ಸದಸ್ಯ:Shravana D N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶ್ರವಣ.ಡಿ.ಎನ್.೧೧.೦೬.೧೯೯೬ರಂದು ನನ್ನ ಜನನವಾಯಿತು.ನಾನು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪದವನು.ನನ್ನ ತಂದೆ ನರಸಿಂಹ.ಡಿ ಮತ್ತು ತಾಯಿ ದೇಚಮ್ಮ.ಎಂ.ಏಸ್.ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಡಿಕೇರಿ ಜಿಲ್ಲೆಯ ಭಾರತೀಯ ವಿಧ್ಯಾಭವನ ಕೊಡಗು ವಿದ್ಯಲಯದಲ್ಲಿ ಪೂರ್ಣಗೊಳಿಸಿದ್ದೇನೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.ಪ್ರಸ್ತುತ ಸಂತ.ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು ಹಾಡು ಕೇಳುವುದು ಹಾಡು ಹಾಡುವುದು.