ಸದಸ್ಯ:Shoor100/ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sarkari Hi. Pra. Shale, Kasaragodu, Koduge: Ramanna Rai
Theatrical Poster
ನಿರ್ದೇಶನRishab Shetty
ನಿರ್ಮಾಪಕRishab shetty
ಲೇಖಕRishab Shetty
Dialogues:
Abhijit Mahesh
Raj B. Shetty
ಚಿತ್ರಕಥೆRishab shetty
ಕಥೆRishab shetty
ಪಾತ್ರವರ್ಗAnant Nag
Ranjan
Sampath
Pramod Shetty
Saptha Pavoor
Mahendra
Sohan Shetty
Prakash Thuminad
Manish Heroor
ಸಂಗೀತVasuki Vaibhav
Background Score:
B. Ajaneesh Loknath
ಛಾಯಾಗ್ರಹಣA. Venkatesh
ಸಂಕಲನPradeep Rao
Pratheek Shetty
ಸ್ಟುಡಿಯೋRishab Shetty Films
ವಿತರಕರುRishab Shetty Films through Jayanna films
ಬಿಡುಗಡೆಯಾಗಿದ್ದು
  • ಆಗಸ್ಟ್ 24, 2018 (2018-08-24)
ದೇಶIndia
ಭಾಷೆKannada
ಬಂಡವಾಳ2 crore
ಬಾಕ್ಸ್ ಆಫೀಸ್est.35 crore

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಶಬ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ತಿತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು ಕೆಲವು ಭಾಗಗಳು ಮಡಿಕೇರಿ ಮಾತ್ತು ಮೈಸೂರಿನಲ್ಲಿ ನಡೆದಿದೆ. 

Cast[ಬದಲಾಯಿಸಿ]

References[ಬದಲಾಯಿಸಿ]

[[ವರ್ಗ:ಕನ್ನಡ ಚಲನಚಿತ್ರಗಳು]]