ಸದಸ್ಯ:Shivanayak~knwiki/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

ನಾನು ಶಿವಶಂಕರ. ನಾನು ಕನ್ನಡವನು. ಆದರೆ ನನ್ನ ದ್ವಿತೀಯ ಪಿ.ಯು.ಸಿ. ವರೆಗಿನ ಶಿಕ್ಷಣವು ಉಡುಪಿಯಲ್ಲಿ ನಡೆಯಿತು. ನಂತರ ಮೈಸೂರಿನ ಶ್ರೀ ಜಯಚಾಮರಾಜೆಂದ್ರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ( ತಾಂತ್ರಿಕ ವಿ.ವಿ.) ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ. ಮುಗಿಸಿರುವೆ. ಇದಿಷ್ಟು ನನ್ನ ಬಗ್ಗೆ.

- ಶಿವಶಂಕರ. ವಿಕಿಪೀಡಿಯಾಕ್ಕೆ ನಾನು ಇಂದು ಸೇರಿದ್ದೇನೆ. --Shivanayak ೧೧:೦೬, ೨೪ ಜೂನ್ ೨೦೦೫ (UTC)