ವಿಷಯಕ್ಕೆ ಹೋಗು

ಸದಸ್ಯ:Shivaraj Yadav/ನೀರಜಾ ಚೌಧರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀರ್ಜಾ ಚೌಧರಿ ಭಾರತೀಯ ಪ್ರಸಿದ್ಧ ಪತ್ರಕರ್ತೆ, ಅಂಕಣಗಾರ್ತಿ ಮತ್ತು ರಾಜಕೀಯ ನಿರೂಪಕಿ. ಇವರು ಹತ್ತು ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ಸಂಪಾದಕರಾಗಿದ್ದರು. ಪ್ರಸ್ತುತ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [೧]

ಪ್ರಶಸ್ತಿಗಳು[ಬದಲಾಯಿಸಿ]

೧೯೮೧ ರಲ್ಲಿ ಚೌಧರಿಯವರು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗೆಂದೇ ನೀಡುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. [೨] ನಂತರ ೨೦೦೯ರಲ್ಲಿ ಇವರಿಗೆ ಪ್ರೇಮ್ ಭಾಟಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. [೩]

ಪುಸ್ತಕಗಳು[ಬದಲಾಯಿಸಿ]

  • ಹೌ ಪ್ರೈಂ ಮಿನಿಸ್ಟರ್ ಡಿಸೈಡ್ . ರೂಪಾ ಪಬ್ಲಿಕೇಷನ್ಸ್, 2023.

ಉಲ್ಲೇಖಗಳು[ಬದಲಾಯಿಸಿ]

  1. "The Inner Workings of Power Neerja Chowdhury in conversation with Ramya Kannan". The Hindu. 11 January 2024. Retrieved 11 February 2024.
  2. "Chameli Devi Award for CNN-IBN journo". News18. 24 March 2007. Retrieved 11 February 2024.
  3. "Journalists Neerja Chowdhury,Gargi Parsai get Prem Bhatia award". Indian Express. 9 May 2009. Retrieved 11 February 2024.

[[ವರ್ಗ:ಜೀವಂತ ವ್ಯಕ್ತಿಗಳು]]