ಸದಸ್ಯ:Shivananda gowda/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶಿವಾನಂದ, ನಾನು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಯಲಿ 14-08-1998 ರಲ್ಲಿ ಜನಿಸಿದ್ದು .ನನ್ನ ತಂದೆಯ ಹೆಸರು ಯಲಗುರದಪ್ಪ ಮತ್ತು  ತಾಯಿಯ ಹೆಸರು ಮಂಗಳಾ .ನಾನು ಶಿಕ್ಷಣಕಾಗಿ ಮಂಗಳೂರಿಗೆ ಬಂದು 12 ವರ್ಷ ಕಳೆದಿದೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು  ದ.ಕ.ಹಿ. ಪ್ರಾಥಮಿಕ ಶಾಲೆ ಬಿಜೈ ಕಾಪಿಕಾಡು ಮತ್ತು ಹೈಸ್ಕೂಲ್ ಅನ್ನು ಲೂರ್ಡ್ಸ್ ಶಾಲೆಯಲ್ಲಿ ಕಲಿತು ,ಪಿ.ಯು.ಸಿ. ಯನ್ನು ಗಣಪತಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ. ಇನ್ನು ಹೆಚ್ಚಿನ ಓದಿಗಾಗಿ ಶಿಸ್ತಿನ ಕಾಲೇಜು ಎಂದು ಹೆಸರುವಾಸಿಯಾದ ಪದುವ ಕಾಲೇಜಿಗೆ ಸೇರ್ಪಡೆಯಾಗಿದ್ದೇನೆ.

ಹವ್ಯಾಸಗಳು :

ಒಬ್ಬ ವ್ಯಕ್ತಿಗೆ ಒಂದೊಂದು ಹವ್ಯಾಸಗಳು ಇರುತ್ತವೆ.  ಆ ಹವ್ಯಾಸವು ಒಳ್ಳೆಯದು ಅಥವಾ ಕೆಟ್ಟದು ಆಗಿರಬಹುದು. ನನಗೆ ಚಿತ್ರಸಹಿತ ಕಥೆ ಪುಸ್ತಕಗಳನ್ನ ಓದುವುದು ಅಂದರೆ ತುಂಬಾ ಇಷ್ಟ.  ಅದರಲ್ಲೂ ರಾಮಾಯಣ ಮತ್ತು ಮಹಾಭಾರತ ಕಥೆಗಳು ಓದುವುದು ನನಗೆ ಇಷ್ಟ. ಕ್ರೀಡೆಯಲ್ಲಿ ನನಗೆ ಅಚ್ಚು-ಮಚ್ಚು ಆಟವೆಂದರೆ ಕ್ರಿಕೆಟ್ .  ಇತರ ಹವ್ಯಾಸಗಳು ಚಲನಚಿತ್ರ ಹಾಡುಗಳನ್ನು ಕೇಳುವುದು , ದಿನಪತ್ರಿಕೆಗಳನ್ನು ಓದುವುದು , ಟಿ.ವಿ ಯನ್ನು ನೋಡುವುದು. ಇವುಗಳು ನನ್ನ ಜ್ಞಾನವನ್ನು  ಹೆಚ್ಚಿಸುತ್ತದೆ .