ಸದಸ್ಯ:Shivagururaj

ವಿಕಿಪೀಡಿಯ ಇಂದ
Jump to navigation Jump to search
  • ಪರಿಚಯ

ಹೆಸರು: ಶಿವಕುಮಾರ. ತರಗತಿ: ದ್ವೀತಿಯ ಬಿ ಕಾಂ. ದಾಖಲಾತಿ ಸಂಖ್ಯೆ: ೧೪೩೪೧೦

ಶಿವಕುಮಾರ ಆದ ನಾನು ಕಲ್ಬುರ್ಗಿ ಜಿಲ್ಲೆಯವನಾಗಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜ್ ವಸತಿ ನಿಲಯದಲ್ಲಿ ಇರುತ್ತೆನೆ.

  • ವಿದ್ಯಾಭ್ಯಾಸ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಟಗಾ(ಕೆ) ಮತ್ತು ಸರಕಾರಿ ಹಿರಿಯ ಪ್ರೌಢಶಾಲೆ ಖಣದಾಳದಲ್ಲಿ ಮುಗಿಸಿದ್ದೇನೆ. ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಕ್ಸೇವಿಯರ್ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ವಿದ್ಯಾಲಯದಲ್ಲಿ ದ್ವೀತಿಯ ವರ್ಷದ ಬಿ ಕಾಂ ನಲ್ಲಿ ಓದುತ್ತಿದ್ದೇನೆ.

  • ಹವ್ಯಾಸಗಳು

ನಾನು ಉತ್ತಮ ಆಟಗಾರನಾಗಿದ್ದು ಬೈಕ್ ರೇಸ್ ನಲ್ಲಿ ಬಹಳ ಆಸಕ್ತಿ ಇದೆ. ನಾನು ಕೆಲವು ಕಾದಂಬರಿ,ಕಥೆ ಪುಸ್ತಕಗಳನ್ನು ಓದುತ್ತೇನೆ. ಹಾಗೂ ನಾನು ಅತಿ ಹೆಚ್ಚು ಚಲನಚಿತ್ರಗಳನ್ನು ನೋಡುತ್ತೆನೆ. ಮತ್ತು ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡುತ್ತೆನೆ. ಸಂಗೀತ ಕೇಳುತ್ತೆನೆ.

  • ಸಾಧನೆಗಳು

ನಾನು ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದೆನೆ. ಹಲವಾರು ಕಾಮಿಡಿ ಕವನಗಳನ್ನು ಬರೆಯುತ್ತೇನೆ.

ನನ್ನ ಆಸೆ ಎಂದರೆ ಸಂತ ಅಲೋಶಿಯಸ್ ನಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಲು ಬಯಸುತ್ತೇನೆ.