಪಿಸಲಾಗಿದೆ ಮತ್ತು ಸಧ್ಯ ನಾಲ್ಕು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲಾಗುತ್ತಿದೆ. 1999 ರಲ್ಲಿ ಇಂಡೊ ಪಾಕ್ ಯುದ್ದದಲ್ಲಿ ಜಿಪಿಎಸ್ ಸೇವೆಯನ್ನು ನೀಡಲು ಅಮೆರಿಕಾ ನಿರಾಕರಿಸಿದ್ದು, ಈ ಆಪ್ ಅಭಿವೃಧ್ಧಿಪಡಿಸಲು ಮುಖ್ಯ ಪ್ರೇರಣೆಯಾಗಿತ್ತು ಎನ್ನಲಾಗಿದೆ.
ಹಾಗಾಗಿಯೇ, ಭಾರತ ಇಂತಹ ತಂತ್ರಜ್ಞಾನವನ್ನು ಹೆಚ್ಚು ಅಭಿವೃದ್ದಿಪಡಿಸಿದ್ದು, ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದೆ. ಇಸ್ರೋ ಬಿಡುಗಡೆ ಮಾಡಿರುವ ಭುವನ್ ಆಪ್ ಇದೀಗ ಗೂಗಲ್‌ಗೆ ಸ್ಪರ್ಧೆ ನೀಡುವಂತೆ ಬೆಳೆದಿದೆ.'
ಇನ್ನು ಗೂಗಲ್ ಇಂಡಿಯಾ ಮ್ಯಾಪ್ ನ ಹಿರಿಯ ಅಧಿಕಾರಿ ಸಂಕೇತ್ ಗುಪ್ತ ಇದರ ಬಗ್ಗೆ ಮಾತನಾಡಿ, ನಾವು ಮಾಡಿರುವ ಪರಿಶೀಲನೆಯ ಪ್ರಕಾರ ಅದು ಮಾಹಿತಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ. ನಾವು ವಿವಿಧ ಆಪ್‌ಗಳನ್ನು ಸ್ಪರ್ಧಿಗಳೆಂದು ಕಾಣುವುದಿಲ್ಲ. ಏಕೆಂದರೆ ನಾವೆಲ್ಲರೂ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
1999 ರಲ್ಲಿ ಇಂಡೊ ಪಾಕ್ ಯುದ್ದದಲ್ಲಿ ಜಿಪಿಎಸ್ ಸೇವೆಯನ್ನು ನೀಡಲು ಅಮೆರಿಕಾ ನಿರಾಕರಿಸಿದ್ದು, ಈ ಆಪ್ ಅಭಿವೃಧ್ಧಿಪಡಿಸಲು ಮುಖ್ಯ ಪ್ರೇರಣೆಯಾಗಿತ್ತು ಎನ್ನಲಾಗಿದೆ.
ಸ್ಮಾರ್ಟ್‌ಫೋನ್ ಬಳಸುವ ಪ್ರತಿ ವ್ಯಕ್ತಿ ಪ್ರತಿ ದಿನ ಸರಾಸರಿ 5 ರಿಂದ 6 ಗಂಟೆಗಳ ಕಾಲ ಸ್ಮಾರ್ಟ್ಫೋನ್ ಬಳಸುತ್ತಾನೆ ಎಂಬುದು ಒಂದು ಅಧ್ಯಯನದ ವರದಿ. ಆದರೆ, ಇದು ಪ್ರಪಂಚದ ಸ್ಮಾರ್ಟ್‌ಫೊನ್ ಬಳಕೆದಾರರ ಸರಾಸರಿ ಸಮಯ ಮಾತ್ರ ಎಂಬುದು ನೆನಪಿರಲಿ.!
ದಿನವಿಡಿ ನಮ್ಮ ಸಂಗಾತಿಯಾಗಿರುವ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆ ಸಾಮಾನ್ಯವೂ ಹೌದು, ಆದರೆ, ಕೆಲವರು ದಿನದ 24 ಗಂಟೆಗಳ ಕಾಲವೂ ಸ್ಮಾರ್ಟ್‌ಫೋನ್ ಬಳಸುತ್ತಾರೆ.!! ಹಾಗಾಗಿಯೇ ದೃಷ್ಟಿದೋಷದಂತಹ ಹಲವು ತೊಂದರೆಗಳನ್ನು ಹೆಚ್ಚು ಜನರು ಅನುಭವಿಸುತ್ತಿದ್ದಾರೆ.! ಫೇಸ್‌ಬುಕ್, ವಾಟ್ಸ್‌ಆಪ್, ಮತ್ತು ಗೇಮ್ ಎನ್ನುತ್ತ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೆ ನಿಮಗೂ ಇದೇ ರಿತಿಯ ತೊಂದರೆ ಶುರುವಾಗಬಹುದು.!!
ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು? ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು? ಫೇಸ್‌ಬುಕ್, ವಾಟ್ಸ್‌ಆಪ್, ಮತ್ತು ಗೇಮ್ ಎನ್ನುತ್ತ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುವುತ್ತಿದ್ದರೆ ನಿಮಗೂ ಇದೇ ರಿತಿಯ ತೊಂದರೆ ಶುರುವಾಗಬಹುದು.!!