ಸದಸ್ಯ:Shreegowri

ವಿಕಿಪೀಡಿಯ ಇಂದ
Jump to navigation Jump to search


ನನ‍್ನ ಹೆಸರು ಶ‍್ರೀಗೌರಿ. ನನ್ನ ಜನ್ಮ ದಿನಾಂಕ ೧೬-೦೯-೧೯೯೬.ನಾನು ಹುಟ್ಟಿ ಬೆಳೆದಿದ್ದು ಕುಂದಾಪುರ ತಾಲ್ಲೂಕಿನ ನಾವುಂದ ದಲಿ. ನಾವು ಇಬ್ಬರು ಮಕ್ಕಳು. ನಾನು ೫ ತರಗತಿ ತನಕವೂ ನಮ್ಮ ಮನೆ ಸಮೀಪದ ಶುಭಾದಾ ಆಂಗ್ಲ. ಮಾಧ್ಯಮ ಶಾಲೆಯಲಿ ಕಲಿತೆ. ನಂತರ ನಾನು ಜವಾಹರ್ ನವೂದಯ ವಿದ್ಯಾಲಯಕೆ ಆಯ್ಕೆಯಾದೆ . ಹಾಗಾಗಿ ೬ ತರಗತಿಯಿಂದ ನಾನು ಮನೆ ಬಿಟ್ಟು ವಿದ್ಯಾರ್ಥಿ ನಿಲಯದಲ್ಲಿ ವಾಸಿಸುತ್ತಿದ್ದೆ. ಅಲ್ಲಿ ನನಗೆ ಮೂದಮೂದಲು ತುಂಬಾ ಕಷ್ಟ ವಾಗುತಿತ್ತು. ಹಾಗೆ ದಿನ ಕಳೇ ದಂತೆ ಅಲ್ಲಿ ಹೂಂದುಕೋಂಡೇ. ನಮಗೇ ನಮ್ಮ ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಯರು ತುಂಬಾ ಸಹಾಯ ಮಾಡಿದರು. ನಮ್ಮನ್ನು ಅವರ ಮನೆಯವರಂತೆ ನೋಡಿಕೊಂಡರು. ಪ್ರತೀ ತಿಂಗಳ ಎರಡನೆಯ ಶನಿವಾರ ಪೂಷಕರ ದಿನವಾಗಿತ್ತು. ಆ ದಿನ ನಮ್ಮ ನಮ್ಮ. ತಂದೆ ತಾಯಿ ಬಂದು ಮನೆಯ ಊಟ ತರಬಹುದಾಗಿತ್ತು. ಆ ದಿನಕ‍್ಕಾಗಿ ಕಾಯುತಿದ‍್ದಿವು. ಅಲ್ಲಿ ನಮಗೆ ಬೆಳಿಗ್ಗೆ ೫ ಗಂಟೆಗೆ ಏಳಬೇಕು, ೫:೩೦ ಗೆ ಕ್ರೀಡಾಂಗಣದಲ್ಲಿ ಇರಬೇಕು ನಂತರ ಜೋಗಿಂಗ ಇರುತಿತ್ತು. ನನ್ನ ಹಿರಿಯ ವಿದ್ಯಾರ್ಥಿಯರು ನನಗೆ ಕಬಡಿ ಆಡುವುದನ್ನು ಕಲಿಸಿದರು ಅಲ್ಲಿಂದ ನನಗೆ ಕಬಡಿಯ ಬಗ್ಗೆ ನನಗೇ ಆಸಕ್ತಿ ಹೆಚ್ಚಾಗಿತು.ನಂತರ ವಿವಿಧ ಕಬಡಿ ಪಂದ್ಯ ದಲ್ಲಿ ಭಾಗವಹಿಸಿದೆ. ಪಂದ್ಯ ಗಳಿಗಾಗಿ ಹೊರ ರಾಜ್ಯಕ್ಕೆ ಕೂಡಾ ಹೋಗಲು ಅವಕಾಶ ಸೀಳಿತ್ತು. ನನು ಕೋಕೋ ಮತ್ತು ಟೇಬಲ್ ಟೆನ್ನಿಸ ಕುಡಾ ತುಂಬಾ ಇಷ್ಟ ಪಟ್ಟು ಆಡುತ್ತಿದ್ದೆ. ನನಗೆ ೧೦೦ಮಿಟರ್ ಓಡುದೆಂದರು ಇಷ್ಟ .ನಾನು ನನ್ನ ೯-೧೨ ತರಗತಿ ತನಕ ಅಲ್ಲಿ ತುಂಬಾ ಮೋಜು ಮಸ್ತಿಷ್ಕ ಮಾಡಿದೆವು. ಇಲ್ಲಿ ಕಳೆದ ದಿನಗಳ ನನ್ನ ಜೀವನದ ಅತಿ ಅಮುಲ್ಯ ವಾದ ದಿನಗಳು. ನಾವು ೧೨ ಮುಗಿಸಿ ಹೋಗುವಾಗ ನಮ್ಮ ಇನ್ನೊಂದು ಕುಟುಂಬ ವನ್ನು ಬಿಟ್ಟು ಹೋಗುತ್ತಿದ್ದೇವೆ ಎನಿಸಿತು.ನನಗೆ ಗಣಿತ ಎಂದರೆ ಬಹಳ ಇಷ್ಟು. ಹಾಗಾಗಿ ೧೨ ಮುಗಿಸಿದ ನಂತರ ನನ್ನ ಇಚ್ಛೆಯಂತೆ ನನನ್ನು ಬಿ.ಎಸ್.ಸಿ ಗೆ ಸೇರಿಸಿದರು . ನನಗೆ ಮೊದಲಿನಿಂದಲೂ ಎನ್.ಸಿ.ಸಿ ಎಂದರೆ ತುಂಬಾ ಆಸಕ್ತಿ ,ಹಾಗಾಗಿ ನಾನು ಸೇರಿದೆ. ನನಗೆ ಜೀವನದಲ್ಲಿ ಎಡ್‍ವೆಂಚರ್ ಮಾಡಬೇಕು.