ಸದಸ್ಯ:Shindu alex
ಗೋಚರ
ನನ್ನ ಹೆಸರು ಶಿಂಡು ಅಲೆಕ್ಸ್.ನಾನು ಜನಿಸಿದ್ದು ೧೩-೧೧-೧೯೯೬ ರಂದು ನಾನು ಪುತ್ತೂರಿನಲ್ಲಿ ಹುಟ್ಟಿದ್ದು. ನನ್ನ ಮನೆಯಲ್ಲಿ ೪ ಮಂದಿ ಇದ್ದಾರೆ: ತಂದೆ, ತಾಯಿ, ನಾನು ಮತ್ತು ಅಕ್ಕ.ನಾನು ೧೦ನೇ ತರಗತಿಯನ್ನು ಕೆ.ಜೆ.ಇ.ಎಮ್ ಫ್ರೌಢ ಶಾಲೆ ,ಕಡಬದಲ್ಲಿ ಕಲಿತೆ. ನ೦ತರ ನಾನು ಎಸ್ ಆರ್ ಪಿ ಯು ಕಾಲೇಜ್, ರಾಮಕುಂಜ ದಲ್ಲಿ ಪಿ.ಯು.ಸಿ ಮುಗಿಸಿದೆ. ನಾನು ಈಗ ಸಂತ ಅಲೋಶಿಯಸ್ ಕಾಲೆಜಿನಲ್ಲಿ ಬಿ.ಕಾಮ್ ಕಲಿಯುತಿದ್ದೆನೆ. ನಾನು ಈಗ ಅಲೋಶಿಯಸ್ ಹಾಸ್ಟೆಲ್ ನಲ್ಲಿ ಉಳಿಯುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ:-ಹಾಡುವುದು, ಆಡುವುದು, ಕಥೆ ಪುಸ್ತಕಗಳನ್ನು ಓದುವುದು,ಚಿತ್ರ ಬಿಡಿಸುವುದು ಮುಂತಾದವು.ನಾನು ಎಸ್.ಎಸ್.ಎಲ್.ಸಿಯಲ್ಲಿ ೯೧.೩% ಅಂಕಗಳನ್ನೂ ಪಿ.ಯು.ಸಿಯಲ್ಲಿ ೯೩.೫% ಅಂಕಗಳನ್ನು ಪಡೆದಿರುವುದು ನನ್ನ ಜೀವನದ ದೊಡ್ಡ ಸಾಧನೆಯಾಗಿ ನಾನು ನೋಡುತ್ತಿದ್ದೆನೆ. ಮುಂದೆ ಜೀವನದಲ್ಲಿ ಇದೇ ರೀತಿ ಸಾಧನೆಗಳನ್ನು ಮುಂದುವರಿಸಲು ಬಯಸುತ್ತಿದ್ದೇನೆ.ಸಿ.ಎ ನನ್ನ ಜೀವನದ ಮುಖ್ಯ ಗುರಿಯಾಗಿದೆ.ಎಷ್ಟೇ ಕಷ್ಟಪಟ್ಟರೂ ನಾನು ಆ ಗುರಿಯನ್ನು ತಲುಪುತ್ತೆನೆ.
ಈ ಸದಸ್ಯರ ಊರು ಮಂಗಳೂರು. |