ವಿಷಯಕ್ಕೆ ಹೋಗು

ಸದಸ್ಯ:Shivaraj Yadav/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀರ್ಜಾ ಚೌಧರಿ ಭಾರತೀಯ ಪ್ರಸಿದ್ಧ ಪತ್ರಕರ್ತೆ, ಅಂಕಣಗಾರ್ತಿ ಮತ್ತು ರಾಜಕೀಯ ನಿರೂಪಕಿ. ಇವರು ಹತ್ತು ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ವಿಭಾಗದಲ್ಲಿ ಸಂಪಾದಕರಾಗಿದ್ದರು. ಪ್ರಸ್ತುತ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು 1981 ರಲ್ಲಿ ಚೌಧರಿಯವರು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗಾಗಿ ನೀಡುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಡಿದ್ದಾರೆ . 2009 ರಲ್ಲಿ ಪ್ರೇಮ್ ಭಾಟಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುಸ್ತಕಗಳು How Prime Ministers Decide. ರೂಪಾ ಪಬ್ಲಿಕೇಶನ್ಸ್, 2023. ISBN 9789390652457