ಸದಸ್ಯ:Shilpa Shivamadaiah/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಒಂದು ಭಾಷೆ. ಈ ಭಾಷೆಗೆ ತನ್ನದೆ ಆದ ಲಿಪಿ ಇದೆ. ಕನ್ನಡದ ಮೊಟ್ಟಮೊದಲ ಶಾಸನ ಹಲ್ಮಿಡಿ ಶಾಸನ. ಈ ಶಾಸನದಲ್ಲಿ ೨೫ ಕನ್ನಡ ಪದಗಳಿವೆ ಎಂಬ ವಿಷಯವನ್ನು ಹಲ್ಮಿಡಿ ಶಾಸನದ ಸಂಶೋಧಕರಾದ ಎಂ.ಎಚ್.ಕೃಷ್ಣಯ್ಯ[೧] ರವರು ತಿಳಿಸುತ್ತಾರೆ. ಕನ್ನಡದ ಆದಿಕವಿ ಪಂಪ.

ಪಂಪ ಪೂರ್ವ ಯುಗದ ಕವಿಗಳು[ಬದಲಾಯಿಸಿ]

    • ಅಸಗ
    • ಗುಣನಂದಿ

ಪಂಪಯುಗದ ಕವಿಗಳು[ಬದಲಾಯಿಸಿ]

    1. ಪಂಪ
    2. ರನ್ನ
    3. ಜನ್ನ

ಪಂಪ ಕೃತಿಗಳು[ಬದಲಾಯಿಸಿ]

ಆದಿಪುರಾಣ ಪಂಪಭಾರತ

ರನ್ನ ಕೃತಿಗಳು[ಬದಲಾಯಿಸಿ]

ಸಾಹಸಭೀಮ ವಿಜಯ

ಉಲ್ಲೇಖ[ಬದಲಾಯಿಸಿ]

  1. https://www.sapnaonline.com/books/samkshipta-kannada-bhasheya-charithre-mh-krishnaiah-1234102609-5551234102604